Home_Page_Advt
Home_Page_Advt
Home_Page_Advt
Breaking News

18-11-2019

Map Unavailable

Date/Time
Date(s) - 18/11/2019
All Day

Categories No Categories


ಮಹೇಶ್-ತೇಜಶ್ರೀ

ಪುತ್ತೂರು ಪರ್ಪುಂಜ ಶಿವಕೃಪಾ ಅಡಿಟೋರಿಯಂನಲ್ಲಿ   ಪುತ್ತೂರು ತಾಲೂಕು ಅರಿಯಡ್ಕ ದೇರ್ಲ ದಿ. ರಾಮಚಂದ್ರ ಪಾಟಾಳಿಯವರ ಪುತ್ರ ಮಹೇಶ್ ಮತ್ತು ಮಡಿಕೇರಿ ತಾ. ಸಂಪಾಜೆ  ಕೊಯನಾಡು ಆನಂದ ಪಾಟಾಳಿ ರವರ ಪುತ್ರಿ ತೇಜಶ್ರೀ ರವರ ವಿವಾಹ ಮುಂದೆ ಓದಿ…

ಇಂದಿನ ಕಾರ್ಯಕ್ರಮ

 • ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಸಂಜೆ 6ಕ್ಕೆ ದೀಪ ನಮಸ್ಕಾರ, ರಾತ್ರಿ ಪೂಜೆ, ಶ್ರೀ ದೇವರ ಪೇಟೆ ಸವಾರಿ ಉತ್ಸವ, ರಾತ್ರಿ ಭೂರಿ ಸಮಾರಾಧನೆ
 • ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಸಂಜೆ 5ಕ್ಕೆ ಪ್ರಕಾಶಾಭಿನಂದನ 60ರ ಸಂಭ್ರಮದ ಪೂರ್ವಭಾವಿ ಸಭೆ
 • ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಸಂಶೋಧಕ ಡಾ.ಕೆ.ಬಿ ವಿಜಯ ಕುಮಾರ್‌ರವರಿಗೆ ಗೌರವಾರ್ಪಣೆ
 • ಬೆಟ್ಟಂಪಾಡಿ ಗ್ರಾ.ಪಂ ಕಛೇರಿಯ ಸಭಾಂಗಣ ದಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
 • ಒಳಮೊಗ್ರು ಗ್ರಾ.ಪಂ ಕಛೇರಿಯ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
 • ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆ 6.30ಕ್ಕೆ ವಿಶೇಷ ರಂಗಪೂಜೆ
 • ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಜೆ 5ಕ್ಕೆ ವಾರ್ಷಿಕ ಜಾತ್ರೋತ್ಸವದ ಬಗ್ಗೆ ಸಾರ್ವಜನಿಕ ಸಭೆ
 • ಕೊಣಾಲು ಪಾಂಡಿಬೆಟ್ಟು ಶಿವಗಿರಿ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಭಜನೆ
 • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಬೊಳುವಾರು ವೈದೇಹಿ, ವೈಷ್ಣವಿ ಭಜನಾ ಮಂಡಳಿ ವಾರ್ಷಿಕೋತ್ಸವ
 • ಕೆಮ್ಮಾಯಿಯಲ್ಲಿ ಬೆಳಿಗ್ಗೆ 9 ಗಂಟೆಗೆ ಪುತ್ತೂರು ಉಪ್ಪಿನಂಗಡಿ ಜಲ್ಲಾ ರಸ್ತೆ ಚತುಷ್ಪಥ ಕಾಮಗಾರಿ ಶಿಲಾನ್ಯಾಸ
  ಶುಭವಿವಾಹ
 • ಪುತ್ತೂರು ಪರ್ಪುಂಜ ಶಿವಕೃಪಾ ಅಡಿಟೋರಿಯಂನಲ್ಲಿ   ಪುತ್ತೂರು ತಾಲೂಕು ಅರಿಯಡ್ಕ ದೇರ್ಲ ದಿ. ರಾಮಚಂದ್ರ ಪಾಟಾಳಿಯವರ ಪುತ್ರ ಮಹೇಶ್ ಮತ್ತು ಮಡಿಕೇರಿ ತಾ. ಸಂಪಾಜೆ  ಕೊಯನಾಡು ಆನಂದ ಪಾಟಾಳಿ ರವರ ಪುತ್ರಿ ತೇಜಶ್ರೀ ರವರ ವಿವಾಹ ಮುಂದೆ ಓದಿ…
  ಶುಭಾರಂಭ
 • ಪುತ್ತೂರು ಹೊಸ ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿ ಹೋಟೆಲ್ ನ್ಯೂ ರತ್ನಶ್ರೀ ಶುಭಾರಂಭ
  ಉತ್ತರ ಕ್ರಿಯೆ
 • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಕಬಕ ವಿದ್ಯಾಪುರ ದಾಮೋದರರವರ ಉತ್ತರಕ್ರಿಯೆ

 

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.