Home_Page_Advt
Home_Page_Advt
Home_Page_Advt
Breaking News

25-09-2019

Map Unavailable

Date/Time
Date(s) - 25/09/2019
All Day

Categories No Categories


ವೀರಮಂಗಲ ಹಾಲು ಉತ್ಪಾದಕರ ಸಹಕಾರಿ ಸಂಘದ ವಠಾರದಲ್ಲಿ ವಾರ್ಷಿಕ ಸಾಮಾನ್ಯ ಸಭೆ ಮುಂದೆ ಓದಿ…

ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಸಭಾಂಗಣದಲ್ಲಿ ಸಾಮಾನ್ಯ ಸಭೆ ಮುಂದೆ ಓದಿ…

 

 

ಉತ್ತರಕ್ರಿಯೆ

ಪುತ್ತೂರು ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ಕುಂಬಕೋಡಿ ಕಜೆ ದಿ. ಕೃಷ್ಣಪ್ಪ ನಾಯ್ಕರವರ ಉತ್ತರಕ್ರಿಯೆ ಮುಂದೆ ಓದಿ…

ಇಂದಿನ ಕಾರ್ಯಕ್ರಮ

  • ಸರ್ವೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಸಂಜೆ 5.30ರಿಂದ 6.30ರ ತನಕ ಯೋಗ ಪ್ರಾಣಾಯಾಮ, ಆರೋಗ್ಯಕರ ಆಹಾರ ಮತ್ತು ಜೀವನ ಶೈಲಿಯ ಬಗ್ಗೆ ತರಬೇತಿ ಶಿಬಿರ
  • ವೀರಮಂಗಲ ಹಾಲು ಉತ್ಪಾದಕರ ಸಹಕಾರಿ ಸಂಘದ ವಠಾರದಲ್ಲಿ ವಾರ್ಷಿಕ ಸಾಮಾನ್ಯ ಸಭೆ ಮುಂದೆ ಓದಿ…
  • ಬಿಳಿನೆಲೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ಜಮಾಬಂಧಿ ಸಭೆ
  • ವಿಟ್ಲ ಮಂಗಳ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯಮಟ್ಟದ ಅಧ್ಯಯನ ಶಿಬಿರ, ಬೆಳಿಗ್ಗೆ 6ಕ್ಕ್ಕೆ ಧ್ವಜಾರೋಹಣ, 9.30ರಿಂದ ಘೋಷ್ಠಿ-4, 11.30ರಿಂದ ಘೋಷ್ಠಿ-5, ಮಧ್ಯಾಹ್ನ 2ರಿಂದ ಘೋಷ್ಠಿ-6, ಸಂಜೆ 3.30ರಿಂದ ಘೋಷ್ಠಿ-7, 5ರಿಂದ ಘೋಷ್ಠಿ-8
  • ಕುಂಬ್ರ ನವೋದಯ ರೈತ ಸಭಾಭವನದಲ್ಲಿ ಬೆಳಿಗ್ಗೆ 10ಕ್ಕೆ ಒಳಮೊಗ್ರು ಹಾಲು ಉತ್ಪಾದಕರ ಸಹಕಾರಿ ಸಂಘದ ಸಾಮಾನ್ಯ ಸಭೆ
  • ಕಡಬ ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 9.30ಕ್ಕೆ ತೋಟಗಾರಿಕೆ ಇಲಾಖೆಯಿಂದ ಜೇನು ಕೃಷಿ ತರಬೇತಿ ಶಿಬಿರ
  • ಕಡಮಜಲು ಕೃಷಿ ಕ್ಷೇತ್ರದಲ್ಲಿ ಅಪರಾಹ್ನ 2.30ಕ್ಕೆ ಸಮಗ್ರ ಕೃಷಿ ಅಧ್ಯಯನ ಮಾಹಿತಿ ಕಾರ್ಯಾಗಾರ
    ಉತ್ತರ ಕ್ರಿಯೆ
  • ಪುತ್ತೂರು ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ಕುಂಬಕೋಡಿ ಕಜೆ ದಿ. ಕೃಷ್ಣಪ್ಪ ನಾಯ್ಕರವರ ಉತ್ತರಕ್ರಿಯೆ ಮುಂದೆ ಓದಿ…
  • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಅಣಿಲೆ ಸರಸ್ವತಿ ರೈಯವರ ಉತ್ತರ ಕ್ರಿಯೆ

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.