Map Unavailable
Date/Time
Date(s) - 23/10/2019
All Day
Categories No Categories
ಇಂದಿನ ಕಾರ್ಯಕ್ರಮ
- ಕೆದಿಲ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಭಜನಾ ಸಪ್ತಾಹ
- ಕೊಳ್ತಿಗೆ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಜಮಾಬಂದಿ ಸಭೆ
- ಕಲ್ಲಾರೆ ಬಳಿಯೂರ್ ದರ್ಬಾರ್ ದುಬೈ ಬುರ್ಖಾ ಪ್ಯಾಲೇಸ್ನಲ್ಲಿ ಬೃಹತ್ ಬುರ್ಖಾ ಮೇಳ
- ಪೆರ್ನೆ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಜಮಾ ಬಂದಿ ಸಭೆ
- 34ನೇ ನೆಕ್ಕಿಲಾಡಿ ಗ್ರಾ ಪಂ ಸಭಾಭವನದಲ್ಲಿ ಬೆಳಿಗ್ಗೆ 11ಕ್ಕೆ ನಮ್ಮ ಗ್ರಾಮ ನಮ್ಮ ಯೋಜನೆ ಹಾಗೂ ಮಿಷನ್ ಅಂತ್ಯೋದಯ ಯೋಜನೆಯನ್ನು ಸಿದ್ಧಪಡಿಸುವ ಬಗ್ಗೆ ವಿಶೇಷ ಸಭೆ
- ಸವಣೂರು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ನಮ್ಮ ಗ್ರಾಮ ನಮ್ಮ ಯೋಜನೆ ಗ್ರಾಮ ಸಭೆ
- ನಾಟೆಕಲ್ಲು ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಉಚಿತ ಹರ್ನಿಯಾ ತಪಾಸಣೆ ಮತ್ತು ಹರ್ನಿಯಾ ಶಸ್ತ್ರ ಚಿಕಿತ್ಸಾ ಶಿಬಿರ
- ಕಲ್ಲಾರೆ ಕೃಷ್ಣಾ ಆರ್ಕೇಡ್ನಲ್ಲಿನ ಡಾ.ನಝೀರ್ ಅಹಮ್ಮದ್ರವರ ಕ್ಲಿನಿಕ್ನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಉಚಿತ ಮೂಳೆ ಸಾಂದ್ರತೆ ಶಿಬಿರ