Home_Page_Advt
Home_Page_Advt
Breaking News

18-08-2019

Map Unavailable

Date/Time
Date(s) - 18/08/2019
All Day

Categories No Categories


ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಸಭಾ ಭವನದಲ್ಲಿ ಮರಾಟಿ ಯುವ ವೇದಿಕೆ/ಮಹಿಳಾ ವೇದಿಕೆ ಹಾಗೂ ವಿದ್ಯಾರ್ಥಿ ವೇದಿಕೆ  ಸಂಯುಕ್ತ ಆಶ್ರಯದಲ್ಲಿ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ವಿದ್ಯಾರ್ಥಿ ವೇದಿಕೆಯ ಮಹಾಸಭೆ ಮತ್ತು ಪ್ರತಿಭಾ ಪುರಸ್ಕಾರ ಮುಂದೆ ಓದಿ….

ಪುತ್ತೂರು ಕಲ್ಲಾರೆ-ಶ್ರೀ ಗುರುರಾಘವೇಂದ್ರ ಸ್ವಾಮಿ  ಮಠದಲ್ಲಿ ಶ್ರೀ ಶ್ರೀ ಗುರು ಸಾರ್ವಭೌಮರ 348ನೇ ಆರಾಧನಾ ಮಹೋತ್ಸವ ಮುಂದೆ ಓದಿ…

ಕೊಂಬಾರು ಕೆಂಜಾಳ ಹಾಲು ಉತ್ಪಾದಕರ ಸಹಕಾರ ಸಂಘದ ವಠಾರದಲ್ಲಿ ಸಾಮಾನ್ಯ ಸಭೆ ಮುಂದೆ ಓದಿ… 

ಪುತ್ತೂರು ಮಂಜಲ್ಪಡ್ಪು ಕಾರ್ಜಾಲ್ ಬಾಕಿಮಾರ್ ಗದ್ದೆಯಲ್ಲಿ ಸಚಿನ್ ಯುವಕ ಮಂಡಲ ಪೆರಿಯತ್ತೋಡಿ ಮತ್ತು ಲಕ್ಷ್ಮೀಜನಾರ್ದನ ಯುವಕ ಮಂಡಲ ಮಂಜಲ್ಪಡ್ಪು ಇದರ ಜಂಟಿ ಆಶ್ರಯದಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆ ಮುಂದೆ ಓದಿ…

ಕೋಡಿಂಬಾಡಿ ಮಠಂತಬೆಟ್ಟು  ಶ್ರೀ ಮಹಿಷಮರ್ದಿನಿ ದೇವಸ್ಥಾನ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಭಕ್ತಾಧಿಗಳ ಸಭೆ ಮುಂದೆ ಓದಿ…

ಅರಿಯಡ್ಕ ಗ್ರಾಮ ಮಜ್ಜಾರು ಗದ್ದೆಯಲ್ಲಿ ಮಜ್ಜಾರಡ್ಕ ಶ್ರೀ ವಿಷ್ಣು ಫ್ರೆಂಡ್ಸ್ ರವರ ಕೆಸರುಡೊಂಜಿ ದಿನ &  ಮಹಿಳೆಯರ ಮುಕ್ತ ಹಗ್ಗ ಜಗ್ಗಾಟ, ಪುರುಷರ ಹಗ್ಗ ಜಗ್ಗಾಟ, ನಿವೃತ್ತ  ವೀರ ಸೈನಿಕರಿಗೆ ಹಾಗೂ ಹಿರಿಯ ರೈತರಿಗೆ ಸನ್ಮಾನ, ಸ್ಥಳೀಯರಿಗೆ ವಿವಿಧ ಆಟೋಟ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ಮುಂದೆ ಓದಿ…

ಉಪ್ಪಿನಂಗಡಿ ಪುಳಿತ್ತಡಿ ಗೆಳೆಯರ ಬಳಗ ಇದರ ವತಿಯಿಂದ ಗ್ರಾಮೀಣ ಕ್ರೀಡೆ-ಮನರಂಜನೆಯ ಹಬ್ಬ ಹಿಂದೂ ಬಾಂಧವರ ಕೆಸರ್ ಡೊಂಜಿ ದಿನ ಮುಂದೆ ಓದಿ…

