21-2-2020

Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 21/02/2020
All Day

Categories No Categories


ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಮುಂದೆ ಓದಿ…

ಹಿರೇಬಂಡಾಡಿ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ನವೀಕರಣ ಪುನಃ ಪ್ರತಿಷ್ಠಾಷ್ಠಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ ಮುಂದೆ ಓದಿ…

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೆ ಮಖೆ ಜಾತ್ರೆ ಮತ್ತು ಉತ್ಸವ ಮುಂದೆ ಓದಿ….

ಕಡಬ ಪೆರಾಬೆ ಶ್ರೀ ರಕ್ತೇಶ್ವರಿ ದೇವಸ್ಥಾನದಲ್ಲಿ ಶ್ರೀ ರಕ್ತೇಶ್ವರಿ, ಶ್ರೀ ಚಾಮುಂಡಿ ಸಪರಿವಾರ ದೈವಗಳ ನರ್ತನೋತ್ಸವ ಮುಂದೆ ಓದಿ…

ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ, ಲಕ್ಷ ಬಿಲ್ವಾರ್ಚನೆ, ಏಕಾದಶ ರುದ್ರಾಭಿಷೇಕ  ಹಾಗೂ ದೇವರ ಬಲಿ ಉತ್ಸವ ಮುಂದೆ ಓದಿ…

ಕಾಣಿಯೂರು ಶ್ರೀ ಜಗದ್ಗುರು ಶ್ರಮನ್ಮದ್ವಾಚಾರ್ಯ ಮೂಲ ಸಂಸ್ಥಾನಂ ಉಡುಪಿ ಶ್ರೀ ಕಾಣಿಯೂರು ಮಠದಲ್ಲಿ ಕಾಣಿಯೂರು ಜಾತ್ರೆ ಮುಂದೆ ಓದಿ…

ಬಿರ್ಮನಕಜೆ ಕುಟುಂಬಸ್ಥಳದಲ್ಲಿ ಕಲ್ಲುರ್ಟಿ, ಪಂಜುರ್ಲಿ, ಗುಳಿಗ ದೈವಗಳಿಗೆ ನೇಮೋತ್ಸವ ಮುಂದೆ ಓದಿ…

ಮುಂಡೂರು ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಅರ್ಧ ಏಕಾಹ ಬಜನೆ ಮತ್ತು ಶಿವರಾತ್ರಿ ಜಾಗರಣೆ ಮುಂದೆ ಓದಿ…

ಕೇಪು  ನೀರ್ಕಜೆ ಶಿವಕ್ಷೇತ್ರ ಶ್ರೀ ಕೈಲಾಸೇಶ್ವರ ದೇವ ಸನ್ನಿಧಿ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಉತ್ಸವ  ಕೋಟಿ ಪಂಚಾಕ್ಷರಿ ನಾಮಸ್ಮರಣೆ ಮುಂದೆ  ಓದಿ…

ಕುದ್ಮಾರು ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ಹಾಗೂ ಶ್ರೀ ಕ್ಷೇತ್ರದ ಜೀರ್ಣೊದ್ದಾರದ ಸಂಕಲ್ಪ ವಿದಿ ಮುಂದೆ ಓದಿ…

ವಿವೇಕಾನಂದ ಲಾ ಕಾಲೇಜಿನಲ್ಲಿ ಆಲ್ ಇಂಡಿಯಾ ಮೂಟ್ ಕೋರ್ಟ್ ಕಾಂಪಿಟೀಷನ್ ಮುಂದೆ ಓದಿ…

ನೆಲ್ಯಾಡಿ ಹಿ.ಪ್ರಾ. ಶಾಲೆಯಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ನೆಲ್ಯಾಡಿ ಘಟ ಸಮಿತಿಯ ವಾರ್ಷಿಕೋತ್ಸವ ಆಮಂತ್ರಣ ಮುಂದೆ ಓದಿ…

ಪಡುವನ್ನೂರು ಜುಮಾ ಮಸ್ಜಿದ್ ನಲ್ಲಿ ಆಂಡ್ ನೇರ್ಚೆ, ಧಾರ್ಮಿಕ ಉಪನ್ಯಾಸ, ಕೂಟ್ ಪ್ರಾರ್ಥನೆ ಮುಂದೆ ಓದಿ…

