Home_Page_Advt
Home_Page_Advt
Home_Page_Advt
Breaking News

25-01-2020

Map Unavailable

Date/Time
Date(s) - 25/01/2020
All Day

Categories No Categories


ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನವೀಕರಣ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಮುಂದೆ ಓದಿ…

ಆರ್ಲಪದವು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂದಿರದ ವಠಾರದಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾ ಸಂಘದ 32ನೇ ವಾರ್ಷಿಕೋತ್ಸವ ಮುಂದೆ ಓದಿ…

ನರಿಮೊಗರು ಹಿ.ಪ್ರಾ ಶಾಲೆಯಲ್ಲಿ  ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ ನರಿಮೊಗರು ಟ್ರೋಫಿ-2020 ಮುಂದೆ ಓದಿ…

ಬನ್ನೂರು ಕಟ್ಟೆ ಅಯೋಧ್ಯಾನಗರ ಬಳಿ ಇರುವ ಯುವಕ ವೃಂದದ ಕಟ್ಟದಲ್ಲಿ  ನವೋದಯ ಯುವಕ, ಯುವತಿ, ಮಹಿಳಾ ಮಂಡಲದ ವತಿಯಿಂದ ಯುವಜನೋತ್ಸವ ಮುಂದೆ ಓದಿ…

ಪುತ್ತೂರು ಪರಾಶರ ಸಭಾಂಗಣದಲ್ಲಿ ಪುತ್ತೂರು ವಕೀಲರ ಸಂಘದ 21 ದಿನಗಳ ಯೋಗ-ಪ್ರಾಣಾಯಾಮ-ಧ್ಯಾನ ಹಾಗೂ ಜೀವನ ಸಬಲೀಕರಣ ತರಬೇತಿ ಕಾರ್ಯಕ್ರಮ ಮುಂದೆ ಓದಿ…

ಸಾರಡ್ಕ ಆರಾಧನಾ ಕಲಾಭವನದಲ್ಲಿ ವಾಟೆ ಮಹಾಲಿಂಗ ಭಟ್ಟರ ಸಾರ್ಥಕ ಜೀವನ ಸಂಚಯ ಸಾಧನಾ ಫಥಿಕ ವಾಟೆ ಕೃತಿ ಬಿಡುಗಡೆ ಮತ್ತು ಅಭಿವಂದನೆ ಕಾರ್ಯಕ್ರಮ ಮುಂದೆ ಓದಿ…

ಪುತ್ತೂರು ವಿವೇಕಾನಂದ ಶಿಶು ಮಂದಿರದಲ್ಲಿ  ವಾರ್ಷಿಕ ಹಬ್ಬ, ಶಿಶು ಸಂಭ್ರಮ ಮುಂದೆ ಓದಿ…

ಪುಣ್ಚತ್ತಾರು ಪೈಕ ಕರಿಮಜಲು ಶ್ರೀ ಉಳ್ಳಾಕುಲಲು ಶ್ರೀ ಶಿರಾಡಿ ಶ್ರೀ ಅಮ್ಮನವರ ಮತ್ತು ಪರಿವಾರ ದೈವಸ್ಥಾನದಲ್ಲಿ ಗ್ರಾಮ ದೈವಗಳ ನೇಮೋತ್ಸವ ಮುಂದೆ ಓದಿ…

ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾತ್ರೋತ್ಸವ ಮುಂದೆ ಓದಿ…

ಕಾಣಿಯೂರು ಏಲಡ್ಕ  ಸುಭಾಸ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ ವತಿಯಿಂದ ಕ್ರಿಕೆಟ್ ಪಂದ್ಯಾಟ ಮುಂದೆ ಓದಿ…

ಚಾರ್ವಾಕ  ಅಮರಕಾಸ್ಪಾಡಿ ಶ್ರೀ ಕಪಲೇಶ್ವರ  ದೈವಸ್ಥಾನದದಲ್ಲಿ ಶ್ರೀ ಜೋಡು ದೈವಗಳ ವರ್ಷಾವಧಿ ಜಾತ್ರೋತ್ಸವ ಮುಂದೆ ಓದಿ…

