Home_Page_Advt
Home_Page_Advt
Breaking News

2-2-2020

Map Unavailable

Date/Time
Date(s) - 02/02/2020
All Day

Categories No Categories


ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕದ ಪ್ರಯುಕ್ತ ಕೋಟಿಜಪಯಜ್ಞ ಮುಂದೆ ಓದಿ…

ಒಳಮೊಗ್ರು ದೋಳ್ಳಾಡಿ ರಾಜಮಾಡದಲ್ಲಿ ಶ್ರೀ ಕುಕ್ಕುಮುಗೇರು ಉಳ್ಳಾಕುಲು ದೈವಸ್ಥಾನದ ದೈವಗಳಾದ ಶ್ರೀ ಕುಕ್ಕುಮುಗೇರು ಉಳ್ಳಾಕುಲು ಪರಿವಾರ ದೈವಗಳ ನೇಮೋತ್ಸವ ಮುಂದೆ ಓದಿ…

ಕುದ್ಮಾರು ಸ್ಕಂದಶ್ರೀ ಕ್ರೀಡಾಂಗಣದಲ್ಲಿ ತಿರಂಗಾ ವಾರಿಯರ್ಸ್ ವತಿಯಿಂದ ಸೈನಿಕರ ದಿನಾಚರಣೆಯ ಪ್ರಯುಕ್ತ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಮುಂದೆ ಓದಿ…

ಅನಂತಾಡಿ ಮೂಲಸ್ಥಾನ ಶ್ರೀ ಉಳ್ಳಾಲ್ತಿ, ವೈದ್ಯನಾಥೇಶ್ವರ ಹೊಸಮ್ಮ, ಅಣ್ಣಪ್ಪ ಪಂಜುರ್ಲಿ, ಶ್ರೀ ಬ್ರಹ್ಮಬೈದರ್ಕಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ದೈವಗಳ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ನೇಮೋತ್ಸವ ಮುಂದೆ ಓದಿ…

ಉಪ್ಪಿನಂಗಡಿ ಪೆರಿಯಡ್ಕ ಸರ್ವೋದಯ ಪ್ರೌಢಶಾಲೆಯಲ್ಲಿ ಯುವ ಒಕ್ಕಲಿಗ ಗೌಡ ಸೇವಾ ಸಂಘದ ಕ್ರೀಡೋತ್ಸವ ಮುಂದೆ ಓದಿ…

ಚಾರ್ವಕ ಕುಂಬ್ಲಾಡಿ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನ ಮತ್ತು ಶ್ರೀ ನಾಲ್ಕಂಬ ಉಳ್ಳಾಲ್ತಿ ಮೂಲಕ್ಷೇತ್ರ ಮಾಚಿಲ ಕುಂಬ್ಲಾಡಿ ಮತ್ತು ನಾಗ ಸಾನಿಧ್ಯ, ವ್ಯಾಘ್ರ ಚಾಮುಂಡಿ, ಶೀರಾಡಿ ಹಾಗೂ ಪರಿವಾರ ದೈವಗಳ ನವೀಕರಣ ಪ್ರತಿಷ್ಠಾ ಬ್ರಹ್ಮಕಲಶ-ನೇಮೋತ್ಸವ ಮುಂದೆ ಓದಿ…

ಕೇಪು ಶ್ರೀ ಮಹಾಗಣಪತಿ ಲಕ್ಷ್ಮೀ ಜನಾರ್ದನ ದೇವಸ್ಥಾನ ಶ್ರೀ ಪಂಚಮುಖಿ ಆಂಜನೇಯ (ಮುಖ್ಯಪ್ರಾಣ) ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಮುಂದೆ ಓದಿ…

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಗೊನೆ ಮುಹೂರ್ತ ಮುಂದೆ ಓದಿ…

ಪೋಳ್ಯ ಶ್ರೀ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ರಥೋತ್ಸವ ಮುಂದೆ ಓದಿ…

ಆಲಂಕಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶತಮಾನೋತ್ಸವ ಮುಂದೆ ಓದಿ…

ಮಾಡನ್ನೂರು ಶಹೀದಿಯಾ ನಗರದಲ್ಲಿ ಮಾಡನ್ನೂರು ಮುಖಾಂ ಉರೂಸ್ ಮುಂದೆ ಓದಿ…

ಪುತ್ತೂರು ಪುರಭವನದಲ್ಲಿ ಗಾನಸಿರಿ ಕಲಾಕೇಂದ್ರದ ವತಿಯಿಂದ ಗಾನಸಿರಿ ಹಾಡು ಕಾಜಾಣ ಹಾಡು ಮುಂದೆ ಓದಿ…