ಇಂದಿನ ಕಾರ್ಯಕ್ರಮ

  • ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ
  • ದರ್ಬೆ ಸಚ್ಚಿದಾನಂದ ಸೇವಾ ಸದನದಲ್ಲಿ ಬೆಳಿಗ್ಗೆ 6ರಿಂದ 7.30ರ ತನಕ ಯೋಗ ಪ್ರಾಣಾಯಾಮ ಧ್ಯಾನ, ಜೀವನ ಸಬಲೀಕರಣ ತರಬೇತಿ
  • ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ 
  • ಹಿರೇಬಂಡಾಡಿ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ನವೀಕರಣ ಪುನಃ ಪ್ರತಿಷ್ಠಾಷ್ಠಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ 
  • ಕಾಣಿಯೂರು ಶ್ರೀ ಜಗದ್ಗುರು ಶ್ರಮನ್ಮದ್ವಾಚಾರ್ಯ ಮೂಲ ಸಂಸ್ಥಾನಂ ಉಡುಪಿ ಶ್ರೀ ಕಾಣಿಯೂರು ಮಠದಲ್ಲಿ ಕಾಣಿಯೂರು ಜಾತ್ರೆ 
  • ಪೆರಾಬೆ ಮಾಯಿಲ್ಗ ಶ್ರೀ ರಕ್ತೇಶ್ವರೀ ದೇವಸ್ಥಾನದಲ್ಲಿ ಬೆಳಿಗ್ಗೆ 6ರಿಂದ ನಾಗತಂಬಿಲ, ಹರಿಸೇವೆ, ಕಲಶಾಭಿಷೇಕ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 4ಕ್ಕೆ ಶ್ರೀ ರಕ್ತೇಶ್ವರೀ ಸಪರಿವಾರ ದೈವಗಳ ಭಂಡಾರ ತೆಗೆಯುವುದು, ಶ್ರೀ ರಕ್ತೇಶ್ವರೀ ದೈವದ ನರ್ತನ ಸೇವೆ, ರಾತ್ರಿ ನೇಮೋತ್ಸವ
  • ಬಿರ್ಮನಕಜೆ ಕುಟುಂಬಸ್ಥಳದಲ್ಲಿ ಕಲ್ಲುರ್ಟಿ, ಪಂಜುರ್ಲಿ, ಗುಳಿಗ ದೈವಗಳಿಗೆ ನೇಮೋತ್ಸವ
  • ಪುಣ್ಚಪ್ಪಾಡಿ ಶ್ರೀ ಹರಿನಗರ ದೇವಸ್ಯದಲ್ಲಿ ಶ್ರೀ ಹರಿ ಭಜನಾ ಮಂಡಳಿ ದೇವಸ್ಯ ಇದರ ವತಿಯಿಂದ ನಗರ ಭಜನೆ
  • ಮುಂಡೂರು ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಅರ್ಧ ಏಕಾಹ ಬಜನೆ ಮತ್ತು ಶಿವರಾತ್ರಿ ಜಾಗರಣೆ 
  • ನೆಲ್ಯಾಡಿ ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ 10ಕ್ಕೆ ಒಡಿಯೂರು ಶ್ರೀ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್, ಶ್ರೀ ಗ್ರಾಮ ವಿಕಾಸ ಯೋಜನೆ ನೆಲ್ಯಾಡಿ ಘಟಸಮಿತಿಯ ವಾರ್ಷಿಕೋತ್ಸವ
  • ಪಡುಮಲೆ ಜುಮ್ಮಾ ಮಸೀದಿ ವಠಾರದಲ್ಲಿ ಆಂಡ್ ನೇರ್ಚೆ, ರಾತ್ರಿ ಧಾರ್ಮಿಕ ಉಪನ್ಯಾಸ, ಕೂಟು ಪ್ರಾರ್ಥನೆ
  • ಪಡುಮಲೆ ಕುತ್ಯಾಳಪಾದೆ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಬೆಳಿಗ್ಗೆ 9ಕ್ಕೆ ಗೊನೆ ಕಡಿಯುವುದು
    ಮಹಾಶಿವರಾತ್ರಿ
  • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಸಂಜೆ 5ರಿಂದ ರಾತ್ರಿ 8.30ರ ತನಕ `ಓಂ ಶಿವೋಹಂ’ ಸಂಗೀತ
  • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ 2ನೇ ಮಹಾಶಿವರಾತ್ರಿ ಮಖೆಕೂಟ, ಬೆಳಿಗ್ಗೆ 8.30ರಿಂದ ಸ್ವಯಂ ಲಿಂಗಾಭಿಷೇಕ, ಸಂಜೆ 7ಕ್ಕೆ ಶಿವಪೂಜೆ, ರಾತ್ರಿ ರುದ್ರ ಪಾರಾಯಣ, ಬಲಿ ಹೊರಟು ಉತ್ಸವ, ಮಹಾಪೂಜೆ, ರಾತ್ರಿ 8ಕ್ಕೆ ಸಂಗೀತ ಕಾರ್ಯಕ್ರಮ, 10.30ಕ್ಕೆ ಯಕ್ಷಗಾನ `ಶ್ರೀ ದೇವಿ ಮಹಾತ್ಮೆ’
  • ಬನ್ನೂರು ಶ್ರೀ ಶನೀಶ್ವರ ದೇವರ ಸನ್ನಿಧಿಯಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ರಾತ್ರಿ 8ಕ್ಕೆ ವಿಶೇಷ ಪೂಜೆ
  • ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ 8ಕ್ಕೆ ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಸಂಜೆ 6ಕ್ಕೆ ದೀಪಾರಾಧನೆ, ರಾತ್ರಿ 8ಕ್ಕೆ ಲಕ್ಷ ಬಿಲ್ವಾರ್ಚನೆ, 9ಕ್ಕೆ ಭಜನೋತ್ಸವ
  • ಕೇಪು, ನೀರ್ಕಜೆ, ಖಂಡಿಗ ಶ್ರೀ ಕೈಲಾಸೇಶ್ವರ ಸನ್ನಿಧಿಯಲ್ಲಿ ಬೆಳಿಗ್ಗೆ 6ರಿಂದ ಕೋಟಿ ಪಂಚಾಕ್ಷರಿ ನಾಮಸ್ಮರಣೆ, 1008 ರುದ್ರಾಭಿಷೇಕ, ಶಾಶ್ವತ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
  • ಮುಂಡೂರು ಆಲಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ರಾತ್ರಿ ಅರ್ಧ ಏಕಾಹ ಭಜನೆ
  • ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ 9.30ರಿಂದ ಸೀಯಾಳಾಭಿಷೇಕ, ಸಂಜೆ 6.30ರಿಂದ ಏಕಾದಶರುದ್ರ, ರುದ್ರಾಭಿಷೇಕ, ಸಾಮೂಹಿಕ ರುದ್ರಪಠಣ, ಬಿಲ್ವಾರ್ಚನೆ ಕಾರ್ಯಕ್ರಮ
  • ಕುಂತೂರು ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸಂಜೆ 6ಕ್ಕೆ ಏಕಾದಶ ರುದ್ರಾಭಿಷೇಕ, ರಾತ್ರಿ 8.30ಕ್ಕೆ ರಂಗಪೂಜೆ ಸೇವೆ, ಭಜನಾ ಕಾರ್ಯಕ್ರಮ
  • ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ 20ನೇ ವರ್ಷದ ಮಹಾಶಿವರಾತ್ರಿ ಉತ್ಸವ, ಜೀರ್ಣೋದ್ಧಾರದ ಸಂಕಲ್ಪ ವಿಧಿ
    ಶುಭಾರಂಭ
  • ಪುತ್ತೂರು ಶ್ರೀ ಧರ್ಮಸ್ಥಳ ಬಿಲ್ಡಿಂಗ್‌ನ ಮಹಡಿಯಲ್ಲಿ `ಶೈನಿ ಬ್ಯೂಟಿಪಾರ್ಲರ್’ ಶುಭಾರಂಭ

Bookings

Bookings are closed for this event.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.