Home_Page_Advt
Home_Page_Advt
Home_Page_Advt
Breaking News

20-11-2019

Map Unavailable

Date/Time
Date(s) - 20/11/2019
All Day

Categories No Categories


ಪಾಣಾಜೆ ಸುನ್ನಿನಗರದಲ್ಲಿ ಜುಮ್ಮಾ ಮಸ್ಜೀದ್ ನಲ್ಲಿ ಪಾಣಾಜೆ ಪಳ್ಳಿತ್ತಡ್ಕ ದರ್ಗಾ ಶರೀಫ್ ಕಟ್ಟಡದ ಉದ್ಘಾಟನಾ ಸಮಾರಂಭ ಮುಂದೆ ಓದಿ…

ಶುಭವಿವಾಹ

ಯತೀಶ್-ಪ್ರಿಯಾ

ಪುತ್ತೂರು ಬಪ್ಪಳಿಗೆ ಜೈನ ಭವನದಲ್ಲಿ ಪುತ್ತೂರು ತಾ. ಬೆಟ್ಟಂಪಾಡಿ ಬಾರ್ತಕುಮೇರು ರಾಮಣ್ಣ ಗೌಡರ ಪುತ್ರ ಯತೀಶ್ ಮತ್ತು ಬೆಳ್ತಂಗಡಿ ತಾ. ಸವಣಾಲು ಕೋಣಾಜೆ ವಾಸಪ್ಪ ಗೌಡರ ಪುತ್ರಿ ಪ್ರಿಯಾರವರ ವಿವಾಹ ಮುಂದೆ ಓದಿ…

ಕುಲದೀಪ್- ತೀರ್ಥ

ಕಟೀಲು ಶ್ರೀ  ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಕಡಬ ಬೆಳಂದೂರು ಅಮೈಗುತ್ತು ಸುಂದರ ಗೌಡರ ಪುತ್ರ ಕುಲದೀಪ್ ಮತ್ತು ಬೆಳ್ತಂಗಡಿ ತಾ| ಮಚ್ಚಿನ ಗ್ರಾಮದ ನಡುಗುಡ್ಡೆ ಪೂವಪ್ಪ ಗೌಡರ ಪುತ್ರಿ ತೀರ್ಥರವರ ವಿವಾಹ ಮುಂದೆ ಓದಿ…

ಮಹೇಶ್-ತೇಜಶ್ರೀ

ಪರ್ಪುಂಜ ಶಿವಕೃಪಾ ಅಡಿಟೋರಿಯಂನಲ್ಲಿ  ಪುತ್ತೂರು ತಾ. ಅರಿಯಡ್ಕ ಗ್ರಾಮದ ಕೇಪು ರಾಮಚಂದ್ರ ಪಾಟಾಳಿಯವರ ಪುತ್ರ ಮಹೇಶ್  ಮತ್ತು ಮಡಿಕೇರಿ ತಾ. ಸಂಪಾಜೆ ಕೊಯನಾಡು ಆನಂದರವರ ಪುತ್ರಿ ತೇಜಶ್ರೀರವರ ವಿವಾಹ ಔತಣ ಕೂಟ ಮುಂದೆ ಓದಿ…

ರತಿ-ರಾಜೇಶ್

ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪುತ್ತೂರು ತಾ. ಕೊಳ್ತಿಗೆ ದುಗ್ಗಳ ಮೂಲೆಮಜಲು ದಿ. ಕೃಷ್ಣಪ್ಪ ಗೌಡರ ಪುತ್ರಿ ರತಿ ಮತ್ತು ಕಡಬ ತಾ. ಬಿಳಿನೆಲೆ ಒಗ್ಗು  ದಿ. ಸಾಂತಪ್ಪ ಗೌಡರ ಪುತ್ರ ರಾಜೇಶ್ ರವರ ವಿವಾಹ ಮುಂದೆ ಓದಿ…

ಕಾವ್ಯಶ್ರೀ-ಕೃಷ್ಣಪ್ರಸಾದ್

ಕಾರ್ಕಳ ಕುಕ್ಕುಂದೂರು ಶ್ರೀ ದೇವಿಕೃಪಾ ಕಲ್ಯಾಣ ಮಂಟಪದಲ್ಲಿ ಬಳ್ಪಂತಿ ಶಂಕರನಾರಾಯಣ ಭಟ್ಟರ ಪುತ್ರಿ ಕಾವ್ಯಶ್ರೀ ಮತ್ತು ಉಡುಪಿ ತೆಂಕನಿಡಿಯೂರು  ನಾಗರಾಜ್ ರವರ ಪುತ್ರ ಕೃಷ್ಣಪ್ರಸಾದ್ ರವರ ವಿವಾಹ ಮುಂದೆ ಓದಿ…

ಸುಜಾತ-ನವೀನ್ ಕುಮಾರ್

ಪುತ್ತೂರು ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ  ಪುತ್ತೂರು ಬಲ್ನಾಡು ಹಳೆಹಿತ್ಲು ದಿ. ಕೃಷ್ಣ ನಾಯ್ಕರ ಪುತ್ರಿ ಸುಜಾತ ಮತ್ತು ಪುತ್ತೂರು ತಾ  ಬಡಗನ್ನೂರು ಚಂದುಕೊಡ್ಲು  ಅಣ್ಣು ನಾಯ್ಕರ ಪುತ್ರ ನವೀನ್ ಕುಮಾರ್ ರವರ ವಿವಾಹ ಮುಂದೆ ಓದಿ…

ಪ್ರವೀಣ್-ದೀಪ್ತಿ

ಆಲಂಕಾರು ಪಟ್ಟೆ ಗಂಗಪ್ಪ ಗೌಡರ ಪುತ್ರ ಪ್ರವೀಣ್ ಮತ್ತು ಕಡಬ ತಾ. ಚಾರ್ವಕ  ಉದಲಡ್ಕ ಗೋಪಾಲಕೃಷ್ಣ ಗೌಡರ ಪುತ್ರಿ ದೀಪ್ತಿರವರ ವಿವಾಹ ಮುಂದೆ ಓದಿ…

ಧರ್ಣಪ್ಪ-ರೋಹಿಣೀ

ಕಬಕ ಶ್ರೀ ಮಹಾದೇವಿ ಕಲಾ ಮಂದಿರದಲ್ಲಿ ಪುತ್ತೂರು ತಾ. ಕಬಕ ಸೀಗೆತ್ತಡಿ ಬಾಬು ಗೌಡರ ಪುತ್ರ ಧರ್ಣಪ್ಪ ಮತ್ತು ಬಂಟ್ವಾಳ ತಾ . ಇಡ್ಕಿದು ಉರಿಮಜಲು ದಿ. ಗಿರಿಯಪ್ಪ ಗೌಡರ ಪುತ್ರಿ ರೋಹಿಣಿಯವರ ವಿವಾಹ ಮುಂದೆ ಓದಿ…

ಗೃಹಪ್ರವೇಶ

ಬೆದ್ರೋಡಿಯಲ್ಲಿ  ಸೇಸಮ್ಮ ನವರ ಸಾನಿಧ್ಯ ನಿಲಯದ ಗೃಹಪ್ರವೇಶ ಮುಂದೆ ಓದಿ…

ಇಂದಿನ ಕಾರ್ಯಕ್ರಮ

 

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.