Home_Page_Advt
Home_Page_Advt
Home_Page_Advt
Breaking News

26-1-2020

Map Unavailable

Date/Time
Date(s) - 26/01/2020
All Day

Categories No Categories


ಕಬಕ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ ಮುಂದೆ ಓದಿ…

ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನವೀಕರಣ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಮುಂದೆ ಓದಿ…

ಪುತ್ತೂರು ಪರಾಶರ ಸಭಾಂಗಣದಲ್ಲಿ ಪುತ್ತೂರು ವಕೀಲರ ಸಂಘದ 21 ದಿನಗಳ ಯೋಗ-ಪ್ರಾಣಾಯಾಮ-ಧ್ಯಾನ ಹಾಗೂ ಜೀವನ ಸಬಲೀಕರಣ ತರಬೇತಿ ಕಾರ್ಯಕ್ರಮ ಮುಂದೆ ಓದಿ…

ಪುಣ್ಚತ್ತಾರು ಪೈಕ ಕರಿಮಜಲು ಶ್ರೀ ಉಳ್ಳಾಕುಲಲು ಶ್ರೀ ಶಿರಾಡಿ ಶ್ರೀ ಅಮ್ಮನವರ ಮತ್ತು ಪರಿವಾರ ದೈವಸ್ಥಾನದಲ್ಲಿ ಗ್ರಾಮ ದೈವಗಳ ನೇಮೋತ್ಸವ ಮುಂದೆ ಓದಿ…

ಪಾಲ್ತಾಡು ಮಂಜುನಾಥನಗರ ಶ್ರೀ ಸಿದ್ಧಿವಿನಾಯಕ ಸೇವಾ ಸಂಘದ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಅಶ್ವತ್ಥ ಪೂಜೆ ಮುಂದೆ ಓದಿ…

ಪಾಣಾಜೆ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾತ್ರೋತ್ಸವ ಮುಂದೆ ಓದಿ…

ಪಳ್ಳತ್ತಾರು ಹಿ.ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯ ದಿನಾಚರಣೆ ಮತ್ತು ಶಾಲಾ ಪ್ರತಿಭಾ ದಿನೋತ್ಸವ ಮುಂದೆ ಓದಿ…

ಪುತ್ತೂರು ಬಿರುಮಲೆ ಬೆಟ್ಟದಲ್ಲಿ ಬಿರುಮಲೆ ಉತ್ಸವ ಗಾಳಿಪಟ ಸ್ಪರ್ಧೆ, ಫುಡ್ ಕೋರ್ಟ್ ಮತ್ತು ಕರೋಕೆ ಹಾಡುಗಳು ಮುಂದೆ ಓದಿ…

ಬ್ರಹ್ಮೋಪದೇಶ

ಪುತ್ತೂರು ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಸುಕೃತೀಂದ್ರ ಕಲಾಮಂದಿರದಲ್ಲಿ  ಮಡಂತ್ಯಾರು ದಿ. ಪ್ರೇಮಾನಂದ ಬಾಳಿಗರವರ ಮೊಮ್ಮಗ  ಅಮೈರವರ ಬ್ರಹ್ಮೋಪದೇಶ ಮುಂದೆ ಓದಿ…

ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಅತಿಕಾರಬೈಲು, ಕೇದಿಗೆ ಸತ್ಯನಾರಾಯಣರವರ ಪುತ್ರ ಆಯುಷ್ಮಾನ್ ಸಮೃದ್ಧ್ ರವರ ಉಪನಯನ ಮುಂದೆ ಓದಿ…

ಶುಭವಿವಾಹ 

ಉದಯ ಕುಮಾರ್ನಮಿತ

ಪುತ್ತೂರು ಬಪ್ಪಳಿಗೆ ಬ್ರಹ್ಮಶ್ರೀ ಸಮುದಾಯ ಭವನದಲ್ಲಿ ಎಂಡೆಸಾಗು ಸ್ವಾಮಿನಗರ ಕೊರಗಪ್ಪ ಪೂಜಾರಿ ಪುತ್ರ ಉದಯ ಕುಮಾರ್ ಮತ್ತು ಕಾಸರಗೋಡು ತಾ. ಬೆದ್ರಡ್ಕ ಸಿರಿಬಾಗಿಲು ವಿಶ್ವಬಾಗಿಲು ವಿಶ್ವನಾಥ ಪೂಜಾರಿಯವರ ಪುತ್ರಿ ನಮಿತರವರ ವಿವಾಹ ಮುಂದೆ ಓದಿ…

ಪೃಥ್ವಿರಾಜ್-ಪೂಜಾ

ಮಂಗಳೂರು ವಾಮಂಜೂರು ಶ್ರೀ ಅಮೃತೇಶ್ವರ ದೇವರ ಸನ್ನಿಧಿಯಲ್ಲಿ  ಕಡಬ ತಾ ಪುಣ್ಚಪ್ಪಾಡಿ ದೇವಸ್ಯ ಕೃಷ್ಣಕುಮಾರ್ ರವರ ಪುತ್ರ ಪೃಥ್ವಿರಾಜ್  ಮತ್ತು ಬೆಳಪು ದೂಮಪ್ಪ ಶೆಟ್ಟಿ ಮನೆ ಬಾಲಕೃಷ್ಣ ಶೆಟ್ಟಿರವರ ಪುತ್ರಿ ಪೂಜಾರವರ ವಿವಾಹ ಮುಂದೆ ಓದಿ…