ಮಂಜಲ್ಪಡ್ಪು ನೆಹರುನಗರ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ಚಂಡಿಕಾಯಾಗ ಮುಂದೆ ಓದಿ…

ಕೊಂರ್ಬಡ್ಕ ಕಿ.ಪ್ರಾ ಶಾಲೆಯಲ್ಲಿ ಬೆಳ್ಳಿ ಬೆಳಕು ಶಾಲಾ ರಜತ ಸಂಭ್ರಮ ಮುಂದೆ ಓದಿ…

ಪುಣ್ಚತ್ತಾರು ಹಿರಿಯ ಪ್ರಾ.ಶಾಲೆಯಲ್ಲಿ  ಶ್ರೀ ರಾಮ ಕ್ರಿಕೇಟರ್ಸ್ ಪುಣ್ಚಪ್ಪಾಡಿ ಆಶ್ರಯದಲ್ಲಿ 3ನೇ ವರ್ಷದ 11 ಜನರ ಆಹ್ವಾನಿತ ಮೊಗೇರ ಬಾಂಧವರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಮೊಗೇರ ಟ್ರೋಫಿ 2020 ಮುಂದೆ ಓದಿ…

ಸಾಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುವರ್ಣ ಮಹೋತ್ಸವ ಮುಂದೆ ಓದಿ….

ಉಪ್ಪಿನಂಗಡಿ ಸುಲ್ತಾನ್ ಎನ್ಕ್ಲೇವ್ ಸಾಲ್ಸಬೀಲ್ ರಸ್ತೆ, ಹಳೆಯ ಬಸ್ ನಿಲ್ದಾಣದ ಎದುರು ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಲಿ. ಕಾರವಾರ ಇದರ ಉಪ್ಪಿನಂಗಡಿ ಶಾಖೆಯ ಉದ್ಘಾಟನಾ ಸಮಾರಂಭ ಮುಂದೆ ಓದಿ… 

ಪುತ್ತೂರು, ಸವಣೂರು ಮಾಲೆತ್ತೂರು ಗ್ರಾಮ ದೈವ ಶಿರಾಡಿ ಮತ್ತು ಪರಿವಾರ ದೈವಗಳ ದೈವಸ್ಥಾನಗಳ ಜೀರ್ಣೋದ್ಧಾರ ಪ್ರಯುಕ್ತ ಗಣಪತಿ ಹೋಮ, ಮೃತ್ಯುಂಜಯ ಹೋಮ, ದುರ್ಗಾಪೂಜೆ ಮುಂದೆ ಓದಿ…

ಬನ್ನೂರು ನವೋದಯ ಯುವಕ ಯುವತಿ ಮಂಡಲದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆಯ ಪ್ರಯುಕ್ತ  ಬೊಳುವಾರು ಆಂಜನೇಯ ಮಹಿಳಾ ಯಕ್ಷಗಾನ ಸಂಘದಿಂದ ಯಕ್ಷಗಾನ ತಾಳಮದ್ದಳೆ ಮುಂದೆ ಓದಿ…

ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಾಲಯ ಸಭಾಂಗಣದಲ್ಲಿ  ಶ್ರೀ ಸುಗಮ ಸಂಗೀತ ಶಾಲೆ ಕಡಬದವರಿಂದ ಸಂಗೀತ ರಸಧಾರೆ ಕಾರ್ಯಕ್ರಮ ಮುಂದೆ ಓದಿ…

ಪುಣಚ  ತೋರಣಕಟ್ಟೆ, ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮನ್ವಯ ಯುವಕ ಮಂಡಲ (ರಿ.) ತೋರಣಕಟ್ಟೆ ಹಾಗೂ ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆ ತೋರಣಕಟ್ಟೆ ಇದರ ವಾರ್ಷಿಕೋತ್ಸವ ಕಾರ್ಯಕ್ರಮ ಮುಂದೆ ಓದಿ…

