Home_Page_Advt
Home_Page_Advt
Breaking News

20-1-2020

Map Unavailable

Date/Time
Date(s) - 20/01/2020
All Day

Categories No Categories


ನಿಡ್ಪಳ್ಳಿ ಶ್ರೀ ಕಿನ್ನಿಮಾಣಿ ಪೂಮಾಣಿ -ಪರಿವಾರ ದೈವಗಳ  ದೈವಸ್ಥಾನದಲ್ಲಿ ಜಾತ್ರೋತ್ಸವ ಮುಂದೆ ಓದಿ…

ಚಾಕೋಟೆ ಮನೆಯಲ್ಲಿ ಧರ್ಮದೈವ ಶ್ರೀ ರುದ್ರಚಾಮುಂಡಿ ಮತ್ತು ಶಿರಾಡಿ ಹಾಗೂ ಉಪದೈವಗಳ ಕಲಶೋತ್ಸವ ಮತ್ತು ನೇಮೋತ್ಸವ ಮುಂದೆ ಓದಿ…

ಕೊಳ್ತಿಗೆ ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಮುಂದೆ ಓದಿ…

ಪುತ್ತೂರು ಪರಾಶರ ಸಭಾಂಗಣದಲ್ಲಿ ಪುತ್ತೂರು ವಕೀಲರ ಸಂಘದ 21 ದಿನಗಳ ಯೋಗ-ಪ್ರಾಣಾಯಾಮ-ಧ್ಯಾನ ಹಾಗೂ ಜೀವನ ಸಬಲೀಕರಣ ತರಬೇತಿ ಕಾರ್ಯಕ್ರಮ ಮುಂದೆ ಓದಿ…

ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಕಾಲಾವಧಿ ಜಾತ್ರೆ ಮುಂದೆ ಓದಿ…

ನಿಡ್ಪಳ್ಳಿ ಶ್ರೀ ಕಿನ್ನಿಮಾಣಿ ಪೂಮಾಣಿ-ಪರಿವಾರ ದೈವಸ್ಥಾನದಲ್ಲಿ ಜಾತ್ರೋತ್ಸವ ಮುಂದೆ ಓದಿ…

ಪುತ್ತೂರು ಟೌನ್ ಕೋ.ಓ. ಬ್ಯಾಂಕ್ ಸಭಾಂಗಣದಲ್ಲಿ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ಉ  ಜ್ಞಾನಗಂಗಾ ಪುಸ್ತಕ ಮಳಿಗೆ ಆಶ್ರಯದಲ್ಲಿ ಸಾಹಿತ್ಯ ಸಂಭ್ರಮ-ಪುಸ್ತಕ ಹಬ್ಬ, ಮಕ್ಕಳ ಕಲರವ ಮುಂದೆ ಓದಿ…

ಚಾರ್ವಾಕ  ಅಮರಕಾಸ್ಪಾಡಿ ಶ್ರೀ ಕಪಲೇಶ್ವರ  ದೈವಸ್ಥಾನದದಲ್ಲಿ ಶ್ರೀ ಜೋಡು ದೈವಗಳ ವರ್ಷಾವಧಿ ಜಾತ್ರೋತ್ಸವ ಮುಂದೆ ಓದಿ…

ಕೆಯ್ಯೂರಿನ ಬಳಜ್ಜ ಜಯಹರಿ ನಿವಾಸದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಶ್ರೀ ರಾಮ ಕಾರುಣ್ಯ ಎಂಬ ಯಕ್ಷಗಾನ ಬಯಲಾಟ ಮುಂದೆ ಓದಿ…

ಐತ್ತೂರು ಗ್ರಾ.ಪಂ ಸಭಾಭವನದಲ್ಲಿ ರೈತರ ಸಭೆ ಮುಂದೆ ಓದಿ…

 

ಶುಭವಿವಾಹ 

ಅಶ್ವಿನಿ – ಗಿರಿಧರ 

ಪುತ್ತೂರು ಬಪ್ಪಳಿಗೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸಭಾಭವನದಲ್ಲಿ ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ದರ್ಖಾಸು ಲಕ್ಷ್ಮಣ ನಾಯ್ಕರ ಪುತ್ರಿ ಅಶ್ವಿನಿ ಮತ್ತು ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ಬೊಳ್ಳಪಡ್ತು ಈಶ್ವರ ನಾಯ್ಕರ ಪುತ್ರ ಗಿರಿಧರ ರವರ ವಿವಾಹ ಮುಂದೆ ಓದಿ…

Bookings


Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.