Home_Page_Advt
Home_Page_Advt
Home_Page_Advt
Breaking News

17-01-2020

Map Unavailable

Date/Time
Date(s) - 17/01/2020
All Day

Categories No Categories


ಪಡುಮಲೆ ಶ್ರೀ ಪೂಮಾಣಿ-ಕಿನ್ನಿಮಾಣಿ (ಉಳ್ಳಾಕುಲು) ದೈವಸ್ಥಾನದಲ್ಲಿ ವ್ಯಾರ್ಘ ಚಾಮುಂಡಿ (ರಾಜನ್ ದೈವ) ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ ಮುಂದೆ ಓದಿ…

ಪುತ್ತೂರು ಪರಾಶರ ಸಭಾಂಗಣದಲ್ಲಿ ಪುತ್ತೂರು ವಕೀಲರ ಸಂಘದ 21 ದಿನಗಳ ಯೋಗ-ಪ್ರಾಣಾಯಾಮ-ಧ್ಯಾನ ಹಾಗೂ ಜೀವನ ಸಬಲೀಕರಣ ತರಬೇತಿ ಕಾರ್ಯಕ್ರಮ ಮುಂದೆ ಓದಿ…

ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಕಾಲಾವಧಿ ಜಾತ್ರೆ ಮುಂದೆ ಓದಿ…

ಚಾರ್ವಾಕ  ಅಮರಕಾಸ್ಪಾಡಿ ಶ್ರೀ ಕಪಲೇಶ್ವರ  ದೈವಸ್ಥಾನದದಲ್ಲಿ ಶ್ರೀ ಜೋಡು ದೈವಗಳ ವರ್ಷಾವಧಿ ಜಾತ್ರೋತ್ಸವ ಮುಂದೆ ಓದಿ…

 

ಶುಭವಿವಾಹ

ಸನತ್-ಪ್ರಾಂಜಲಿ

ಪುತ್ತೂರು ಎಂ. ಸುಂದರರಾಮ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಕುಂತೂರು ಕೇವಳ ಶಿವರಾಮ ರೈ ಬಜನಿ ಅಲೇಕಿರವರ ಪುತ್ರ ಸನತ್ ಮತ್ತು ಮೂಡಂಬೈಲು ಕುಂಬ್ರ ಸುಧಾಕರ  ರೈರವರ ಪುತ್ರಿ ಪ್ರಾಂಜಲಿರವರ ವಿವಾಹ ಮುಂದೆ ಓದಿ…

ಸಂತೋಷ್ ಕುಮಾರ್-ಸ್ವಾತಿ

ಮಾಣಿ ನೇರಳೆಕಟ್ಟೆ  ಜನಪ್ರಿಯ ಗಾರ್ಡನ್ ನಲ್ಲಿ ಕಾಣಿಯೂರು ಅಬೀರ ರಾಮಣ್ಣ ಪೂಜಾರಿಯವರ ಪುತ್ರ ಸಂತೋಷ್ ಕುಮಾರ್ ಮತ್ತು ಕಾಸರಗೋಡು ತಾ. ಕೊರೆಕೋಡು ಶಿವಪ್ಪರವರ ಪುತ್ರಿ ಸ್ವಾತಿಯವರ ವಿವಾಹ ಮುಂದೆ ಓದಿ…

ಸುರೇಶ್-ಸುಶ್ಮಿತಾ

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಪುತ್ತೂರು ತಾ. ಒಳಮೊಗ್ರು ಪರ್ಪುಂಜ ಕುಂಞಣ್ಣ ಗೌಡರ ಪುತ್ರ ಸುರೇಶ್ ಮತ್ತು ಪುತ್ತೂರು ತಾಲೂಕು ಕೆಮ್ಮಿಂಜೆ ಮೊಟ್ಟೆತ್ತಡ್ಕ  ಮೋನಪ್ಪ ಗೌಡರ ಪುತ್ರಿ ಸುಶ್ಮಿತಾರವರ ವಿವಾಹ ಮುಂದೆ ಓದಿ…

ದಿನೇಶ – ಶ್ವೇತಾ 

ಪುತ್ತೂರು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾ ಭವನದಲ್ಲಿ ಪುತ್ತೂರು ತಾಲೂಕು ಬಡಾವು ಕೃಷ್ಣನಗರ ಚಂದಪ್ಪ ಪೂಜಾರಿಯವರ ಪುತ್ರ ದಿನೇಶ ಮತ್ತು ಬಂಟ್ವಾಳ ತಾಲೂಕು ನಾಯಿಲ ಸದಾಶಿವ ಪೂಜಾರಿಯವರ ಪುತ್ರಿ ಶ್ವೇತಾರವರ ವಿವಾಹ ಮುಂದೆ ಓದಿ…

