Home_Page_Advt
Home_Page_Advt
Home_Page_Advt
Breaking News

19-02-2020

Map Unavailable

Date/Time
Date(s) - 19/02/2020
All Day

Categories No Categories


ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಮುಂದೆ ಓದಿ…

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೆ ಮಖೆ ಜಾತ್ರೆ ಮತ್ತು ಉತ್ಸವ ಮುಂದೆ ಓದಿ….

ಬೊಳುವಾರು ಬೈಲು ಪುತ್ತೂರು ಬೊಳುವಾರು ಡಾ. ಉದಯಶಂಕರ್ ರವರ ಶಿವಾನುಗ್ರಹ ಮನೆಯಲ್ಲಿ ಹರಕೆಯ ಸೇವೆಯಾಟ ಶ್ರೀ ದೇವಿ ಮಹಾತ್ಮೆ ಮುಂದೆ ಓದಿ…

ಗೋಳಿತ್ತೊಟ್ಟು ವಿನಾಯಕಬೆಟ್ಟು ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ  ನೂತನ ಭಜನಾಮಂದಿರದ ಲೋಕಾರ್ಪಣೆ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮುಂದೆ ಓದಿ…

ಒಳಮೊಗ್ರು, ಕೈಕಾರ ಪನಡ್ಕ ತರವಾಡು ಮನೆಯಲ್ಲಿ  ಗಣಪತಿ ಹವನ, ಧರ್ಮದೈವಗಳಿಗೆ ಕಲಶ, ತಂಬಿಲ, ನಾಗತಂಬಿಲ, ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಮುಡಿಪು ಸೇವೆ,  ಅನ್ನಸಂತರ್ಪಣೆ, ಪಿಲಿಚಾಮುಂಡಿ ದೈವಗಳಿಗೆ ನೇಮೋತ್ಸವ ಮುಂದೆ ಓದಿ…

