Home_Page_Advt
Home_Page_Advt
Home_Page_Advt
Breaking News

14-11-2019

Map Unavailable

Date/Time
Date(s) - 14/11/2019
All Day

Categories No Categories


ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ವರ್ಷಾವಧಿ ಉತ್ಸವ ಮುಂದೆ ಓದಿ…

ನುಳಿಯಾಳು ಧರ್ಮಚಾವಡಿ ಸನ್ನಿಧಿಯಲ್ಲಿ ತುಳುವ ಬೊಳ್ಳಿ ಪ್ರತಿಷ್ಠಾನ ಸಂದೈತ ಮಲ್ಪುನ ತುಳುನಾಡ ತುಡರ್ ದೈಸಿರ ವತಿಯಿಂದ ತಾಳಮದ್ದಳೆ ಕೂಟ ತಳುವಾಳೆ ಬಲಿಯೇಂದ್ರೆ ಮುಂದೆ ಓದಿ…

ನರಿಮೊಗರು ಗ್ರಾ.ಪಂ ಸಭಾಭವನದಲ್ಲಿ  ಗ್ರಾಮ ಸಭೆ ಮುಂದೆ ಓದಿ…

ನೆಟ್ಟಣಿಗೆಮುಡ್ನೂರು ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ನಮ್ಮ ಗ್ರಾಮ ನಮ್ಮ ಯೋಜನೆ ಬಗ್ಗೆ ವಿಶೇಷ ಗ್ರಾಮ ಸಭೆ ಮುಂದೆ  ಓದಿ…

ಶುಭ ವಿವಾಹ

ವಿನೋದ್-ಅಕ್ಷತಾ

ಬೆಳ್ಳಾರೆ ಪೆರುವಾಜೆ ಜೆ.ಡಿ ಅಡಿಟೋರಿಯಂ ಹಾಲ್ ನಲ್ಲಿ ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಎಂಡೆಸಾಗು ಸೀತಾರಾಮ ಪೂಜಾರಿಯವರ ಪುತ್ರ ವಿನೋದ್ ಮತ್ತು  ಕಡಬ ತಾಲೂಕು ದೋಳ್ಪಾಡಿ ಗ್ರಾಮದ ಕಳೆಂಜೋಡಿ ದೇಜಪ್ಪ ಪೂಜಾರಿಯವರ ಪುತ್ರಿ ಅಕ್ಷತಾರವರ ವಿವಾಹ ಮುಂದೆ ಓದಿ…

ದೀಕ್ಷಿತ-ಪುಷ್ಪರಾಜ್

ಉಪ್ಪಿನಂಗಡಿ ಹೆಚ್.ಎಂ ಅಡಿಟೋರಿಯಂನಲ್ಲಿ ಸುಳ್ಯಪದವು ಕೋರಿಕ್ಕಾರು ದಾಸಪ್ಪ ರೈ ರವರ ಪುತ್ರಿ ದೀಕ್ಷಿತ ಮತ್ತು ಹಾರಳಿಕೆ ತಿಮ್ಮಪ್ಪ ಶೆಟ್ಟಿಯವರ ಪುತ್ರ ಪುಷ್ಪರಾಜ್ ರವರ ವಿವಾಹ ಮುಂದೆ ಓದಿ…

ಬಾಲಕೃಷ್ಣ-ಪೂರ್ವಿ(ಶಾರಿಕಾ)

ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪುತ್ತೂರು ತಾ. ಪುಣ್ಚಪ್ಪಾಡಿ ನೆಕ್ರಾಜೆ ಹೊನ್ನಪ್ಪ ಗೌಡರ ಪುತ್ರ ಬಾಲಕೃಷ್ಣ ಮತ್ತು ಸುಳ್ಯ ತಾಲೂಕು ಕಲ್ಮಕಾರು ಅಡ್ಕಾರು ಕೋನಡ್ಕ ಗಿರಿಯಪ್ಪ ಗೌಡರ ಪುತ್ರಿ ಪೂರ್ವಿರವರ ವಿವಾಹ ಮುಂದೆ ಓದಿ…

