Home_Page_Advt
Home_Page_Advt
Home_Page_Advt
Breaking News

16-01-2020

Map Unavailable

Date/Time
Date(s) - 16/01/2020
All Day

Categories No Categories


ಬನ್ನೂರು ಅಯೋಧ್ಯನಗರ ಶ್ರೀ ಶಿವಪಾರ್ವತಿ  ಮಂದಿರದಲ್ಲಿ ಅಶ್ವತ್ಥ ವೃಕ್ಷಕ್ಕೆ ಉಪನಯನ ಮತ್ತು ವಿವಾಹ ಸಮಾರಂಭ ಮುಂದೆ ಓದಿ….

ಪಡುಮಲೆ ಶ್ರೀ ಪೂಮಾಣಿ-ಕಿನ್ನಿಮಾಣಿ (ಉಳ್ಳಾಕುಲು) ದೈವಸ್ಥಾನದಲ್ಲಿ ವ್ಯಾರ್ಘ ಚಾಮುಂಡಿ (ರಾಜನ್ ದೈವ) ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ ಮುಂದೆ ಓದಿ…

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರಥದ ಗದ್ದೆಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ  ಸಾಂಸ್ಕೃತಿಕ ಸೌರಭ ಮುಂದೆ ಓದಿ…

ಪುತ್ತೂರು ಪರಾಶರ ಸಭಾಂಗಣದಲ್ಲಿ ಪುತ್ತೂರು ವಕೀಲರ ಸಂಘದ 21 ದಿನಗಳ ಯೋಗ-ಪ್ರಾಣಾಯಾಮ-ಧ್ಯಾನ ಹಾಗೂ ಜೀವನ ಸಬಲೀಕರಣ ತರಬೇತಿ ಕಾರ್ಯಕ್ರಮ ಮುಂದೆ ಓದಿ…

ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಕಾಲಾವಧಿ ಜಾತ್ರೆ ಮುಂದೆ ಓದಿ…

ಆಲಂಕಾರು ಗ್ರಾ,ಪಂ ಸಭಾ ಭವನದಲ್ಲಿ ಕಂದಾಯ ಅದಾಲತ್ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮ ಮುಂದೆ ಓದಿ…

ಚಿಕ್ಕಪುತ್ತೂರು ತರವಾಡು ಮನೆಯಲ್ಲಿ ನಾಗಶಿಲಾ ಪ್ರತಿಷ್ಠೆ ಮುಂದೆ ಓದಿ…

ಶುಭವಿವಾಹ

ಪವಿತ್ರ-ಹರೀಶ್ ಕುಮಾರ್

ಪುತ್ತೂರು ಕಲ್ಲಾರೆ ಶ್ರೀ ಗುರುರಾಘವೇಂದ್ರ ಮಠದಲ್ಲಿ  ಪುತ್ತೂರು ಕಸಬಾ ಸಾಮೆತ್ತಡ್ಕ ದಿ. ಪಿಜಿನರವರ ಪುತ್ರಿ ಪವಿತ್ರ ಮತ್ತು ಸುಳ್ಯ ತಾಲೂಕು ಅಮರಮುಡ್ನೂರು ಬೊಳ್ಳೂರು ದಿ. ಭಾಸ್ಕರವರ ಪುತ್ರ ಹರೀಶ್ ಕುಮಾರ್ ರವರ ವಿವಾಹ ಮುಂದೆ ಓದಿ…

ರಕ್ಷಿತ್-ಅಕ್ಷತಾ

ಕೆಯ್ಯೂರು ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪುತ್ತೂರು ತಾ ಪುಣ್ಚಪ್ಪಾಡಿ ನೆಕ್ರಾಜೆ ನಾರ್ಣಪ್ಪ ಗೌಡರ ಪುತ್ರ ರಕ್ಷಿತ್ ಮತ್ತು ಕಡಬ ತಾ ಕುಂತೂರು ನೆಲ್ಲಜಾಲು ಲಿಂಗಪ್ಪ ಗೌಡರ ಪುತ್ರಿ ಅಕ್ಷತಾರವರ ವಿವಾಹ ಮುಂದೆ ಓದಿ…

