Home_Page_Advt
Home_Page_Advt
Home_Page_Advt
Breaking News

22-9-2019

Map Unavailable

Date/Time
Date(s) - 22/09/2019
All Day

Categories No Categories


ಪುತ್ತೂರು ಇಂಡಸ್ ಕಾಲೇಜಿನ  ಸಭಾಂಗಣದಲ್ಲಿ ರೋಯಲ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಮುಂದೆ ಓದಿ…

ವಿಟ್ಲ ದ.ಕ.ಜಿ.ಪಂ ಮಾದರಿ ಹಿ.ಪ್ರಾ ಶಾಲೆಯಲ್ಲಿ ವಿಟ್ಲ ವಲಯ ಧ್ವನಿ ಬೆಳಕು ಸಂಯೋಜಕರ ಒಕ್ಕೂಟದ ಆಶ್ರಯದಲ್ಲಿ ನೆರೆ ಸಂತ್ರಸ್ತರ ಸಹಾಯನಿಧಿ ಪ್ರಯುಕ್ತ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ಮುಂದೆ ಓದಿ…

ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ವಾರ್ಷಿಕ ಮಹಾಸಭೆ ಮುಂದೆ ಓದಿ…

ವಿಟ್ಲ ಪೊನ್ನುಟ್ಟು ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ವರದಿ ಮುಂದೆ ಓದಿ…

ಬೆಟ್ಟಂಪಾಡಿ ದೇವಾಲಯದ ವಠಾರದಲ್ಲಿ ಯಕ್ಷಗಾನ ಬಯಲಾಟ ಸೇವಾ ಸಮಿತಿ ಮಹಾಸಭೆ ಮುಂದೆ ಓದಿ…

ಬೆಂಗಳೂರು ಹಾವನೂರು ಬಡಾವಣೆಯ ಸೌಂದರ್ಯ ಶಾಲಾ ಆವರಣದಲ್ಲಿ ಮಧ್ಯಾಹ್ನ ೩ಕ್ಕೆ ಪುತ್ತೂರಿನ ಎಸ್.ಬಿ.ಬಿ ಸೆಂಟರ್‌ನ ಶಾಖೆ ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್‌ನ ವಾರ್ಷಿಕ ಮಹಾಸಭೆ ಮುಂದೆ ಓದಿ….

ಉಪ್ಪಿನಂಗಡಿ ಸಂತ ಫಿಲೋಮಿನಾ ಹಿ.ಪ್ರಾ ಶಾಲೆಯ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಉಪ್ಪಿನಂಗಡಿ ಕಥೋಲಿಕ್ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ಮುಂದೆ ಓದಿ…

ಕೆದಂಬಾಡಿ ಇದ್ಪಾಡಿ ಆಟದ ಮೈದಾನದಲ್ಲಿ ಇದ್ಪಾಡಿ ಶ್ರೀ ಶಿರಾಡಿ ಭಕ್ತವೃಂದದ ಆಶ್ರಯದಲ್ಲಿ 4ನೇ ವರ್ಷದ ಶ್ರೀ ಗಣೇಶ ಚೌತಿಯ ಪ್ರಯುಕ್ತ ಹಗ್ಗಜಗ್ಗಾಟ, ವಿವಿಧ ಆಟೋಟ ಸ್ಪರ್ಧೆ ಮುಂದೆ ಓದಿ…

ಪೋಳ್ಯ  ಗೌಡ ಸಮುದಾಯ ಭವನದಲ್ಲಿ ಪೋಳ್ಯ ಶ್ರೀ  ಲಕ್ಷ್ಮೀ ವೆಂಕಟರಮಣ ದೇವರ ಕಟ್ಟೆಯ ಸ್ಥಳಾಂತರದ ಬಗ್ಗೆ ಸಮಾಲೋಚನಾ ಸಭೆ ಮುಂದೆ ಓದಿ…