ಶೃತಿ-ಕಾರ್ತಿಕ್

ಪುತ್ತೂರು ಬೈಪಾಸ್ ಸ್ವಾಮಿ ಕಲಾ ಮಂದಿರದಲ್ಲಿ ಪಡ್ಡಂಬೈಲು ಸುಬ್ಬಯ್ಯ ರೈರವರ ಪುತ್ರಿ ಶೃತಿ ಮತ್ತು ಕುಂಡಡ್ಕ ಹೊಸಮನೆ ಬಾಲಕೃಷ್ಣ ಪಕಳರವರ ಪುತ್ರ ಕಾರ್ತಿಕ್ ರವರ ವಿವಾಹ ಮುಂದೆ ಓದಿ…

ಬಾಲಕೃಷ್ಣ-ಬೇಬಿ

ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಪುತ್ತೂರು ತಾ. ಕೊಳ್ತಿಗೆ ಮಣಿಕ್ಕರ ವಿಶ್ವನಾಥ ನಾಯ್ಕರ ಪುತ್ರ ಬಾಲಕೃಷ್ಣ ಮತ್ತು ಪುತ್ತೂರು  ಬಲ್ನಾಡು ಅಂಬಟೆಮೂಲೆ ಕೊರಗಪ್ಪ ನಾಯ್ಕರ ಪುತ್ರಿ ಬೇಬಿರವರ ವಿವಾಹ ಮುಂದೆ ಓದಿ…

ಪೂಜಾ- ಅಶೋಕ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಡಬ ತಾ ಕೊಣಾಲು ಮರಂದೆ ಗುಡ್ಡಪ್ಪ ರೈರವರ ಪುತ್ರಿ  ಪೂಜಾ ಮತ್ತು ಮಾಣಿಳ ಕೆಳಗಿನಮನೆ ಜಗನ್ನಾಥ ರೈರವರ ಪುತ್ರ ಅಶೋಕರವರ ಮುಂದೆ ಓದಿ…

ಕಮಲಾಕ್ಷಿ-ದಿವಾಕರ

ಕುಂಡಾಜೆ ವರನ ಮನೆಯಲ್ಲಿ ಪುತ್ತೂರು ತಾ. ಚಿಕ್ಕ ಮುಡ್ನೂರ ಕೆಮ್ಮಾಯಿ ಹೊಸವಕ್ಲು ತನಿಯಪ್ಪ ಗೌಡರ ಪುತ್ರಿ ಕಮಲಾಕ್ಷಿ ಮತ್ತು ಬಂಟ್ವಾಳ ತಾ ಬಿಳಿಯೂರು ಕುಂಡಾಜೆ ದಿ. ಬಾಬು ಗೌಡರ ಪುತ್ರ ದಿವಾಕರ ಮುಂದೆ ಓದಿ…

ದಯಾನಂದ-ಪ್ರೀತಿಕ

ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ವಿಟ್ಲ ಪಡ್ನೂರು ಗ್ರಾಮದ ಕುಡ್ತಿಕಲ್ಲು ಮೋನಪ್ಪ ಪೂಜಾರಿಯವರ ಪುತ್ರ ದಯಾನಂದ ಮತ್ತು ಬೆಳ್ತಂಗಡಿ ಬಾರ್ಯ ಗ್ರಾಮದ ಕಾಪಿನ ಬೆಟ್ಟು ಕೇಶವ ಪೂಜಾರಿಯವರ ಪುತ್ರಿ ಪ್ರೀತಿಕರವರ ವಿವಾಹ ಮುಂದೆ ಓದಿ..

ಶುಭಾರಂಭ

ಇಚ್ಲಂಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಸಾಂದ್ರ ಶೀತಲೀಕರಣ ಘಟಕ `ನಂದಿನಿ’ ಉದ್ಘಾಟನೆ ಮುಂದೆ ಓದಿ…

ನಿಂತಿಕಲ್ಲು ಧರ್ಮಶ್ರೀ ಆರ್ಕೇಡ್‌ನಲ್ಲಿ `ಆರಾಧ್ಯ ಫೋಟೋ ಸ್ಟುಡಿಯೋ’ ಶುಭಾರಂಭ ಮುಂದೆ ಓದಿ…

 

ಇಂದಿನ ಕಾರ್ಯಕ್ರಮ

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.