ಯಶಸ್ವಿನಿ-ಪ್ರಕಾಶ್

ಪುತ್ತೂರು ಕೊಂಬೆಟ್ಟು ಮರಾಟಿ ಸಭಾಭವನದಲ್ಲಿ  ಪುಣ್ಚಪ್ಪಾಡಿ ಕೊಂಬಕರೆ ಮೋನಪ್ಪ ನಾಯ್ಕರ ಪುತ್ರಿ ಯಶಸ್ವಿನಿ ಮತ್ತು ಕಾಸರಗೋಡು ತಾ. ಮಜಿಬೈಲು ಕೊಡಂಚೀಲು ಸಂಜೀವ ನಾಯ್ಕರ ಪುತ್ರ ಪ್ರಕಾಶ್ ರವರ ವಿವಾಹ ಮುಂದೆ ಓದಿ…

ಸಾನಿಧ್ಯ-ಪ್ರಶಾಂತ್

ಅಡ್ಯಾರ್ ಗಾರ್ಡನ್  ವಿ.ಕೆ ಶೆಟ್ಟಿ ಸಭಾಭವನದಲ್ಲಿ ಆನಾಜೆ ರಾಧಕೃಷ್ಣ ರೈರವರ ಪುತ್ರಿ ಸಾನಿಧ್ಯ ಮತ್ತು ಶ್ರೀ ಪಳ್ಳಿ ಪೆಜಕೊಡಂಗೆ ಪ್ರಸನ್ನ ಹೆಗ್ಡೆಯವರ ಪುತ್ರ ಪ್ರಶಾಂತ್ ರವರ ವಿವಾಹ ಮುಂದೆ ಓದಿ…

ರೂಪೇಶ್-ಅನಿತ

ಪರ್ಪುಂಜ ಮದಕಂ ಎಬ್ರೋಡ್ ಮಲ್ಟಿಪ್ಲೆಕ್ಸ್ ಅಡಿಟೋರಿಯಂನಲ್ಲಿ ಬೆಟ್ಟಂಪಾಡಿ ಆನಡ್ಕ ಐತ್ತಪ್ಪ  ಪೂಜಾರಿಯವರ ಪುತ್ರ ರೂಪೇಶ್ ಮತ್ತು ಆರ್ಯಾಪು ಕೂರೇಲು ಮನ್ಮಥ ಪೂಜಾರಿಯವರ ಪುತ್ರಿ ಅನಿತಾರವರ ವಿವಾಹ ಮುಂದೆ ಓದಿ…

ಶರತ್ ಕುಮಾರ್ – ಕಾವ್ಯ ಕೆ.

ಸುಳ್ಯ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಪುತ್ತೂರು ತಾಲೂಕು ಕಸಬಾ ಗ್ರಾಮದ ತೆಂಕಿಲ ನಾಗರಾಜ ಗೌಡರ ಪುತ್ರ ಶರತ್ ಕುಮಾರ್ ಟಿ. ಎನ್ ಮತ್ತು ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಕಾಡುಸೊರಂಜ ಪುರುಷೋತ್ತಮ ಗೌಡರ ಪುತ್ರಿ ಕಾವ್ಯರವರ ವಿವಾಹ ಮುಂದೆ ಓದಿ…

ಉಷಾಲ – ಸಂತೋಷ್ 

ಪುತ್ತೂರು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಕೋಡಿಬೈಲು ಮುತ್ತಪ್ಪ ಪೂಜಾರಿಯವರ ಪುತ್ರಿ ಉಷಾಲ ಮತ್ತು ಮಂಜೇಶ್ವರ ತಾಲೂಕು ಬಾಯಾರು ಗ್ರಾಮದ ದಳಿಕುಕ್ಕು ಕೃಷ್ಣಪ್ಪ ಪೂಜಾರಿಯವರ ಪುತ್ರ ಸಂತೋಷ್ ರವರ ವಿವಾಹ ಮುಂದೆ ಓದಿ…