ಕಡಬ ತಾಲೂಕು ಇಚಿಲಂಪಾಡಿ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಬರೆಮೇಲು ಮಠದಲ್ಲಿ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮುಂದೆ ಓದಿ…

ಇಂದಿನ ಕಾರ್ಯಕ್ರಮ

 • ಪುತ್ತೂರು ಪರಾಶರ ಸಭಾಂಗಣದಲ್ಲಿ ಪುತ್ತೂರು ವಕೀಲರ ಸಂಘದ 21 ದಿನಗಳ ಯೋಗ-ಪ್ರಾಣಾಯಾಮ-ಧ್ಯಾನ ಹಾಗೂ ಜೀವನ ಸಬಲೀಕರಣ ತರಬೇತಿ ಕಾರ್ಯಕ್ರಮ 
 • ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಬೆಳಿಗ್ಗೆ 9ರಿಂದ ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಆಡಳಿತ ಮಂಡಳಿಯ 4 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ
 • ಪುತ್ತೂರು ವಿವೇಕಾನಂದ ಶಿಶು ಮಂದಿರದಲ್ಲಿ  ವಾರ್ಷಿಕ ಹಬ್ಬ, ಶಿಶು ಸಂಭ್ರಮ
 • ಪುತ್ತೂರು ಅನುರಾಗ ವಠಾರದಲ್ಲಿ ಸಂಜೆ 4.30ಕ್ಕೆ ಕುಸಲ ಹಾಸ್ಯ ಪ್ರಿಯರ ಸಂಘದ ಕಾರ್ಯಕ್ರಮ
 • ಪುತ್ತೂರು ಮುಳಿಯ ಜ್ಯುವೆಲ್ಸ್‌ನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ
 • ಪುತ್ತೂರು ಕಿಲ್ಲೆ ಮೈದಾನದಲ್ಲಿ ಮಾರುತಿ ಸುಜ್ಹುಕಿ ಭಾರತ್ ನೆಕ್ಸಾರವರ ವತಿಯಿಂದ ಕಾರ್ ಮಹೋತ್ಸವ
 • ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಪುತ್ತೂರು ತಾಲೂಕು 10ನೇ ರಾಷ್ಟ್ರೀಯ ಮತದಾರರ ದಿನಾಚರಣೆ-2020
 • ಬೊಳುವಾರು ಶ್ರೀ ದುರ್ಗಾಪರಮೇಶ್ವರೀ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಸಂಜೆ 6ರಿಂದ ಮಲರಾಯ ಮತ್ತು ಸಪರಿವಾರ ದೈವಗಳ ಭಂಡಾರ ತೆಗೆಯುವುದು, 7.30ಕ್ಕೆ ದುರ್ಗಾಪೂಜೆ, ರಂಗಪೂಜೆ, ರಾತ್ರಿ 9ಕ್ಕೆ ರಕ್ತೇಶ್ವರಿ, ಕಲ್ಕುಡ ಕಲ್ಲುರ್ಟಿ, ಪಂಜುರ್ಲಿ ದೈವಗಳ ನೇಮ
