17-2-2020

Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 17/02/2020
All Day

Categories No Categories


ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೆ ಮಖೆ ಜಾತ್ರೆ ಮತ್ತು ಉತ್ಸವ ಮುಂದೆ ಓದಿ….

ಅರಿಯಡ್ಕ ಗ್ರಾಮದ ಕುರಿಂಜ ಪೊನ್ನೆತ್ತಳ್ಕ ತರವಾಡು ಮನೆಯಲ್ಲಿ ಬಯಲುಕೋಲ ಮುಂದೆ ಓದಿ…

ಉಪ್ಪಳಿಗೆ  ಶಾಲಾ ವಠಾರದಲ್ಲಿ ಶ್ರೀ ವಿಷ್ಣು ಬಯಲಾಟ ಸೇವಾ ಸಮಿತಿ ಉಪ್ಪಳಿಗೆ ಇರ್ದೆ ವತಿಯಿಂದ ಶ್ರೀ ದೇವಿ ಮಹಾತ್ಮೆ ಮುಂದೆ ಓದಿ…

ಉತ್ತರಕ್ರಿಯೆ 

ಕೆಮ್ಮಿಂಜೆ ಶ್ರೀ ಷಣ್ಮುಖ -ಮಹಾವಿಷ್ಣು ಸಮುದಾಯ ಭವನದಲ್ಲಿ ವೆಂಕಪ್ಪ ಗೌಡರ ವೈಕುಂಠ ಸಮಾರಾಧನೆ ಮುಂದೆ ಓದಿ…

ಇಂದಿನ ಕಾರ್ಯಕ್ರಮ

  • ದರ್ಬೆ ಸಚ್ಚಿದಾನಂದ ಸೇವಾ ಸದನದಲ್ಲಿ ಬೆಳಿಗ್ಗೆ 6ರಿಂದ 7.30ರ ತನಕ ಯೋಗ ಪ್ರಾಣಾಯಾಮ ಧ್ಯಾನ, ಜೀವನ ಸಬಲೀಕರಣ ತರಬೇತಿ
  • ಕಡಬ ಭಾಗೀರಥಿ ಮತ್ತು ಬಾಬು ಟವರ್‍ಸ್ ಮುಂಭಾಗದಲ್ಲಿ ರಾತ್ರಿ 8.30ಕ್ಕೆ ಕಡಬ ಮೇಲಿನ ಮನೆ ಭಾಗೀರಥಿ ಕುಟುಂಬಸ್ಥರಿಂದ ನಡೆಸಿಕೊಡುವ ಯಕ್ಷಗಾನ `ಶ್ರೀ ದೇವಿ ಮಹಾತ್ಮೆ’
  • ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಬೆಳಿಗ್ಗೆ 7ರಿಂದ ಶ್ರೀ ರಕ್ತೇಶ್ವರಿ, ಶಿರಾಡಿ ರಾಜನ್ ದೈವ, ಗುಳಿಗ ದೈವಗಳ ನೇಮೋತ್ಸವ
  • ಉಪ್ಪಳಿಗೆ  ಶಾಲಾ ವಠಾರದಲ್ಲಿ ಶ್ರೀ ವಿಷ್ಣು ಬಯಲಾಟ ಸೇವಾ ಸಮಿತಿ ಉಪ್ಪಳಿಗೆ ಇರ್ದೆ ವತಿಯಿಂದ ಶ್ರೀ ದೇವಿ ಮಹಾತ್ಮೆ 
  • ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವದ ಪ್ರಯುಕ್ತ ಬೆಳಿಗ್ಗೆ ಕವಾಟೋದ್ಘಾಟನೆ, ಅಪರಾಹ್ನ ಶ್ರೀ ಎಲ್ಯಾರು ದೈವಗಳ ನೇಮ, ಮಿತ್ತೂರು ನಾಯರ್ ದೈವದ ನೇಮ, ರಾತ್ರಿ ಕಟ್ಟೆಪೂಜೆ, ಅವಭೃತ ಸ್ನಾನ, ಧ್ವಜಾವರೋಹಣ
  • ಬೆಟ್ಟಂಪಾಡಿ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ 1ನೇ ವಾರ್ಡುಸಭೆ
  • ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಅಪರಾಹ್ನ 12.30ಕ್ಕೆ ಬೆಟ್ಟಂಪಾಡಿ ಗ್ರಾ.ಪಂ ನ 2ನೇ ವಾರ್ಡು ಸಭೆ
  • ಮಿತ್ತಡ್ಕ ಹಿ.ಪ್ರಾ ಶಾಲೆಯಲ್ಲಿ ಅಪರಾಹ್ನ 2.30ಕ್ಕೆ ಬೆಟ್ಟಂಪಾಡಿ ಗ್ರಾ.ಪಂ ನ 3ನೇ ವಾರ್ಡುಸಭೆ
  • ಇರ್ದೆ-ಉಪ್ಪಳಿಗೆ ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ 10ಕ್ಕೆ ಬೆಟ್ಟಂಪಾಡಿ ಗ್ರಾ.ಪಂ ನ 4ನೇ ವಾರ್ಡುಸಭೆ
  • ಕುಂಡಡ್ಕ ಅಂಗನವಾಡಿ ಕಟ್ಟಡದಲ್ಲಿ ಬೆಳಿಗ್ಗೆ 10.30ಕ್ಕೆ ರಾಮಕುಂಜ 1ನೇ ವಾರ್ಡುಸಭೆ
  • ರಾಮಕುಂಜ ಗ್ರಾ.ಪಂ ಸಭಾಭವನದಲ್ಲಿ ಅಪರಾಹ್ನ 3ಕ್ಕೆ 2ನೇ ವಾರ್ಡುಸಭೆ
  • ಶಿರಾಡಿ ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 11ಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಗ್ರಾ.ಪಂ ನ ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆ
  • ಪುಣ್ಚಪ್ಪಾಡಿ ಶ್ರೀ ಹರಿನಗರ ದೇವಸ್ಯ ತರವಾಡು ಮನೆಯಲ್ಲಿ ಶ್ರೀ ಹರಿ ಭಜನಾ ಮಂಡಳಿ ದೇವಸ್ಯ ಇದರ ವತಿಯಿಂದ ನಗರ ಭಜನೆ
  • ಅರಿಯಡ್ಕ ಗ್ರಾಮದ ಕುರಿಂಜ ಪೊನ್ನೆತ್ತಳ್ಕ ತರವಾಡು ಮನೆಯಲ್ಲಿ ಬಯಲುಕೋಲ 
    ಉತ್ತರಕ್ರಿಯೆ
  • ಪರ್ಪುಂಜ ಶಿವಕೃಪಾ ಅಡಿಟೋರಿಯಂನಲ್ಲಿ ಕಲ್ಲಡ್ಕ ಚಂದ್ರಹಾಸ ಆಳ್ವರವರ ಉತ್ತರ ಕ್ರಿಯೆ
  • ಕೆಮ್ಮಿಂಜೆ ಶ್ರೀ ಷಣ್ಮುಖ -ಮಹಾವಿಷ್ಣು ಸಮುದಾಯ ಭವನದಲ್ಲಿ ವೆಂಕಪ್ಪ ಗೌಡರ ವೈಕುಂಠ ಸಮಾರಾಧನೆ 

 

Bookings

Bookings are closed for this event.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.