Home_Page_Advt
Home_Page_Advt
Home_Page_Advt
Home_Page_Advt
Breaking News

14-09-2019

Map Unavailable

Date/Time
Date(s) - 14/09/2019
All Day

Categories No Categories


ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಠಾರದಲ್ಲಿ ಸರ್ವಸದ್ಯರ ಸಾಮಾನ್ಯ ಸಭೆ ಮುಂದೆ ಓದಿ…

ನೆಲ್ಯಾಡಿ ಸ.ಉ.ಹಿ.ಪ್ರಾಥಮಿಕ ಶಾಲೆಯಲ್ಲಿ  ಜೇಸಿಐ ನೆಲ್ಯಾಡಿ ಜೇಸಿ ವೀಕ್ ಕಾರ್ಯಕ್ರಮದ ಸಮಾರೋಪ ಪುಂಡಿ ಪಣಾವು ಸಂಗ್ರಹಣಾ ಅಭಿಯಾನ ಮತ್ತು ಸೆಲೆಬೆರೇಷನ್ ಕಮ್-ಫೇಸ್ ಐಕಾನ್ ಮೀಟ್ ಮುಂದೆ ಓದಿ…

ಕುಂಜೂರು ಪಂಜ ಸರಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಮುಂದೆ ಓದಿ…

ಶುಭಾರಂಭ

ಬಪ್ಪಳಿಗೆ ಆಶ್ಮಿ ಕಂಫರ್ಟ್ಸ್‌ನಲ್ಲಿ ಚೈತನ್ಯ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಬಾರ್ ಶುಭಾರಂಭ ಮುಂದೆ ಓದಿ…