 • ಬೊಳುವಾರು ರೈತರ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಬೆಳಿಗ್ಗೆ 9ರಿಂದ ಸಂಜೆ 4ರ ತನಕ ಬನ್ನೂರು ರೈತರ ಸೇವಾ ಸಹಕಾರಿ ಸಂಘ ಬೊಳುವಾರು ಪುತ್ತೂರು ತಾಲೂಕು ಇದರ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ
 • ಬೊಳುವಾರು ಶ್ರೀ ಆಂಜನೇಯ ದೇವಸ್ಥಾನದಲ್ಲಿ ಅಪರಾಹ್ನ 12.30ಕ್ಕೆ ಯಕ್ಷಗಾನ ತಾಳಮದ್ದಳೆ `ಸುದರ್ಶನ ವಿಜಯ’
 • ಕೊಂಬೆಟ್ಟು ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದಲ್ಲಿ ಬೆಳಿಗ್ಗೆ ಶ್ರೀ ದೈವದ ವಾರ್ಷಿಕ ಕಲಶಾಭಿಷೇಕ, ತಂಬಿಲ ಸೇವೆ
 • ಚಿಕ್ಕಪುತ್ತೂರು ಕುಟುಂಬ ತರವಾಡು ಮನೆಯಲ್ಲಿ ರಾತ್ರಿ 7ಕ್ಕೆ ದೇವತಾ ಪ್ರಾರ್ಥನೆ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಪ್ರಾಕಾರ ಬಲಿ
 • ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಿಗ್ಗೆ ಮಕರ ತೋರಣ ಏರಿಸುವುದು, ಪಾಲಕ್ಕಿ ಉತ್ಸವ, ತಂಬಿಲ, ಸಂಜೆ 4ರಿಂದ ಯಕ್ಷಗಾನ `ರಾಜಾ ದಿಲೀಪ’, `ಮೀನಾಕ್ಷಿ – ಮದನಾಕ್ಷಿ’, `ಶ್ರೀಕೃಷ್ಣ-ಕಾರುಣ್ಯ’, `ಚಕ್ರವರ್ತಿ ದಶರಥ’
 • ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನವೀಕರಣ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ 
 • ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ಚುನಾವಣೆ
 • ಬನ್ನೂರು ಕಟ್ಟೆ ಅಯೋಧ್ಯಾನಗರ ಬಳಿ ಇರುವ ಯುವಕ ವೃಂದದ ಕಟ್ಟದಲ್ಲಿ  ನವೋದಯ ಯುವಕ, ಯುವತಿ, ಮಹಿಳಾ ಮಂಡಲದ ವತಿಯಿಂದ ಯುವಜನೋತ್ಸವ 
 • ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೆಯ ಪ್ರಯುಕ್ತ ಮಧ್ಯಾಹ್ನ 2ಕ್ಕೆ ಅರಮನೆಯಲ್ಲಿ ಶ್ರೀ ಮಲರಾಯ ದೈವಕ್ಕೆ ನೇಮೋತ್ಸವ, ಕೇಪಿಗೆ ಭಂಡಾರ ಹೊರಡುವುದು
