Home_Page_Advt
Home_Page_Advt
Home_Page_Advt
Breaking News

15-2-2020

Map Unavailable

Date/Time
Date(s) - 15/02/2020
All Day

Categories No Categories


ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೆ ಮಖೆ ಜಾತ್ರೆ ಮತ್ತು ಉತ್ಸವ ಮುಂದೆ ಓದಿ….

ಮಣಿಜಾಲು  ಕರ್ಕೇರ ಕುಟುಂಬದ ತರವಾಡು ಮನೆಯ ಗೃಹಪ್ರವೇಶ ಮತ್ತು ಶ್ರೀ ನಾಗದೇವರ ಶಿಲಾಪ್ರತಿಷ್ಠೆ ಮತ್ತು ಧರ್ಮದೈವಗಳ ಪ್ರತಿಷ್ಠಾ ಬ್ರಹ್ಮಕಲಶ ಹಾಗೂ ನೇಮೋತ್ಸವ ಮುಂದೆ ಓದಿ…

ಕನ್ಯಾನ ಚೆಡವು ತಾಜುಲ್ ಉಲಮಾ ವೇದಿಕೆ, ರಹ್ಮಾನಿಯಾ ಜುಮಾ ಮಸ್ಜಿದ್ ಸಭಾಂಗಣದಲ್ಲಿ 20ನೇ ವಾರ್ಷಿಕ ಮಹಾಸಮ್ಮೇಳನ ಮುಂದೆ ಓದಿ…

ಬೆಟ್ಟಂಪಾಡಿ ನವೋದಯ  ಕ್ರೀಡಾಂಗಣದಲ್ಲಿ ಬೆಟ್ಟಂಪಾಡಿ ಪ್ರೀಮಿಯರ್ ಲೀಗ್ ಪ್ರಸ್ತುತ  ಪಡಿಸುವ ಸೌಹಾರ್ದ ಪಂದ್ಯಾಟ ಮುಂದೆ ಓದಿ…

ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ  ಜಾತ್ರೋತ್ಸವ ಮತ್ತು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಮುಂದೆ ಓದಿ…

ಮೆನಸಿನಕಾನ ನೆಲ್ಲಿಂಜಗುತ್ತು  ತರವಾಡು ಮನೆಯಲ್ಲಿ ಶ್ರೀ ದೈವದೇವರುಗಳ ನಡಾವಳಿ ಕಾರ್ಯಕ್ರಮ ಮುಂದೆ ಓದಿ…

ಕೋಡಿಂಬಾಳ ಮಜ್ಜಾರು ಶ್ರೀ ಮಹಾವಿಷ್ಣು ದೇವಸ್ಥಾನ ಹಾಗೂ ಶ್ರೀ ಉಳ್ಳಾಕ್ಲು ರಾಜನ್ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ವಾರ್ಷಿಕ ನೇಮೋತ್ಸವ ಮುಂದೆ ಓದಿ…

ತಿಂಗಳಾಡಿ ದೇವಗಿರಿ  ಶ್ರೀಕೃಷ್ಣ ಮಿತ್ರವೃಂದದ 28ನೇ ವಾರ್ಷಿಕೋತ್ಸವ ಮತ್ತು ಶ್ರೀ ಶನೈಶ್ಚರ ಪೂಜೆ ಮುಂದೆ ಓದಿ…

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಅಂಜನಕೋಡಿ ದಿ. ಬಾಳಪ್ಪ ಶೆಟ್ಟಿಯವರ ಉತ್ತರಕ್ರಿಯೆ ಮುಂದೆ ಓದಿ…