ಪುತ್ತೂರು ಮನೀಷಾ ಬಿಲ್ಡಿಂಗ್‌ನ ರೋಟರಿ ಸೂರ್ಯ ಹಾಲ್‌ನಲ್ಲಿ ಸಂಜೆ 6.45ಕ್ಕೆ ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ವತಿಯಿಂದ ಪದಗ್ರಹಣ ಸಮಾರಂಭ ಮುಂದೆ ಓದಿ…

ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ವಾರ್ಷಿಕ ಮಹಾಸಭೆ ಮುಂದೆ ಓದಿ…

ಶುಭಾರಂಭ

ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ  ನೂತನ ಕಛೇರಿ ಉದ್ಘಾಟನೆ ಮುಂದೆ ಓದಿ…

ಶುಭವಿವಾಹ

ಶಾಫಿ-ರಮೀಝಾ

ಮಾಣಿ ಸೂರಿಕುಮೇರ್ ರಾಜ್ ಕಮಲ್ ಅಡಿಟೋರಿಯಂನಲ್ಲಿ ಪುತ್ತೂರು ಮುರ ತಬುಸಮ್ ವಿಲ್ಲಾದ ಮಹಮ್ಮದ್ ಪೆರುವಾಯಿರವರ ಪುತ್ರ ಕಲಂದರ್ ಶಾಫಿ ಮತ್ತು ಬಂಟ್ವಾಳ ತಾಲೂಕು  ಕರಿಯಂಗಳ ವಿದ್ಯಾನಗರದ ಮೊಯಿದ್ದೀನ್ ಬಾವರವರ ಪುತ್ರ ರಮೀಝರವರ  ವಿವಾಹ ಮುಂದೆ ಓದಿ…

ಉತ್ತರಕ್ರಿಯೆ

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಉರುವದ ದಿ. ಕುಸುಮ ರವರ ಉತ್ತರಕ್ರಿಯೆ ಮುಂದೆ ಓದಿ…

 

  • ಕೂರ್ನಡ್ಕ ನಜಾತ್ಸುಬಿಯಾನ್ ಮದ್ರಸದಲ್ಲಿ ಬೆಳಿಗ್ಗೆ ೯ರಿಂದ ಮಧ್ಯಾಹ್ನ ೧.೩೦ರ ತನಕ ಸಲ್ ಸಬೀಲ್ ಯಂಗ್ ಮೆನ್ಸ್ ಕೂರ್ನಡ್ಕ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಆಶ್ರಯದಲ್ಲಿ ರಕ್ತದಾನ ಶಿಬಿರ
  • ಸರ್ವೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಸಂಜೆ ೫.೩೦ರಿಂದ ೬.೩೦ರ ತನಕ ಯೋಗ ಪ್ರಾಣಾಯಾಮ, ಆರೋಗ್ಯಕರ ಆಹಾರ ಮತ್ತು ಜೀವನ ಶೈಲಿಯ ಬಗ್ಗೆ ತರಬೇತಿ ಶಿಬಿರ
  • ಕೊಂಬೆಟ್ಟು ಬಂಟರ ಭವನದಲ್ಲಿ ಕೆಂಚೊಟ್ಟು ವಿಠಲ ಶೆಟ್ಟಿಯವರ ಪುತ್ರ ವೀಕ್ಷಿತ್ ಮತ್ತು ಸುಬ್ರಹ್ಮಣ್ಯ ಜಗದೀಶ ಶೆಟ್ಟಿಯವರ ಪುತ್ರಿ ಪ್ರಣೀತರವರ ವಿವಾಹ
  • ಪುತ್ತೂರು ಕೋ-ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸಾಟಿಯ ವಾರ್ಷಿಕ ಮಹಾಸಭೆ
  • ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ೯.೩೦ಕ್ಕೆ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ
  • ಪರ್ಪುಂಜ ಕುಟ್ಟಿನೋಪಿನಡ್ಕದ ಸೂರ್ಯ ಎಂಟರ್‌ಪ್ರೈಸಸ್ ಸಂಸ್ಥೆಯಲ್ಲಿ ಮೇಣದ ಬತ್ತಿ ತಯಾರಿಕಾ ತರಬೇತಿ
  • ಮುಂಡೂರು ಬ್ಯಾಂಕ್ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.