 • ಕೋಡಿಂಬಾಡಿ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂದಿರದ ವತಿಯಿಂದ ಸಂಜೆ ನಿಡ್ಯ -ಪಾದೆ-ಭಂಡಾರದ ಮನೆ-ಕೋಡಿಯಾಡಿ-ಆಚಾರಿಪಾಲು-ಸರೋಳಿ-ಡೆಕ್ಕಾಜೆ-ಪೇಟೆಮನೆಯಲ್ಲಿ ಬೈಲುವಾರು ಭಜನೆ
 • ಕಾಣಿಯೂರು ಸುಭಾಷ್‌ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ವತಿಯಿಂದ ಕ್ರಿಕೆಟ್ ಪಂದ್ಯಾಟ
 • ಚಾರ್ವಾಕ  ಅಮರಕಾಸ್ಪಾಡಿ ಶ್ರೀ ಕಪಲೇಶ್ವರ  ದೈವಸ್ಥಾನದದಲ್ಲಿ ಶ್ರೀ ಜೋಡು ದೈವಗಳ ವರ್ಷಾವಧಿ ಜಾತ್ರೋತ್ಸವ 
 • ಮಂಜಲ್ಪಡ್ಪು ನೆಹರುನಗರ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ಚಂಡಿಕಾಯಾಗ ಮುಂದೆ ಓದಿ…
 • ಪುಣ್ಚತ್ತಾರು ಹಿರಿಯ ಪ್ರಾ.ಶಾಲೆಯಲ್ಲಿ  ಶ್ರೀ ರಾಮ ಕ್ರಿಕೇಟರ್ಸ್ ಪುಣ್ಚಪ್ಪಾಡಿ ಆಶ್ರಯದಲ್ಲಿ 3ನೇ ವರ್ಷದ 11 ಜನರ ಆಹ್ವಾನಿತ ಮೊಗೇರ ಬಾಂಧವರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಮೊಗೇರ ಟ್ರೋಫಿ 2020 
 • ನರಿಮೊಗರು ಹಿ.ಪ್ರಾ ಶಾಲೆಯ ಮೈದಾನದಲ್ಲಿ ಸಂಜೆ 6ಕ್ಕೆ ಹೊನಲು ಬೆಳಕಿನ ಪ್ರೌಢ ಶಾಲಾ ವಿಭಾಗ ಮತ್ತು ಪುರುಷರ ವಿಭಾಗದ ಕಬಡ್ಡಿ ಪಂದ್ಯಾಟ `ನರಿಮೊಗರು ಟ್ರೋಫಿ-2020′
 • ಪೆರ್ಲಂಪಾಡಿ ಕೊಂರ್ಬಡ್ಕ ಕಿ.ಪ್ರಾ ಶಾಲೆಯಲ್ಲಿ ಶಾಲಾ ರಜತ ಮಹೋತ್ಸವ, ಬೆಳಿಗ್ಗೆ 9.30ಕ್ಕೆ ಧ್ವಜಾರೋಹಣ, 10.30ಕ್ಕೆ ಸಭಾ ಕಾರ್ಯಕ್ರಮ, 11.30ಕ್ಕೆ ಚಿಂತನೆ-ಚಿಂತನ ಚಿತ್ರಣ, ಸಂಜೆ 6ಕ್ಕೆ ಕಾಂಕ್ರಿಟ್ ರಸ್ತೆ ಕಾಮಗಾರಿ ಉದ್ಘಾಟನೆ, ಬೆಳ್ಳಿ ಕಲರವ, ರಾತ್ರಿ 7ಕ್ಕೆ ರಜತ ಸಭಾ ಕಾರ್ಯಕ್ರಮ, ಗುರುವಂದನಾ ಕಾರ್ಯಕ್ರಮ, 9.30ಕ್ಕೆ ರಜತ ರಂಜನ, 10.30ಕ್ಕೆ ನಾಟಕ `ಕಾಸ್‌ದ ಕಸರತ್ತ್’
 • ಬಲ್ನಾಡು ಸಾಜ ಹಿ.ಪ್ರಾ ಶಾಲೆಯಲ್ಲಿ ಸುವರ್ಣ ಮಹೋತ್ಸವ, ಬೆಳಿಗ್ಗೆ 9ಕ್ಕೆ ಧ್ವಜಾರೋಹಣ, ನೂತನ ರಂಗಮಂದಿರ ಹಾಗೂ ಮುಖ್ಯದ್ವಾರದ ಉದ್ಘಾಟನೆ, 9.30ಕ್ಕೆ ಛದ್ಮವೇಷ ಸ್ಪರ್ಧೆ, 10.30ಕ್ಕೆ ಸಭಾ ಕಾರ್ಯಕ್ರಮ, ಸನ್ಮಾನ, ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 10.30ಕ್ಕೆ ಯಕ್ಷಗಾನ `ಸುದರ್ಶನ ಗರ್ವಭಂಗ, ಶ್ರೀಕೃಷ್ಣಲೀಲೆ