ಇಂದಿನ ಕಾರ್ಯಕ್ರಮ

  • ಪುತ್ತೂರು ಅನುರಾಗ ವಠಾರದಲ್ಲಿ ಸಂಜೆ 4ರಿಂದ 6ರ ತನಕ `ಮನ ಜನ ಮಾತು ಕತೆ’ ಕಾರ್ಯಕ್ರಮ
  • ಪುತ್ತೂರು ಕಿಲ್ಲೆ ಮೈದಾನದಲ್ಲಿ ಮಂಗಳೂರು ರೆನಾಲ್ಟ್ ಗಾಡಿ ಹಬ್ಬ
  • ಪುತ್ತೂರು ಸುದಾನ ಶಾಲಾ ಎಡ್ವರ್ಡ್ ಮೆಮೋರಿಯಲ್ ಕಾನ್ಫರೆನ್ಸ್ ಸಭಾಂಗಣದಲ್ಲಿ ಸಾಧನೆಯ ಹಾದಿ ಸಾಕ್ಷ್ಯ ಚಿತ್ರ ಲೋಕಾರ್ಪಣೆ, ವಿಶೇಷ ಉಪನ್ಯಾಸ
  • ತೆಂಕಿಲ ಬೈಪಾಸ್ ಟ್ರೂವ್ಯಾಲ್ಯೂ ಮುಂಭಾಗದಲ್ಲಿ ಮಾರುತಿ ಸುಜ್ಹುಕಿ ಇಂಡಿಯಾ ಮತ್ತು ಭಾರತ್ ಅಟೋ ಕಾರ್‍ಸ್ ಸಹಯೋಗದಲ್ಲಿ ಎಕ್ಸ್‌ಚೇಂಜ್ ಮೇಳ
  • ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ಬೆಳಿಗ್ಗೆ ವಾರ್ಷಿಕ ಕ್ರೀಡಾಕೂಟ
  • ದರ್ಬೆ ಸಚ್ಚಿದಾನಂದ ಸೇವಾ ಸದನದಲ್ಲಿ ಬೆಳಿಗ್ಗೆ 6ರಿಂದ 7.30ರ ತನಕ ಯೋಗ ಪ್ರಾಣಾಯಾಮ ಧ್ಯಾನ, ಜೀವನ ಸಬಲೀಕರಣ ತರಬೇತಿ
  • ಚಿಕ್ಕಮುಡ್ನೂರು ಪುಳುವಾರು ಗ್ರಾಮ ದೈವ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಬೆಳಿಗ್ಗೆ 10.30ಕ್ಕೆ ಗೊನೆ ಕಡಿಯುವುದು
  • ಗಾಳಿಮುಖ ಪುದಿಯವಳಪ್ಪುವಿನಲ್ಲಿ ಮಖಾಂ ಉರೂಸ್ ಕಾರ್ಯಕ್ರಮದ ಪ್ರಯುಕ್ತ ರಾತ್ರಿ 8.30ಕ್ಕೆ ಯಾಸೀನ್ ಅಲ್‌ಬುಖಾರಿ, ಕೊಲ್ಲಂರವರಿಂದ ಧಾರ್ಮಿಕ ಪ್ರಭಾಷಣ
  • ಕುರಿಯ ಗ್ರಾಮದ ಮಾಣಿಜಾಲುವಿನಲ್ಲಿ ಬೆಳಿಗ್ಗೆ 7ಕ್ಕೆ ಧರ್ಮದೈವ ಮಲರಾಯ ಬಂಟ ಮತ್ತು ಮೈಸಂದಾಯ ದೈವದ ಭಂಡಾರ ಇಳಿಯುವುದು, 8ಕ್ಕೆ ಮೈಸಂದಾಯ ದೈವದ ನೇಮ, 9ರಿಂದ ಧರ್ಮದೈವ ಮಲರಾಯ ಮತ್ತು ಬಂಟ ನೇಮೋತ್ಸವ,
  • ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಬೆಳಿಗ್ಗೆ ಉತ್ಸವ, ರಥೋತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾತ್ರಿ 11.30ಕ್ಕೆ ಕುಳಿಚಟ್ಟು ದೈವ ಪ್ರಾರಂಭ, ನಾಟಕ `ಸೀತೆ ಸೋತೆರ್’, 4.30ರಿಂದ ಶ್ರೀ ವಿಷ್ಣುಮೂರ್ತಿ ದೈವ ಮೇಲೇರಿಗೆ ಬೀಳುವುದು, ಬಾರಣೆ, ಮಾರಿಕಳ, ಬಟ್ಟಲುಕಾಣಿಕೆ, ಗುಳಿಗ ದೈವದ ನೇಮ
  • ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ರಾತ್ರಿ 8ಕ್ಕೆ ರಂಗಪೂಜೆ
