Home_Page_Advt
Home_Page_Advt
Home_Page_Advt
Breaking News

15-11-2019

Map Unavailable

Date/Time
Date(s) - 15/11/2019
All Day

Categories No Categories


ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಸಂಕಷ್ಟಹರ ಚತುರ್ಥಿ ಮುಂದೆ ಓದಿ…

ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಿಸ್ತೃತ ಗೋದಾಮು ಮತ್ತು ವಾಣಿಜ್ಯ ಸಂಕೀರ್ಣ ಹಾಗೂ ವಸತಿ ಸಮುಚ್ಚಯ ಉದ್ಘಾಟನೆ ಮುಂದೆ ಓದಿ…

ಪುತ್ತೂರು ತಾಲೂಕು ಕಛೇರಿ ಸಭಾಂಗಣದಲ್ಲಿ ಕನಕದಾಸ ಜಯಂತಿ ದಿನಾಚರಣೆ ಮುಂದೆ ಓದಿ…

ಶುಭ ವಿವಾಹ

ಅರುಣಾ-ಮಹೇಶ್ ಪ್ರಸಾದ್

ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ  ಪುಣಚ ಗೌರಿಮೂಲೆ ನಾರಾಯಣ ನಾಯ್ಕರ ಪುತ್ರಿ ಅರುಣಾ ಮತ್ತು ಬೆಳ್ತಂಗಡಿ ಜಿನ್ನಯ್ಯ ನಾಯ್ಕರ ಪುತ್ರ ಮಹೇಶ್ ಪ್ರಸಾದ್ ರವರ ವಿವಾಹ ಮುಂದೆ ಓದಿ…

ವಿಜಯ್-ಮಮತಾ

ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ  ಪುತ್ತೂರು ತಾ. ಚಾರ್ವಕ ಉಳವ ಜನಾರ್ದನ ಗೌಡ್ ಪುತ್ರ ವಿಜಯ್ ಮತ್ತು ಕಡಬ ನೆಲ್ಯಾಡಿ ತೋಟ ಹೊನ್ನಪ್ಪ ಗೌಡರ ಪುತ್ರಿ ಮಮತಾರವರ ವಿವಾಹ ಮುಂದೆ ಓದಿ…

ಲಕ್ಷ್ಮೀಕಾಂತ್-ಅಶ್ವಿನಿ

ಕಂಬಳಬೆಟ್ಟು ಧರ್ಮನಗರ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂದಿರದಲ್ಲಿ ಪುತ್ತೂರು ಬಲ್ನಾಡು ಉಜ್ರುಪಾದೆ ದಿ. ಲಕ್ಷ್ಮೀಕಾಂತ್ ನಾಯಕ್ ರವರ ಪುತ್ರ ಲಕ್ಷ್ಮೀಗಣೇಶ್ ಮತ್ತು ಬಂಟ್ವಾಳ ತಾ. ವಿಟ್ಲಮುಡ್ನೂರು ಕುಂಡಡ್ಕ ಕೊಳಂಬೆ ಶ್ರೀ ಶಂಕರ ನಾಯಕ್ ರವರ  ಪುತ್ರಿ ಅಶ್ವಿನಿ ರವರ ವಿವಾಹ ಮುಂದೆ ಓದಿ…

ಕವನ್-ರಚನಾ

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಬಳಿಯಿರುವ ಸಾನಿಧ್ಯ ಸಭಾಭವನದಲ್ಲಿ ಬಳ್ಳಮಜಲು ರವೀಂದ್ರನಾಥ ರೈ ರವರ ಪುತ್ರ ಕವನ್ ಮತ್ತು ಮುಗ್ರೋಡಿ ಗುಡ್ಡೆಮನೆ ರಮೇಶ ಹೆಗ್ಡೆಯವರ ಪುತ್ರಿ ರಚನಾರವರ ವಿವಾಹ ಮುಂದೆ ಓದಿ…

ವಿಜಯ್-ವಾಣಿ

ಪುತ್ತೂರು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಪುತ್ತೂರು ನೆಹರುನಗರ ಪಟ್ಲ ಕೆ ಅಣ್ಣಿ ಪೂಜಾರಿಯವರ ಪುತ್ರ ವಿಜಯ್ ಮತ್ತು ಕಿಲ್ಲೂರು ಮಿತ್ತಬಾಗಿಲು ಮಜಲು ಬಾಲಕೃಷ್ಣ ಪೂಜಾರಿಯವರ ಪುತ್ರಿ ವಾಣಿಯವರ ವಿವಾಹ ಮುಂದೆ ಓದಿ…

ಸಚಿನ್-ಲೀಕ್ಷಿತಾ

ಪುತ್ತೂರು ಬಪ್ಪಳಿಗೆ ಬ್ರಹ್ಮಶ್ರೀ ಸಮುದಾಯ ಭವನದಲ್ಲಿ ಗುರುಪುರ ಕೃಷ್ಣ ಪೂಜಾರಿಯವರ ಪುತ್ರ ಸಚಿನ್ ಮತ್ತು ಪುತ್ತೂರು ತಾ ಬನ್ನೂರು ಕುಂಟ್ಯಾನ ದಿ. ಆನಂದ ಪೂಜಾರಿಯವರ ಪುತ್ರಿ ಲೀಕ್ಷಿತಾರವರ ವಿವಾಹ ಮುಂದೆ ಓದಿ…

ಉತ್ತಮ್-ವಿಶ್ಮಿತಾ

ಅಡ್ಯಾರ್ ಗಾರ್ಡನ್ ವಿ.ಕೆ  ಶೆಟ್ಟಿ ಅಡಿಟೋರಿಯಂನಲ್ಲಿ  ಅರಿಯಡ್ಕ ದಿ. ಜಯರಾಮ್ ರೈರವರ ಪುತ್ರ ಉತ್ತಮ್  ಮತ್ತು ಶಿರ್ವ ನ್ಯಾರ್ಮದ ಶ್ರೀಧರ ಶೆಟ್ಟಿಯವರ ಪುತ್ರಿ ವಿಶ್ಮಿತರವರ ವಿವಾಹ ಮುಂದೆ ಓದಿ…

ಶ್ರುತಿ- ಶರಣುಕುಮಾರ

ಪುತ್ತೂರು ಆರ್ಲಪದವು ಶ್ರೀ ದುರ್ಗಾ  ಸಭಾ ಭವನದಲ್ಲಿ ಸ್ವರ್ಗ ಗಣೇಶ್ ಭಟ್ ರವರ ಪುತ್ರಿ ಶ್ರುತಿ ಮತ್ತು  ಮಂಗಳೂರು ತಾ ಮಾಂಟ್ರಾಡಿ ರಾಮಚಂದ್ರ ಭಟ್ ರವರ ಪುತ್ರ ಶರಣುಕುಮಾರ್ ರವರ ವಿವಾಹ ಮುಂದೆ ಓದಿ

ಇಂದಿನ ಕಾರ್ಯಕ್ರಮ

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.