ಇಂದಿನ ಕಾರ್ಯಕ್ರಮ

  • ಪುತ್ತೂರು ಬನ್ನೂರು ಗ್ರಾಮದ ಜೈನರ ಗುರಿ ಗುಳಿಗಬನದಲ್ಲಿ ಮಧ್ಯಾಹ್ನ ದೈವಗಳ ತಂಬಿಲ, ರಾ.9ಕ್ಕೆ ಗುಳಿಗ ಮತ್ತು ಪಂಜುರ್ಲಿ ಭೂತಗಳ ಕೋಲ, ಅನ್ನಸಂತರ್ಪಣೆ
  • ದರ್ಬೆ ಸಚ್ಚಿದಾನಂದ ಸೇವಾ ಸದನದಲ್ಲಿ ಬೆಳಿಗ್ಗೆ 6ರಿಂದ 7.30ರ ತನಕ ಯೋಗ ಪ್ರಾಣಾಯಾಮ ಧ್ಯಾನ, ಜೀವನ ಸಬಲೀಕರಣ ತರಬೇತಿ
  • ಪುತ್ತೂರು ಬೊಳುವಾರು ಬೈಲು ಉದಯಶಂಕರ ಭಟ್ ರವರ ಶಿವಾನುಗ್ರಹ ಮನೆಯಲ್ಲಿ ಹರಕೆಯ ಯಕ್ಷಗಾನ ಬಯಲಾಟ ಶ್ರೀ ದೇವಿ ಮಹಾತ್ಮೆ
  • ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯ ಪ್ರಯುಕ್ತ ಬೆಳಿಗ್ಗೆ 7.30ಕ್ಕೆ ಗಣಪತಿ ಹೋಮ, 9ಕ್ಕೆ ಧ್ವಜಾರೋಹಣ, ಬಲಿವಾಡು ಶೇಖರಣೆ, 10ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ, ಯಕ್ಷಗಾನ ತಾಳಮದ್ದಳೆ `ಭಕ್ತ ಸುಧನ್ವ’, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ದೇವರ ಬಲಿ, ಸಂಜೆ 6.30ಕ್ಕೆ ನೃತ್ಯ ವೈವಿಧ್ಯ, ರಾತ್ರಿ ೮ಕ್ಕೆ ನಾಟಕ `ಮುಕ್ಕಾಲ್ ಮೂಜಿ ಗಳಿಗೆ’
  • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ, ಕಲ್ಕುಡ ದೈವದ ಪುನಃ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಗಣಪತಿ ಹೋಮ, ಸಾನಿಧ್ಯ ಕಲಶ, ತಂಬಿಲ ಸೇವೆ, ಅನ್ನಸಂತರ್ಪಣೆ
  • ಗೋಳಿತೊಟ್ಟು ವಿನಾಯಕಬೆಟ್ಟ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಗೀತಾ ಸಾಹಿತ್ಯ ಸಂಭ್ರಮ,
  • ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವದ ಪ್ರಯುಕ್ತ ಮರೋಳಿ ಶಿರಾಡಿ ರಾಜನ್ ದೈವದ ಭಂಡಾರ ಬಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಪೂಜೆ
  • ಹಳೆನೇರಂಕಿ ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ 10ಕ್ಕೆ ಹಳೆನೇರಂಕಿ ಗ್ರಾ.ಪಂ 1ನೇ ವಾರ್ಡುಸಭೆ
  • ಇಂದ್ರಾಂಡ ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 11.30ಕ್ಕೆ ಹಳೆನೇರಂಕಿ ಗ್ರಾ.ಪಂ 2ನೇ ವಾರ್ಡುಸಭೆ
  • ಪುಣ್ಚಪ್ಪಾಡಿ ಶ್ರೀ ಹರಿನಗರ ನೆಕ್ಕರೆ-ಕಲಾಯಿಯಲ್ಲಿ ಶ್ರೀ ಹರಿ ಭಜನಾ ಮಂಡಳಿ ದೇವಸ್ಯ ಇದರ ವತಿಯಿಂದ ನಗರ ಭಜನೆ
  • ಒಳಮೊಗ್ರು, ಕೈಕಾರ ಪನಡ್ಕ ತರವಾಡು ಮನೆಯಲ್ಲಿ ಬೆ. 8ಕ್ಕೆ ಪುಣ್ಯಾಹ, ಗಣಪತಿ ಹವನ, ಧರ್ಮದೈವಗಳಿಗೆ ಕಲಶ, ತಂಬಿಲ, ನಾಗತಂಬಿಲ, ಮ. 12.30ಕ್ಕೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಮುಡಿಪು ಸೇವೆ, 1ಕ್ಕೆ ಅನ್ನಸಂತರ್ಪಣೆ, ರಾ. 10.45ಕ್ಕೆ ಪಿಲಿಚಾಮುಂಡಿ ದೈವz ನೇಮೋತ್ಸವ
  • ಕುಂಬ್ರ, ಒಳಮೊಗ್ರು ಗ್ರಾ. ಪಂ ಸಭಾಂಗಣದಲ್ಲಿ ಪೂ. 11ಕ್ಕೆ ವಾರ್ಡುಸಭೆ
  • ಕೊಯಿಲ ಗ್ರಾ. ಪಂ ಸಭಾಭವನದಲ್ಲಿ ಪೂ. 10.30ಕ್ಕೆ ವಾರ್ಡುಸಭೆ
  • ಪೆರಾಬೆ ಗ್ರಾ. ಪಂ ರಾಜೀವ ಗಾಂಧಿ ಸೇವಾಕೇಂದ್ರದಲ್ಲಿ ಪೂ. 11ಕ್ಕೆ 1,2,3ನೇ ವಾರ್ಡುಸಭೆ
  • ಸಬಳೂರು ಹಿ. ಪ್ರಾ ಶಾಲೆಯಲ್ಲಿ ಅ. 2.30ಕ್ಕೆ ವಾರ್ಡುಸಭೆ
  • ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಪೂ.11ಕ್ಕೆ ಗ್ರಾಮಸಭೆ
  • ಕೊಂಡಾಡಿಕೊಪ್ಪ ಕಿ.ಪ್ರಾ ಶಾಲೆಯಲ್ಲಿ ಪೂ. 10ಕ್ಕೆ ಆಲಂಕಾರು ಗ್ರಾ. ಪಂ 1ನೇ ವಾರ್ಡುಸಭೆ
  • ಶರವೂರು ಹಿ.ಪ್ರಾ ಶಾಲೆಯಲ್ಲಿ ಪೂ. 12ಕ್ಕೆ ಆಲಂಕಾರು ಗ್ರಾ. ಪಂ 2ನೇ ವಾರ್ಡುಸಭೆ
  • ಬುಡೇರಿಯಾ ಅಂಗನವಾಡಿ ಕೇಂದ್ರದಲ್ಲಿ ಅ. 2.30ಕ್ಕೆ ಆಲಂಕಾರು ಗ್ರಾ. ಪಂ 4ನೇ ವಾರ್ಡುಸಭೆ
  • ಆಲಂಕಾರು ಗ್ರಾ. ಪಂ ಸಭಾಭವನದಲ್ಲಿ ಅ. 4.30ಕ್ಕೆ ಆಲಂಕಾರು ಗ್ರಾ. ಪಂ 3ನೇ ವಾರ್ಡುಸಭೆ
  • ಕಬಕ ಗ್ರಾ. ಪಂ ಸಭಾಂಗಣದಲ್ಲಿ ಬೆ. 11ಕ್ಕೆ ಸಾಮಾನ್ಯ ಸಭೆ
  • ಮರ್ಧಾಳ ಗ್ರಾ. ಪಂ ನಲ್ಲಿ ಬೆ. 11ಕ್ಕೆ ಗ್ರಾಮ ಸಭೆ
    ಶುಭಾರಂಭ
  • ಉಪ್ಪಿನಂಗಡಿ ಬ್ಯಾಂಕ್ ರಸ್ತೆಯ ಹಳೆ ಬಸ್‌ನಿಲ್ದಾಣದ ಬಳಿಯಿರುವ ಹಸನ್ ಟವರ್‍ಸ್‌ನಲ್ಲಿ ಬೆ. 10.30ಕ್ಕೆ ಪರ್ಲ್ ಜ್ಯುವೆಲ್ಲರಿ ಶುಭಾರಂಭ

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.