  • ಬಂಟ್ವಾಳ ಕುಳ ಪಾಂಡೇಲುಗುತ್ತು ಶ್ರೀ ಮಲರಾಯ ಮತ್ತು ಪರಿವಾರ ದೈವಸ್ಥಾನದಲ್ಲಿ ಬೆಳಿಗ್ಗೆ ಗೊನೆ ಮುಹೂರ್ತ, ನಾಗ ತಂಬಿಲ
  • ರೆಂಜಿಲಾಡಿ ಗ್ರಾಮದ ಗೋಳಿಯಡ್ಕ ಪುಂಡಿಕ್ ಮಾಡದಲ್ಲಿ ಬೆಳಿಗ್ಗೆ ಶ್ರೀ ರಾಜನ್ ದೈವದ ನೇಮೋತ್ಸವ, ಹರಿಕೆ ಸಂದಾಯ
  • ಕೋಡಿಂಬಾಳ ಶ್ರೀ ಮಹಾವಿಷ್ಣು ದೇವಸ್ಥಾನ ಹಾಗೂ ಮಜ್ಜಾರು ಶ್ರೀ ಉಳ್ಳಾಕ್ಲು ರಾಜನ್ ದೈವಸ್ಥಾನದಲ್ಲಿ ಬೆಳಿಗ್ಗೆ 5ಕ್ಕೆ ಕಲಶಪೂಜೆ, ಗಣಪತಿ ಹೋಮ, ಕಲಶಾಭಿಷೇಕ, ತಂಬಿಲ ಸೇವೆ, ಸಂಜೆ ದೈವಗಳ ನೇಮೋತ್ಸವ
  • ಐತ್ತೂರು ಗ್ರಾಮದ ಸುಂಕದಕಟ್ಟೆ ದರ್ಗಾ ಶರೀಫ್ ವಠಾರದಲ್ಲಿ ಉರೂಸ್ ಮುಬಾರಕ್, ರಾತ್ರಿ ಧಾರ್ಮಿಕ ಉಪನ್ಯಾಸ
  • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ 1ನೇ ಅಷ್ಟಮಿ ಮಖೆಕೂಟ, ರಾತ್ರಿ 8.30ರಿಂದ ಬಲಿ ಹೊರಟು ಉತ್ಸವ-ರಥೋತ್ಸವ, ಬಲಿ, ಮಹಾಪೂಜೆ, ಭಕ್ತಿ ರಸಮಂಜರಿ, 11.30ಕ್ಕೆ ನಾಟಕ `ಮಗೆ ದುಬಾಡ್’
  • ಪೋಳ್ಯ ಶ್ರೀ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ಸಂಜೆ 5ರಿಂದ 7ರ ತನಕ ಉತ್ಸವ ಯಶಸ್ವಿಯ ಕೊರತೆಗಳ ಬಗ್ಗೆ ಸಮಾಲೋಚನೆ
  • ಕೌಕ್ರಾಡಿ ಪಟ್ಲಡ್ಕ ಸ್ವಾಮಿ ಕೊರಗಜ್ಜ, ಬ್ರಹ್ಮಮುಗೇರ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಬೆಳಿಗ್ಗೆ 6ಕ್ಕೆ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ
  • ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವದ ಪ್ರಯುಕ್ತ ಬೆಳಿಗ್ಗೆ 9.30ರಿಂದ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ವಸಂತ ಕಟ್ಟೆ ಪೂಜೆ
  • ನಿಡ್ಪಳ್ಳಿ ಕಾನ ತರವಾಡು ಕುಟುಂಬದಲ್ಲಿ ಬೆಳಿಗ್ಗೆ 9ರಿಂದ ಧೂಮಾವತಿ ದೈವದ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ದೈವಗಳ ನೇಮೋತ್ಸವ
  • ಪೆರ್ನೆ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಗ್ರಾಮ ಸಭೆ
  • ಮೆಣಸಿನಕಾನ ನೆಲ್ಲಿಂಜಗುತ್ತು ತರವಾಡು ಮನೆಯಲ್ಲಿ ಶ್ರೀ ದೈವದೇವರುಗಳ ನಡಾವಳಿಯ ಪ್ರಯುಕ್ತ ಬೆಳಿಗ್ಗೆ 10ಕ್ಕೆ ಶ್ರೀ ಧೂಮಾವತಿ ದೈವದ ಧರ್ಮನೇಮ, ಮಧ್ಯಾಹ್ನ 12.30ಕ್ಕೆ ಹರಿಕೆ, ಸಂಜೆ 3.30ಕ್ಕೆ ಶ್ರೀ ಧೂಮಾವತಿ ಗುಳಿಗನ ಕೋಲ
