Map Unavailable
Date/Time
Date(s) - 19/10/2019
All Day
Categories No Categories
ಇಂದಿನ ಕಾರ್ಯಕ್ರಮ
- ಪುತ್ತೂರು ಕಿಲ್ಲೆ ಮೈದಾನದಲ್ಲಿ ಭಾರತ್ ಅಟೋ ಕಾರ್ಸ್ ಪ್ರೈ ಲಿಮಿಟೆಡ್ ಪ್ರಸ್ತುತ ಪಡಿಸುವ ಗ್ರಾಮೀಣ ಎಕ್ಸ್ಚೇಂಜ್ ಮಹೋತ್ಸವ
- ಪುತ್ತೂರು ನ್ಯೂ ಆರ್.ಎಚ್ ಸೆಂಟರ್ನಲ್ಲಿ ವುಮೆನ್ಸ್ ವರ್ಲ್ಡ್ ಪ್ರಸ್ತುತ ಪಡಿಸುವ ಸಿಲ್ಕ್ ಮಾರ್ಕ್ ಆರ್ಗನೈಸೇಷನ್ ಆಫ್ ಇಂಡಿಯಾ ಪ್ರಾಯೋಜಕತ್ವದಲ್ಲಿ `ಬ್ರೈಡಲ್ ಕಾಂಪಿಟೇಷನ್’
- ಪುತ್ತೂರು ಸಂತ ವಿಕ್ಟರ್ಸ್ ಬಾಲಿಕಾ ಪ್ರೌಢ ಶಾಲೆಯಲ್ಲಿ ಪುತ್ತೂರು ತಾಲೂಕು ಮಟ್ಟದ ಕಲಾಶ್ರೀ ಆಯ್ಕೆ ಶಿಬಿರ
- ಪುತ್ತೂರು ತಾಲೂಕು ಪಂ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ವಿಶೇಷ ಸಾಮಾನ್ಯ ಸಭೆ
- ಉಪ್ಪಿನಂಗಡಿ ಸಮೀಪದ ಕಲ್ಲೇರಿ ಜಂಕ್ಷನ್ನಲ್ಲಿ ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಶಾಖೆಯ ವತಿಯಿಂದ ಮಾರುತಿ ಕಾರುಗಳ ಗ್ರಾಮೀಣ ಎಕ್ಸ್ಚೇಂಜ್ ಮಹೋತ್ಸವ
- ಕೆದಿಲ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಭಜನಾ ಸಪ್ತಾಹ
- ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಬಾಲಕರು ಮತ್ತು ಪುರುಷರಿಗೆ ಬೆಳಿಗ್ಗೆ 5.30ರಿಂದ 7ರ ತನಕ ಹಾಗೂ ಮಹಿಳೆಯರಿಗೆ ಸಂಜೆ 6ರಿಂದ ರಾತ್ರಿ 7ರ ತನಕ ಯೋಗಾಸನ, ಧ್ಯಾನ ಮತ್ತು ಪ್ರಾಣಾಯಾಮ ಶಿಬಿರ
- ಐತ್ತೂರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 11ಕ್ಕೆ ಗ್ರಾಮ ಸಭೆ
- ಕೊಳ್ತಿಗೆ ಗ್ರಾಮ ಪಂಚಾಯತ್ನಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರ ತನಕ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ
- ನಾಟೆಕಲ್ಲು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಉಚಿತ ಥೈರಾಯಿಡ್ ತಪಾಸಣೆ ಮತ್ತು ಉಚಿತ ಥೈರಾಯಿಡ್ ಶಸ್ತ್ರ ಚಿಕಿತ್ಸಾ ಶಿಬಿರ
- ಮುರ ಪೋಳ್ಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಕಟ್ಟೆಗೆ ಬೆಳಿಗ್ಗೆ 7.45ಕ್ಕೆ ಅನುಜ್ಞಾ ಕಲಶ ಮತ್ತು ಮುರ ಗೌಡ ಸಮುದಾಯ ಭವನದ ಬಳಿಯಲ್ಲಿ ನೂತನ ಕಟ್ಟೆಗೆ ಶಿಲಾನ್ಯಾಸ
- ಪುತ್ತೂರು ಡಾ. ಶಿವರಾಮ ಕಾರಂತ ಸರಕಾರಿ ಪ್ರೌಢ ಶಾಲಾ ಸಭಾಂಗಣದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಜನಾರ್ದನ ಬೀರಮಲೆ ಮತ್ತು ಬಳಗದವರಿಂದ ಸುಗಮ ಸಂಗೀತ ಕಾರ್ಯಕ್ರಮ
- ಕೆದಂಬಾಡಿ ಶ್ರೀ ರಾಮ ಮಂದಿರ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆಯಲ್ಲಿ ಯುವರಂಗ ಕೆದಂಬಾಡಿ ಇದರ ನೂತನ ಪದಾಧಿಕಾರಿಗಳ ಪದ ಸ್ವೀಕಾರ ಸಮಾರಂಭ