 • ಸಾರಡ್ಕ ಆರಾಧನಾ ಕಲಾಭವನದಲ್ಲಿ ವಾಟೆ ಮಹಾಲಿಂಗ ಭಟ್ಟರ ಸಾರ್ಥಕ ಜೀವನ ಸಂಚಯ ಸಾಧನಾ ಪಥಿಕ ವಾಟೆಯವರ ಕೃತಿ ಬಿಡುಗಡೆ ಮತ್ತು ಅಭಿವಂದನೆ ಕಾರ್ಯಕ್ರಮ
 • ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ
 • ಕುಟ್ರುಪ್ಪಾಡಿ ಸಂತ ಮರಿಯಮ್ಮನವರ ಫೋರೊನಾ ದೇವಾಲಯದಲ್ಲಿ ವಾರ್ಷಿಕ ಹಬ್ಬದ ಮಹೋತ್ಸವ, ಸಂಜೆ 4.30ಕ್ಕೆ ವಿಜೃಂಭಣೆಯ ದಿವ್ಯ ಬಲಿಪೂಜೆ, ಪ್ರವಚನ, ನೊವೇನಾ, ೬.೩೦ಕ್ಕೆ ಹಬ್ಬದ ವಿಜೃಂಭಣೆಯ ಮೆರವಣಿಗೆ
 • ಪುಣಚ ತೋರಣಕಟ್ಟೆ ಕಿ.ಪ್ರಾ ಶಾಲೆಯ ವಠಾರದಲ್ಲಿ ವಾರ್ಷಿಕೋತ್ಸವ, ಸಂಜೆ 7ಕ್ಕೆ ವಿವಿಧ ವಿನೋದಾವಳಿಗಳು, ರಾತ್ರಿ 8.15ಕ್ಕೆ ಸನ್ಮಾನ ಕಾರ್ಯಕ್ರಮ, 10ಕ್ಕೆ ನಾಟಕ `ಎಲ್ಲೆ ಗೊತ್ತಾಪುಂಡು’
 • ಸವಣೂರು ಮಾಲೆತ್ತಾರು ಒರುಮಲೆ ಚಾವಡಿಯಲ್ಲಿ ಬೆಳಿಗ್ಗೆ 9ಕ್ಕೆ ಗಣಪತಿ ಹೋಮ, ಮೃತ್ಯುಂಜಯ ಹೋಮ, ಶಿರಾಡಿ ಮತ್ತು ಪರಿವಾರ ದೈವಗಳಿಗೆ ಪರ್ವ, ಸಂಜೆ 6ಕ್ಕೆ ಸುದರ್ಶನ ಹೋಮ ಬಾಧಾ ಉಚ್ಚಾಟನೆ ಪ್ರೇತ ಆವಾಹನೆ
 • ಕುದ್ಮಾರು ಗ್ರಾಮದ ಅಡೀಲು ಅಂಗನವಾಡಿ ಕೇಂದ್ರದಲ್ಲಿ ಮಧ್ಯಾಹ್ನ 1ಕ್ಕೆ ಪ್ರಗತಿ ಸ್ತ್ರೀ-ಶಕ್ತಿ ಸ್ವಸಹಾಯ ಸಂಘದ ಪಾಕ್ಷಿಕ ಸಭೆ
 • ಸವಣೂರು ವಿನಾಯಕ ಸಭಾಭವನದಲ್ಲಿ ಬೆಳಿಗ್ಗೆ 11ಕ್ಕೆ ಪುತ್ತೂರಿನಲ್ಲಿ ನಡೆಯುವ ಭಜನಾಸತ್ಸಂಗ, ಕಟೀಲು ಬ್ರಹ್ಮಕಲಶೋತ್ಸವದ ಅಂಗವಾಗಿ ಸವಣೂರು ವಲಯದಿಂದ ಹೊರೆಕಾಣಿಕೆ ಬಗ್ಗೆ ಪೂರ್ವಭಾವಿ ಸಭೆ
 • ಉಪ್ಪಿನಂಗಡಿ ಹಳೆ ಬಸ್ ನಿಲ್ದಾಣದ ಎದುರು ಸಾಲ್ಸಬೀಲ್ ರಸ್ತೆ ಸುಲ್ತಾನ್ ಎನ್ಕ್ಲೇವ್‌ನಲ್ಲಿ ಬೆಳಿಗ್ಗೆ 11ಕ್ಕೆ ಕಾರವಾರದ ಸೈಂಟ್ ಮಿಲಾಗ್ರೀಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ಸ್ ಸಂಸ್ಥೆಯ ಉಪ್ಪಿನಂಗಡಿ ಶಾಖಾ ಕಚೇರಿ ಶುಭಾರಂಭ