ಪುತ್ತೂರು ತೆಂಕಿಲ  ವಿವೇಕಾನಂದ ಶಾಲಾ ಕ್ರೀಡಾಂಗಣದಲ್ಲಿ  ವಾಣಿಜ್ಯ  ಮತ್ತು ಕೈಗಾರಿಕ ಸಂಘದ  ವಾರ್ಷಿಕ ಕ್ರೀಡೋತ್ಸವ ಮತ್ತು ಕುಟುಂಬ ಸಮ್ಮಿಲನ ಮುಂದೆ ಓದಿ…

ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಉಚಿತ ಆರ್ಯುವೇದ ತಪಾಸಣಾ ಶಿಬಿರ ಉಚಿತ ಮೂಲೆ ಸಾಂದ್ರತೆ ಪರೀಕ್ಷೆ ಸಲಹಾ ಶಿಬಿರ ಮುಂದೆ ಓದಿ…

ವಿವೇಕಾನಂದ ಕನ್ನಡ ಮಾಧ್ಯಮ  ಶಾಲಾ ಅಡಿಟೋರಿಯಂನಲ್ಲಿ ಶ್ರೀ ಮೂಕಾಂಬಿಕ ಕಲ್ಚರಲ್ ಅಕಾಡಮಿ ವತಿಯಿಂದ  ನರ್ತನಾವರ್ತನ ಮುಂದೆ ಓದಿ…

ಕಡಬ ಕೊನೆಮಜಲು ಶ್ರೀ ದೇವಿ ಉಳ್ಳಾಲ್ತಿ  ಉಳ್ಳಾಕುಲು ಹಾಗೂ ಸಹಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಮುಂದೆ ಓದಿ…

ವಿಟ್ಲ ಶ್ರೀಧಾಮ ಮಾಣಿಲದಲ್ಲಿ  ಉಪ್ಪಿನಂಗಡಿ ಸರಕಾರಿ ಪ್ರ.ದ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಆಶ್ರಯದಲ್ಲಿ  ಸಮಾಜ ಕಾರ್ಯ ಗ್ರಾಮೀಣ ಅಧ್ಯಯನ ಶಿಬಿರ 2019-20 ಮುಂದೆ ಓದಿ…

ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ  ಬ್ರಹ್ಮರಥೋತ್ಸವ ಮುಂದೆ ಓದಿ…

ಪವನ್-ಅಶ್ಮಿಕ

ಪುತ್ತೂರು ಕೊಂಬೆಟ್ಟು ಎಂ. ಸುಂದರ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಮಂಗಲ್ಪಾಡಿ ಪಾವೂರು ಗುತ್ತು ಬಾಬು ಶೆಟ್ಟಿಯಯವರ ಪುತ್ರ ಪವನ್ ಮತ್ತು ಬಾಲ್ಯೋಟುಗುತ್ತು ಕೆಲ್ಲಾಡಿ ಮಾಧವ ರೈರವರ ಪುತ್ರಿ ಅಶ್ಮಿಕರವರ ವಿವಾಹ ಮುಂದೆ ಓದಿ…

ಪವಿತ್ರ ಡಿಸೋಜ- ಐವನ್ ಲಾರೆನ್ಸ್

ಕರೋಪಾಡಿ ವಿಜಯಡ್ಕ ಸೈಂಟ್ ಲಾರೆನ್ಸ್ ಚರ್ಚ್ ನಲ್ಲಿ ಪುಣಚ  ಪೆತ್ತಮುಗೇರು ಬಾಸಿಲ್ ಡಿಸೋಜಾರವರ ಪುತ್ರಿ ಪವಿತ್ರ ಡಿಸೋಜ ಮತ್ತು ಲೂಯಿಸ್ ಡಿಸೋಜರವರ ಪುತ್ರ ಐವನ್ ಲಾರೆನ್ಸ್ ರವರ ವಿವಾಹ ಮುಂದೆ ಓದಿ…

ಇಬ್ರಾಹಿಂ ಬಾತಿಷ-ಮುಬೀನ

ಪುತ್ತೂರು ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಸಂಪ್ಯ ಅಬ್ದುಲ್ ರಹಿಮಾನ್ ರವರ ಪುತ್ರ ಇಬ್ರಾಹಿಂ ಬಾತಿಷ ಮತ್ತು  ಸುಳ್ಯ ತಾ. ಬೆಳ್ಳಾರೆ ಉಮಿಕ್ಕಲ  ಮೂಸರವರ ಪುತ್ರಿ ಮುಬೀನರವರ ವಿವಾಹ ಮುಂದೆ ಓದಿ…

 

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.