ಇಂದಿನ ಕಾರ್ಯಕ್ರಮ 

  • ಪುತ್ತೂರು ಅನುರಾಗ ವಠಾರದಲ್ಲಿ ಸಂಜೆ 4.30ಕ್ಕೆ ಕುಶಲ ಹಾಸ್ಯ ಪ್ರಿಯರ ಸಂಘದ ಕಾರ್ಯಕ್ರಮ
  • ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕಿನ ಸಭಾಂಗಣದಲ್ಲಿ ಬೆಳಿಗ್ಗೆ 11.30ಕ್ಕೆ ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ 43ನೇ ವಾರ್ಷಿಕ ಮಹಾಸಭೆ
  • ಪುತ್ತೂರು ಕೋರ್ಟ್‌ರೋಡ್ ಫಾರ್ಚೂನ್ ಮಾಲ್‌ನ ಟೋಪ್ಕೋ ಜ್ಯುವೆಲ್ಲರಿಯಲ್ಲಿ ಟೋಪ್ಕೋ ಸಂಭ್ರಮ
  • ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮಧ್ಯಾಹ್ನ ಸೋಣ ಶನಿವಾರ ವೃತಾಚರಣೆ, ಬಲಿವಾಡು ಕೂಟ, ಅನ್ನಸಂತರ್ಪಣೆ
  • ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರ ತನಕ ಯಕ್ಷಗಾನ ತಾಳಮದ್ದಳೆ `ಶ್ರೀಕೃಷ್ಣ ಸಂಧಾನ’, ಸಮಾರೋಪ
  • ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಠಾರದಲ್ಲಿ ಸರ್ವಸದ್ಯರ ಸಾಮಾನ್ಯ ಸಭೆ ಮುಂದೆ ಓದಿ…
  • ನೆಲ್ಯಾಡಿ ಸ.ಉ.ಹಿ.ಪ್ರಾಥಮಿಕ ಶಾಲೆಯಲ್ಲಿ  ಜೇಸಿಐ ನೆಲ್ಯಾಡಿ ಜೇಸಿ ವೀಕ್ ಕಾರ್ಯಕ್ರಮದ ಸಮಾರೋಪ ಪುಂಡಿ ಪಣಾವು ಸಂಗ್ರಹಣಾ ಅಭಿಯಾನ ಮತ್ತು ಸೆಲೆಬೆರೇಷನ್ ಕಮ್-ಫೇಸ್ ಐಕಾನ್ ಮೀಟ್ ಮುಂದೆ ಓದಿ…
  • ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ಸಂಜೆ 6.30ಕ್ಕೆ 10ನೇ ವರ್ಷದ ಪಾದಯಾತ್ರೆಯ ಪ್ರಯುಕ್ತ ರಂಗಪೂಜೆ
  • ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠದಲ್ಲಿ ಬೆಳಿಗ್ಗೆ 10ಕ್ಕೆ ಶ್ರೀ ಶನೈಶ್ಚರ ಪೂಜೆ ಮತ್ತು ಮಧ್ಯಾಹ್ನ 1ಕ್ಕೆ ಬಲಿವಾಡು ಕೂಟ
  • ಉಪ್ಪಿನಂಗಡಿ ಗಾಂಧಿಪಾರ್ಕ್‌ನಲ್ಲಿ ಜೆ.ಸಿ.ಐ ಉಪ್ಪಿನಂಗಡಿ ಇದರ ಜೇಸಿ ಸಪ್ತಾಹದ ಪ್ರಯುಕ್ತ ಬೆಳಿಗ್ಗೆ 10ಕ್ಕೆ `ಹೆಲ್ಮೆಟ್ ಧರಿಸಿ ರಸ್ತೆ ನಿಯಮ ಪಾಲಿಸಿ ಜೀವ ಉಳಿಸಿ’ ಜಾಗೃತಿ, ಸಂಜೆ 7ಕ್ಕೆ ರಾಮನಗರ ರೋಟರಿ ಭವನದಲ್ಲಿ ಜೇಸೀ ಕುಟುಂಬೋತ್ಸವ
  • ಆಲಂಕಾರು ಗ್ರಾ.ಪಂ ಸಭಾಭವನದಲ್ಲಿ ಜೇಸಿಐ ಆಲಂಕಾರು ಇದರ ಜೇಸಿ ಸಪ್ತಾಹದ ಪ್ರಯುಕ್ತ ಜಲಶಕ್ತಿ-ಜಲಾಮೃತ ಅಭಿಯಾನ, ಜಲ ಸಂರಕ್ಷಣೆ-ಜಲಸಾಕ್ಷರತೆ ಜಲಮೂಲಗಳ ಪುನಶ್ಚೇತನದ ಮಾಹಿತಿ
  • ಕುಂಜೂರು ಪಂಜ ಸರಕಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಮುಂದೆ ಓದಿ…
  • ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಧಾನ ಕಛೇರಿಯ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ವಾರ್ಷಿಕ ಮಹಾಸಭೆ
  • ಉಪ್ಪಿನಂಗಡಿ ಹಿ.ಪ್ರಾ ಶಾಲೆಯಲ್ಲಿ ನೆಕ್ಕಿಲಾಡಿ ಜೆಸಿಐ ಸಪ್ತಾಹದ ಪ್ರಯುಕ್ತ ಬೆಳಿಗ್ಗೆ 10ರಿಂದ ಉಚಿತ ದಂತ ತಪಾಸಣಾ ಶಿಬಿರ ಮತ್ತು ಬಾಯಿಯ ನೈರ್ಮಲ್ಯದ ಬಗ್ಗೆ ಮಾಹಿತಿ
  • ದರ್ಬೆ ಶ್ರೀ ರಾಮ ಸೌಧದಲ್ಲಿ ಬೆಳಿಗ್ಗೆ 10.30ಕ್ಕೆ ಪುತ್ತೂರು ಪ್ರಿಯದರ್ಶಿನಿ ಮಹಿಳಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ
  • ಕೊಯಿಲ ಸಂಘದ ಸಭಾಂಗಣದಲ್ಲಿ ಬೆಳಿಗ್ಗೆ 9ಕ್ಕೆ ರಾಮಕುಂಜ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ
  • ನಾಟೆಕಲ್ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರ ತನಕ ಉಚಿತ ಅಥ್ರೈಟ್ಸ್/ರಕ್ತವಾತ, ಮೂಳೆ ತಪಾಸಣಾ ಶಿಬಿರ
  • ಕಾವು ಬದ್ರಿಯಾ ಮೈದಾನದಲ್ಲಿ ಬದ್ರಿಯಾ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಾವು ಇದರ ಆಶ್ರಯದಲ್ಲಿ ಬದ್ರಿಯಾ ಮಜ್ಲಿಸ್ ಹಾಗೂ ಶರಫುಲ್ ಉಲಮಾ ಅನುಸ್ಮರಣಾ ಸಂಗಮ
  • ವಿಟ್ಲ ಶಾಂತಿನಗರದ ಅಕ್ಷಯ ಸಮುದಾಯ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆ.
  • ಪುತ್ತೂರು ಬೊಳುವಾರು ಕಾರ್ಪೊರೇಷನ್ ಬ್ಯಾಂಕ್ ಬಳಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಕಾರ್ತಿಕ್ ಮೇರ್ಲ ರವರ ಶ್ರದ್ದಾಂಜಲಿ ಸಭೆ
    ಶುಭಾರಂಭ
  • ಬಪ್ಪಳಿಗೆ ಆಶ್ಮಿ ಕಂಫರ್ಟ್ಸ್‌ನಲ್ಲಿ ಚೈತನ್ಯ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಬಾರ್ ಶುಭಾರಂಭ
    ಉತ್ತರ ಕ್ರಿಯೆ
  • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ್ ಸುವರ್ಣ ಮೇರ್ಲರವರ ಉತ್ತರ ಕ್ರಿಯೆ.

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.