 • ಸಾರೆಪುಣಿ ಶಂಸುಲ್ ಉಲಮಾ ಯಂಗ್‌ಮೆನ್ಸ್ ಮಸೀದಿ ವಠಾರದಲ್ಲಿ ರಾತ್ರಿ 7ಕ್ಕೆ 24ನೇ ವರ್ಷದ ಶಂಸುಲ್ ಉಲಮಾ ಅನುಸ್ಮರಣೆ ಮತ್ತು ಮತ ಪ್ರವಚನ
 • ಕುರಿಯ ಶಿಬರಾಡಿ ಬಾರಿಕೆ ಕುಂದಾರ್ ಕುಟುಂಬದಲ್ಲಿ ವಾರ್ಷಿಕ ನೇಮೋತ್ಸವದ ಪ್ರಯುಕ್ತ ಬೆಳಿಗ್ಗೆ 8ಕ್ಕೆ ಶ್ರೀ ಗಣಪತಿ ಹೋಮ, 9.30ಕ್ಕೆ ಗ್ರಾಮ ದೈವಗಳಿಗೆ ತಂಬಿಲ ಸೇವೆ, 11ಕ್ಕೆ ಹರಿಸೇವೆ, ಸಂಜೆ 6ಕ್ಕೆ ಭಂಡಾರ ತೆಗೆಯುವುದು, ರಾತ್ರಿ 8.30ಕ್ಕೆ ಶ್ರೀ ದೈವಗಳ ನೇಮೋತ್ಸವ
 • ಆಲಂಕಾರು ಗ್ರಾಮದ ಶರವೂರು ಕೇದಿಗೆಯಲ್ಲಿ ಸಂಜೆ 6.30ಕ್ಕೆ ದೇವತಾ ಪ್ರಾರ್ಥನೆ, ಸ್ಥಳ ಶುದ್ಧಿ, ವಾಸ್ತು ಬಲಿ, ದಿಕ್ಪಾಲಕ ಬಲಿ
 • ಇಚಿಲಂಪಾಡಿ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬೆಳಿಗ್ಗೆ 8ಕ್ಕೆ ಗೊನೆ ಮುಹೂರ್ತ
 • ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಾಲಯದ ಸಭಾಂಗಣದಲ್ಲಿ ಸಂಜೆ 5ಕ್ಕೆ ಶ್ರೀ ಸುಗಮ ಸಂಗೀತ ಶಾಲೆ ಕಡಬ ಇದರ ವಾರ್ಷಿಕೋತ್ಸವ, 5.30ಕ್ಕೆ ಸಂಗೀತ ರಸಧಾರೆ ಕಾರ್ಯಕ್ರಮ
 • ಪೆರ್ನಾಜೆ ಶೇಖ ತರವಾಡು ದೈವಸ್ಥಾನದಲ್ಲಿ ಬೆಳಿಗ್ಗೆ 9ಕ್ಕೆ ಶ್ರೀ ವೆಂಕಟ್ರಮಣ ದೇವರ ಹರಿಸೇವೆ, ರಾತ್ರಿ 7ಕ್ಕೆ ಶ್ರೀ ದೈವಗಳ ಭಂಡಾರ ತೆಗೆಯುವುದು, 8.30ಕ್ಕೆ ಜಾವತೆ, ಗುಳಿಗ, ಕಲ್ಲುರ್ಟಿ ಕೊರತ್ತಿ, ಪಿಲಿಚಾಮುಂಡಿ ದೈವಗಳ ನೇಮ
  ಉತ್ತರ ಕ್ರಿಯೆ
 • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಮೊಟ್ಟೆತ್ತಡ್ಕ ಶಂಕರಪ್ಪ ಮೇಸ್ತ್ರಿಯವರ ಉತ್ತರ ಕ್ರಿಯೆ
  ವೈಕುಂಠ ಸಮಾರಾಧನೆ
 • ಪಂಜ ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದ ಸಭಾಭವನದಲ್ಲಿ ಚಳ್ಳಕೋಡಿ ಮೋನಪ್ಪರವರ ವೈಕುಂಠ ಸಮಾರಾಧನೆ

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.