ವಿದ್ಯಾಶ್ರೀ-ಅಶೋಕ್

ಕುಂಬ್ರ ಪರ್ಪುಂಜ ಶಿವಕೃಪಾ ಅಡಿಟೋರಿಯಂನಲ್ಲಿ ಪುಣಚ ಪಂಜಗುಳಿ ನಾರಾಯಣ ನಾಯ್ಕರ ಪುತ್ರಿ ವಿದ್ಯಾಶ್ರೀ ಮತ್ತು ಸುಳ್ಯ ತಾ. ಕಲ್ಲಡ್ಕ ಕಾಯರ ಲಿಂಗಪ್ಪ ನಾಯ್ಕರ ಪುತ್ರ ಅಶೋಕ್ ರವರ ವಿವಾಹ ಮುಂದೆ ಓದಿ…

ನಿತಿನ್-ಭಾಗ್ಯಜ್ಯೋತಿ

ಕಡಬ ಅನುಗ್ರಹ ಸಭಾಂಗಣದಲ್ಲಿ ಕಲ್ಪಡ ದಿ. ಮಾಯಿಲಪ್ಪ ಗೌಡರ ಪುತ್ರ ನಿತಿನ್ ಮತ್ತು ಬಂಟ್ವಾಳ ತಾ. ಬಿ. ಮಾಡ ಗ್ರಾಮದ ಮೈರಾನ್ ಪಾದೆ ದಿ. ರಾಜಶೇಖರ ಗೌಡರ ಪುತ್ರಿ ಭಾಗ್ಯಜ್ಯೋತಿರವರ ವಿವಾಹ ಮುಂದೆ ಓದಿ…

ಪೃಥ್ವಿರಾಜ್-ಪೂಜಾ

ಮಂಗಳೂರು ವಾಮಂಜೂರು ಶ್ರೀ ಅಮೃತೇಶ್ವರ ದೇವರ ಸನ್ನಿಧಿಯಲ್ಲಿ ಕಡಬ ತಾ ಪುಣ್ಚಪ್ಪಾಡಿ ದೇವಸ್ಯ ಕೃಷ್ಣಕುಮಾರ್ ಮತ್ತು ಬೆಳ್ಳಪು ದೂಮಪ್ಪ ಶೆಟ್ಟಿ ಮನೆ ಬಾಲಕೃಷ್ಣ ಬಾಬು ಶೆಟ್ಟಿಯವರ ಪುತ್ರಿ ಪೂಜಾರವರ ವಿವಾಹ ಮುಂದೆ ಓದಿ…

ಪುತ್ತೂರು ತಾ. ಮಾಡ್ನೂರು ಕಾವು ಕೆಮ್ಮತ್ತಡ್ಕ ಜತ್ತಪ್ಪ ಗೌಡರ ಪುತ್ರ ದಿವ್ಯ ಮತ್ತು ಸುಳ್ಯ ತಾ. ಮುರುಳ್ಯ ನಳಿಯಾರು ವಾಚಣ್ಣ ಗೌಡರ ಪುತ್ರ ಪ್ರಸಾದ್ ರವರ ವಿವಾಹ ಮುಂದೆ ಓದಿ…

ಶುಭಾರಂಭ

ರೆಂಜ ಶ್ರೀರಾಮ ನಗರದಲ್ಲಿ ಕೃತಿಕಾ ಕಾಂಪ್ಲೆಕ್ಸ್ ಮತ್ತು ಹೊಟೇಲ್ ಕೃತಿಕಾ ಶುಭಾರಂಭ ಮುಂದೆ ಓದಿ…

ಗೃಹಪ್ರವೇಶ

ಪುಣ್ಚಪ್ಪಾಡಿ ಪೂಜಾರಿಮೂಲೆಯಲ್ಲಿ ಬಾಬು ಗೌಡರ ಶಿವಾನುಗ್ರಹದ ಗೃಹಪ್ರವೇಶ ಮುಂದೆ ಓದಿ…

ಪುತ್ತೂರು ಪಡೀಲು ವಿಜಯನಗರ ಬಡಾವಣೆಯಲ್ಲಿ ಕಿಟ್ಟಣ್ಣ ಗೌಡರ ನೂತನ ಮನೆಯ ಗೃಹಪ್ರವೇಶ  ಮುಂದೆ ಓದಿ…

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.