  • ಕನ್ಯಾನ ರಹ್ಮಾನಿಯಾ ಜುಮಾ ಮಸ್ಜಿದ್ ಸಭಾಂಗಣ ತಾಜುಲ್ ಉಲಮಾ ವೇದಿಕೆಯಲ್ಲಿ 20ನೇ ವಾರ್ಷಿಕ ಮಹಾಸಮ್ಮೇಳನ, ರಾತ್ರಿ 8ಕ್ಕೆ ಧಾರ್ಮಿಕ ಸಭೆ
  • ಬೆಟ್ಟಂಪಾಡಿ ನವೋದಯ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಬಿಪಿಎಲ್ ಸೀಸನ್-4 ಕ್ರಿಕೆಟ್ ಪಂದ್ಯಾಟ
  • ಪಾಂಗ್ಲಾಯ ಶ್ರೀ ಶಾಂತಾದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 24ನೇ ಪ್ರತಿಷ್ಠಾಪನಾ ವರ್ಧಂತ್ಯುತ್ಸವದ ಪ್ರಯುಕ್ತ ಬೆಳಿಗ್ಗೆ 8ಕ್ಕೆ ಗಣಪತಿ ಹವನ, ನವಕ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಸಂಜೆ 6ರಿಂದ ದೀಪಾರಾಧನೆ, ರಂಗಪೂಜೆ, ದರ್ಶನ ಸೇವೆ, ರಾತ್ರಿ 7ಕ್ಕೆ ಭಂಡಾರ ತೆಗೆಯುವುದು, 10ಕ್ಕೆ ಕಲ್ಲುರ್ಟಿ, ಗುಳಿಗ ದೈವದ ಕೋಲ
  • ಆನಡ್ಕ ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ 10ಕ್ಕೆ ಮೆಟ್ರಿಕ್ ಮೇಳ 2020
  • ತಿಂಗಳಾಡಿ ದೇವಗಿರಿ ಶ್ರೀ ಕ್ಷೇತ್ರದಲ್ಲಿ 28ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಂಜೆ 5ಕ್ಕೆ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ, ಧಾರ್ಮಿಕ ಉಪನ್ಯಾಸ, ಸನ್ಮಾನ ಸಮಾರಂಭ, ರಾತ್ರಿ 8.30ಕ್ಕೆ ಧಾರ್ಮಿಕ ಸಭೆ, ಸನ್ಮಾನ ಸಮಾರಂಭ, 10.30ಕ್ಕೆ ನಾಟಕ `ಒಟ್ಟಿಗೆ ಪೋಯಿ’
    ಉತ್ತರ ಕ್ರಿಯೆ
  • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಅಂಜನಕೋಡಿ ಬಾಳಪ್ಪ ಶೆಟ್ಟಿಯವರ ಉತ್ತರ ಕ್ರಿಯೆ
  • ಕುಂಬುರ್ಗ ಹೊಸಹೊಕ್ಲು ಮನೆಯಲ್ಲಿ ಕೂಸಪ್ಪ ಗೌಡರವರ ಉತ್ತರ ಕ್ರಿಯೆ
  • ಮುಂಡಡ್ಕ ಮನೆಯಲ್ಲಿ ಚಿನ್ನಮ್ಮರವರ ವೈಕುಂಠ ಸಮಾರಾಧನೆ
    ಶ್ರದ್ಧಾಂಜಲಿ ಸಭೆ
  • ಆತೂರು ಗಣೇಶ ನಗರ ವಠಾರದಲ್ಲಿ ಸಂಜೆ 4ಕ್ಕೆ ರಾಮಕುಂಜ ಮೀಯಾಳೆ ನಿವಾಸಿ ಗಣೇಶ್ ಆಚಾರ್ಯರವರಿಗೆ ಶ್ರದ್ಧಾಂಜಲಿ ಸಭೆ

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.