ಅನಿಲ್ ಕುಮಾರ್ – ಶಶಿಕಲಾ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಕಡಬ ತಾ. ಇಚ್ಲಂಪಾಡಿ ಉಮೆಸಾಗು ಕುಶಾಲಪ್ಪ ಗೌಡರ ಪುತ್ರ ಅನಿಲ್ ಕುಮಾರ್ ಮತ್ತು ಸುಳ್ಯ ತಾ. ದೇವಚಳ್ಳ ಮೆದುಮನೆ ರಾಧಾಕೃಷ್ಣ ಗೌಡರ ಪುತ್ರಿ ಶಶಿಕಲಾರವರ ವಿವಾಹ ಮುಂದೆ ಓದಿ…

ಗೃಹಪ್ರವೇಶ 

ಕುದ್ಮಾರು ಗ್ರಾಮದ ಕೆಡೆಂಜಿ ಎಂಬಲ್ಲಿ ಲಿಂಗಪ್ಪ ಪೂಜಾರಿಯವರ ನೂತನವಾಗಿ ನಿರ್ಮಿಸಿರುವ ಭಾಗ್ಯಶ್ರೀ ನಿಲಯದ ಗೃಹಪ್ರವೇಶ ಮುಂದೆ ಓದಿ…

ಇಂದಿನ ಕಾರ್ಯಕ್ರಮ

 • ಪುತ್ತೂರು ಪರಾಶರ ಸಭಾಂಗಣದಲ್ಲಿ ವಕೀಲರ ಸಂಘ ಪುತ್ತೂರು ಇದರ ವತಿಯಿಂದ ಸಂಜೆ 6ರಿಂದ ಯೋಗ-ಪ್ರಾಣಾಯಾಮ-ಧ್ಯಾನ ಹಾಗೂ ಜೀವನ ಸಬಲೀಕರಣ ತರಬೇತಿ ಕಾರ್ಯಕ್ರಮ
 • ಪುತ್ತೂರು ಕಿಲ್ಲೆ ಮೈದಾನದಲ್ಲಿ ಮಾರುತಿ ಸುಜ್ಹುಕಿ ಮತ್ತು ಭಾರತ್ ಅಟೋ ಕಾರ್‍ಸ್ ವತಿಯಿಂದ ಸನ್ಮಾನ್ ಸಂಭ್ರಮ
 • ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ರಾತ್ರಿ 8ಕ್ಕೆ ಗೋಂದೋಳು ಪೂಜೆ
 • ಪಡುವನ್ನೂರು ಗ್ರಾಮದ ಪಡುಮಲೆ ಶ್ರೀ ಪೂಮಾಣಿ-ಕಿನ್ನಿಮಾಣಿ, ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಬೆಳಿಗ್ಗೆ 11ಕ್ಕೆ ಪೂಮಾಣಿ ದೈವದ ನೇಮ, ರಾತ್ರಿ 8ಕ್ಕೆ ಪಾಲಕ್ಕಿ ಉತ್ಸವ, ಬೀರ ತಂಬಿಲ
 • ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೆಯ ಪ್ರಯುಕ್ತ ಸಂಜೆ 6.30ಕ್ಕೆ ನಿತ್ಯೋತ್ಸವ, ಗಾನ ಲಹರಿ, ರಾತ್ರಿ 8ಕ್ಕೆ ಯಕ್ಷಗಾನ `ಏಕಾದಶಿ ದೇವಿ ಮಹಾತ್ಮೆ’
 • ಉಪ್ಪಿನಂಗಡಿ ಶ್ರೀ ದುರ್ಗಾ ಭಜನಾ ಮಂದಿರ ದುರ್ಗಾಗಿರಿ-ಉಪ್ಪಿನಂಗಡಿ ಇದರ ವತಿಯಿಂದ 14ನೇ ವರ್ಷದ ಮನೆಯಂಗಳದಲ್ಲಿ ಭಜನಾ ಮಹೋತ್ಸವ
 • ಕಲ್ಲಾರೆ ಶ್ರೀನಿವಾಸ್ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ 10ಕ್ಕೆ ಸೆರೆಬ್ರಾ ರಿಫರ್‍ನಿಶ್‌ಡ್ ಶೋರೂಮ್‌ಉದ್ಘಾಟನೆ
 • ಪುರುಷರಕಟ್ಟೆ ಜಂಕ್ಷನ್, ಕುಂಬ್ರ ವಿಜಯ ಬ್ಯಾಂಕ್‌ನ ಹತ್ತಿರ, ಕೊಕ್ಕಡ ಜಂಕ್ಷನ್, ಉಪ್ಪಿನಂಗಡಿ ಮಾಂಡೋವಿ ಮೋಟಾರ್‍ಸ್ ಶೋರೂಂನಲ್ಲಿ ಉಪ್ಪಿನಂಗಡಿ ಶಾಖೆ ಮಾಂಡೋವಿ ಮೋಟಾರ್‍ಸ್ ವತಿಯಿಂದ ಮೆಗಾ ಎಕ್ಸ್‌ಚೇಂಜ್ ಮೇಳ ಮತ್ತು ಲೋನ್ ಮೇಳ
 • ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಬೆಳಿಗ್ಗೆ 10ಕ್ಕೆ ದೇವಸ್ಥಾನಕ್ಕೆ ದೈವಗಳ ಭಂಡಾರ ಬರುವುದು, 11ಕ್ಕೆ ದೇವರ ಬಲಿ ಹೊರಟು ಧ್ವಜಾರೋಹಣ, ಮಹಾಪೂಜೆ, ಸಂಜೆ 7ಕ್ಕೆ ಪೇಟೆ ಸವಾರಿ-ನಾಲ್ಕಂಭ ಕಟ್ಟೆಪೂಜೆ, ಮುದುವ, ಅಭಿಕಾರ-ಬಾರೆಂಗಳಗುತ್ತು ಜತ್ತೋಡಿ-ಕಲಾಯಿ ಕಟ್ಟೆಪೂಜೆ
 • ಕೋಡಿಂಬಾಡಿ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂದಿರದ ವತಿಯಿಂದ ಸಂಜೆ ಪಿಲಿಗುಂಡ-ಕೊಂಬಕೋಡಿ-ಕಲ್ಪಾಜೆಯಲ್ಲಿ ಬೈಲುವಾರು ಭಜನೆ
 • ಹಿರೇಬಂಡಾಡಿ ಗ್ರಾಮದ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದ ವಠಾರದಲ್ಲಿ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
 • ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ 8.30ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ಮಧ್ಯಾಹ್ನ ಕಲಶಾಭಿಷೇಕ, ರಾತ್ರಿ 7ಕ್ಕೆ ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಅನ್ನಸಂತರ್ಪಣೆ
 • ಕರುವೇಲು ಬಿಳಿಯೂರು ಶ್ರೀ ರಾಮ ಭಜನಾ ಮಂದಿರದಲ್ಲಿ ಬೆಳಿಗ್ಗೆ ಗಣಹೋಮ, ನವಕ ಕಲಶ ಪೂಜೆ, ನವಕ ಕಲಶಾಭಿಷೇಕ, ಶ್ರೀ ರಾಮ ಕಲ್ಪೋಕ್ತ ಪೂಜೆ, ಮಹಾಪೂಜೆ, ಸಂಜೆ ಶ್ರೀ ದುರ್ಗಾಪೂಜೆ, ರಾತ್ರಿ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ
 • ಮಂಗಳೂರು ಆತ್ಮಶಕ್ತಿ ವಿವಿಧೋzಶ ಸಹಕಾರಿ ಸಂಘದ ನೂತನ ಆಡಳಿತ ಕಚೇರಿ ಹಾಗೂ ಹಾಸ್ಟೆಲ್ ಕಟ್ಟಡ `ಆತ್ಮಶಕ್ತಿ ಸೌಧ’ ಶಿಲಾನ್ಯಾಸ ಸಮಾರಂಭ
 • ದರ್ಬೆಯಿಂದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದವರೆಗೆ ಸಂಜೆ 5 ಗಂಟೆಗೆ ಸಿಟಿ ಗೈಸ್ ನ ಪುತ್ತೂರು ಕಪ್ 2020ರ ಆಕರ್ಷಕ ಟ್ರೋಫಿಯ ಮೆರವಣಿಗೆ
  ಶುಭವಿವಾಹ
 • ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಬಡಾವು ಕೃಷ್ಣನಗರ ದಿ. ಚಂದಪ್ಪ ಪೂಜಾರಿಯವರ ಪುತ್ರ ದಿನೇಶ ಮತ್ತು ಬಂಟ್ವಾಳ ನಾಯಿಲ ಸದಾಶಿವ ಪೂಜಾರಿಯವರ ಪುತ್ರಿ ಶ್ವೇತಾರವರ ವಿವಾಹ
 • ನೇರಳೆಕಟ್ಟೆ ಜನಪ್ರಿಯ ಗಾರ್ಡನ್‌ನಲ್ಲಿ ಪುತ್ತೂರು ಕಾಣಿಯೂರು ಅಬೀರ ರಾಮಣ್ಣ ಪೂಜಾರಿಯವರ ಪುತ್ರ ಸಂತೋಷ್ ಕುಮಾರ್ ಮತ್ತು ಕಾಸರಗೋಡು ಕೊರಕೋಡು ಶಿವಪ್ಪರವರ ಪುತ್ರಿ ಸ್ವಾತಿಯವರ ವಿವಾಹ
 • ಕೊಂಬೆಟ್ಟು ಎಂ ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಸರ್ವೆ ಗ್ರಾಮದ ಸೊರಕೆ ಮನೆ ಶಿವರಾಮ ರೈಯವರ ಪುತ್ರ ಸನತ್ ಮತ್ತು ಮೂಡಂಬೈಲು ಕುಂಬ್ರ ಸುಧಾಕರ ರೈಯವರ ಪುತ್ರಿ ಪ್ರಾಂಜಲಿಯವರ ವಿವಾಹ
 • ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಇಚ್ಲಂಪಾಡಿ ಗ್ರಾಮದ ಉಮೆಸಾಗು ಕುಶಾಲಪ್ಪ ಗೌಡರವರ ಪುತ್ರ ಅನಿಲ್ ಕುಮಾರ್ ಮತ್ತು ಸುಳ್ಯ ದೇವಚಳ್ಳ ಗ್ರಾಮದ ಮೆದುಮನೆ ರಾಧಾಕೃಷ್ಣ ಗೌಡರವರ ಪುತ್ರಿ ಶಶಿಕಲಾರವರ ವಿವಾಹ
 • ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘದಲ್ಲಿ ಸುಂದರ ಕರ್ಕೇರರವರ ಪುತ್ರ ರಾಜೇಶ್ ಮತ್ತು ಕಾರಿಕೊಪ್ಪ ಸಾಗರ ವಾಸುದೇವ ಪೂಜಾರಿಯವರ ಪುತ್ರಿ ಹರ್ಷಿತಾರವರ ವಿವಾಹ
 • ಕಟೀಲು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಒಳಮೊಗ್ರು ಗ್ರಾಮದ ಪರ್ಪುಂಜ ಕುಂಞಣ್ಣ ಗೌಡರವರ ಪುತ್ರ ಹರಿಶ್ಚಂದ್ರ (ಸುರೇಶ್) ಮತ್ತು ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮೋನಪ್ಪ ಗೌಡರವರ ಪುತ್ರಿ ಸುಮಿತ್ರಾ (ಸುಶ್ಮಿತಾ) ರವರ ವಿವಾಹ ಹಾಗೂ ಪರ್ಪುಂಜ ಶಿವಕೃಪಾ ಅಡಿಟೋರಿಯಂನಲ್ಲಿ ವಿವಾಹದ ಔತಣಕೂಟ
  ಗೃಹಪ್ರವೇಶ
 • ಕುದ್ಮಾರು ಗ್ರಾಮದ ಕೆಡೆಂಜಿಯಲ್ಲಿ ಲಿಂಗಪ್ಪ ಪೂಜಾರಿಯವರ `ಭಾಗ್ಯಶ್ರೀ ನಿಲಯ’ ಇದರ ಗೃಹಪ್ರವೇಶ
 • ಕಡಮಜಲುವಿನಲ್ಲಿ ದಿನೇಶ್ ಕುಮಾರ್‌ರವರ `ಆಸರೆ’ ಇದರ ಗೃಹಪ್ರವೇಶ
 • ನೂಜಿಬಾಳ್ತಿಲ ಸಾಂತ್ಯಡ್ಕ ಜಾಲುವಿನಲ್ಲಿ ಸತ್ಯನಾರಾಯಣರವರ `ಶಿವ ಸಾನಿಧ್ಯ’ ದ ಗೃಹಪ್ರವೇಶ

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.