ಪುತ್ತೂರು ತಾಲೂಕು ಪೆರ್ಲಂಪಾಡಿ ನವರಂಗ ಲೋಕವಿಕಾಸ ಪ್ರತಿಷ್ಠಾನ ಎಸ್.ಜಿ. ಕೃಷ್ಣ ಪ್ರವರ್ತಿತ ಲಷ್ಕರಿ ಪ್ರಶಸ್ತಿ-2019 ಪ್ರದಾನ ಮತ್ತು ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಮುಂದೆ ಓದಿ…

ಪುತ್ತೂರು ತೆಂಕಿಲ ಬೈಪಾಸ್ ರೋಡ್  ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಹಮ್ಮಿಕೊಂಡಿರುವ ಉಚಿತ ದಂತ ಭಾಗ್ಯ ಶಿಬಿರ ಮುಂದೆ ಓದಿ…

ಉಪ್ಪಿನಂಗಡಿ ದ.ಕ.ಜಿ.ಪಂ ಶಾಲೆಯ ಸಭಾಂಗಣದಲ್ಲಿ ಶ್ರೀ ವಿಶ್ವಕರ್ಮ ಸಮಾಜ ಸಂಘ ಮತ್ತು ಶ್ರೀ ಶಾರದಾಂಬಾ ಮಹಿಳಾ ಸಂಘ ಉಪ್ಪಿನಂಗಡಿ ವತಿಯಿಂದ  ಶ್ರಾವಣ ವಿಶೇಷ ಮುಂದೆ ಓದಿ…

ಶರವೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಸೀಮೆಯ ಭಕ್ತರ ಸಮಾಲೋಚನಾ ಸಭೆ ಮುಂದೆ ಓದಿ…

ಬೆಟ್ಟಂಪಾಡಿ ವಿನಾಯಕ ನಗರ ಶ್ರೀ ಸಿಧ್ಧಿ ವಿನಾಯಕ ಭಜನಾ ಮಂದಿರದಲ್ಲಿ ಶ್ರೀ ಸಿದ್ದಿ ವಿನಾಯಕ ಸೇವಾ ಸಂಘದ ವಾರ್ಷಿಕ ಮಹಾಸಭೆ ಮುಂದೆ ಓದಿ…

ಶುಭವಿವಾಹ 

ಶರೀನ್ – ಝಕರಿಯ 

ಪುತ್ತೂರು ಸಾಲ್ಮರ ಕೊಟೇಚಾ ಹಾಲ್ ನಲ್ಲಿ ಚಿಕ್ಕಪುತ್ತೂರು ರೈಲ್ವೇಸ್ಟೇಷನ್ ಎದುರು ಶಮಾ ಮನ್ಜಿಲ್ ನಲ್ಲಿ ಶಬ್ಜಾನ್ ಸಾಹೇಬ್ ರವರ ಪುತ್ರಿ ಶರೀನ್ (ಶಮಾ) ಮತ್ತು  ಮಂಗಳೂರು ತಲಪ್ಪಾಡಿ ಕೆ.ಸಿ ನಗರ ಮನೆ ದಿ. ಹಸನ್ ರವರ ಪುತ್ರ ಝಕರಿಯ ರವರ ವಿವಾಹ ಮುಂದೆ ಓದಿ…

ಶುಭಾರಂಭ 

ಪುತ್ತೂರು ಕೃಷ್ಣನಗರ ಆಶೀರ್ವಾದ ಕಾಂಪ್ಲೆಕ್ಸ್ ನಲ್ಲಿ ನಮ್ಮ ಸ್ಟುಡಿಯೋ & ಜೆರಾಕ್ಸ್ ಶುಭಾರಂಭ ಮುಂದೆ ಓದಿ…

Bookings

Bookings are closed for this event.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.