ಯುವರಾಜ-ಮೋಹಿನಿ

ಕಾಣಿಯೂರು  ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂದಿರದಲ್ಲಿ ಕಡಬ ತಾ ದೋಳ್ಪಾಡಿ  ಕೂರೇಲು ಬಾಲಣ್ಣ ಗೌಡರ ಪುತ್ರ ಯುವರಾಜ ಮತ್ತು ಕಡಬ ತಾ ಕುದ್ಮಾರು ಕೊಯಕ್ಕುಡೆ ಜನಾರ್ದನ ಗೌಡರ ಪುತ್ರಿ ಮೋಹಿನಿ(ಮೋಕ್ಷ)ರವರ ವಿವಾಹ ಮುಂದೆ ಓದಿ…

ದಿನೇಶ-ಹರ್ಷಿತಾ

ಉಪ್ಪಿನಂಗಡಿ ರಾಮ ನಗರ ಶ್ರೀ ಶಾಂಗಾದುರ್ಗಾ ಕಲ್ಯಾಣ ಮಂಟಪದಲ್ಲಿ ಪಟ್ಟುರುಗುತ್ತು ದಿ. ದೇಜಪ್ಪ ಶೆಟ್ಟಿಯವರ ಪುತ್ರ  ದಿನೇಶ ಮತ್ತು ಪಂಜಿ ಮೊಗರು ದಿ. ಕೋಚಣ್ಣ ಶೆಟ್ಟಿಯವರ ಪುತ್ರಿ ಹರ್ಷಿತಾರವರ ವಿವಾಹ ಮುಂದೆ ಓದಿ…

ಕೃಷ್ಣಪ್ಪ-ಕವಿತಾ

ಪುತ್ತೂರು ಪಡೀಲು ಟ್ರಿನಿಟಿ ಹಾಲ್ ನಲ್ಲಿ ಕಡಬ ತಾ. ಆಲಂಕಾರು ಕೋಲ್ಲ ದಿ. ಮಂಚನವರ ಪುತ್ರ ಕೃಷ್ಣಪ್ಪ ಮತ್ತು ಪುತ್ತೂರು ತಾ ಪಾಲ್ತಾಡು ಚೆನ್ನಾವರ ಬಾಬುರವರ ಪುತ್ರಿ ಕವಿತಾರವರ ವಿವಾಹ ಮುಂದೆ ಓದಿ…

ದಾಮೋದರ – ಧ್ಯಾನ್ 

ಪುತ್ತೂರು (ಎಪಿಎಂಸಿ ರೋಡ್) ಸಾಲ್ಮರ ಕ್ರಿಸ್ಟಿನ ಹಾಲ್ ನಲ್ಲಿ ಪುತ್ತೂರು ತಾಲೂಕು ಕೊಡಿಪ್ಪಾಡಿ ಗ್ರಾಮದ ಕೋರ್ಜೆಮನೆ ಮಾಯಿಲಪ್ಪ ಗೌಡರ ಪುತ್ರ ದಾಮೋದರ (ಧ್ಯಾನ್) ಮತ್ತು ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಪರ್ತಿಪ್ಪಾಡಿ ಮನೆ ಹೊನ್ನಪ್ಪ ಗೌಡರ ಪುತ್ರಿ ಅಶ್ವಿನಿಯವರ ವಿವಾಹ ಮುಂದೆ ಓದಿ…

ರಿತ್ವಿಕ್-ಪ್ರತೀಕ್ಷಾ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮೋರ್ಲ ಮೇಗಿನಮನೆ ಪಟ್ನ ಮೊಗರುಗುತ್ತು ಗೋಪಾಲಕೃಷ್ಣ ರೈರವರ ಪುತ್ರ ರಿತ್ವಿಕ್ ಮತ್ತು ಕಳತ್ತೂರುಗುತ್ತು ದಿ. ಹರೀಶ್ ಶೆಟ್ಟಿಯವರ ಪುತ್ರಿ ಪ್ರತೀಕ್ಷಾರವರ ವಿವಾಹ ಮುಂದೆ ಓದಿ…

ದಿವ್ಯ-ಪ್ರಸಾದ್

ಪುತ್ತೂರು ಕೊಂಬೆಟ್ಟು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಪುತ್ತೂರು ತಾ. ಮಾಡ್ನೂರು ಕಾವು ಕೆಮ್ಮತ್ತಡ್ಕ ಜತ್ತಪ್ಪ ಗೌಡರ ಪುತ್ರಿ ದಿವ್ಯ ಮತ್ತು ಸುಳ್ಯ ತಾ. ಮುರುಳ್ಯ ನಳಿಯಾರು ವಾಚಣ್ಣ ಗೌಡರ ಪುತ್ರ ಪ್ರಸಾದ್ ರವರ ವಿವಾಹ ಮುಂದೆ ಓದಿ…

ಪೂರ್ಣಿಮ- ಕೇಶವ

ಕಡಬ ಕೇಪು ಶ್ರೀ ಲಕ್ಷ್ಮೀಜನಾರ್ದನ ಸಭಾಭವನದಲ್ಲಿ ಪುತ್ತೂರು ಚಿಕ್ಕಮುಡ್ನೂರು ಹೊಸವಕ್ಲು ಶ್ರೀ ಲಕ್ಷ್ಮೀ ನಿಲಯದ ಕೆ. ಶೀನಪ್ಪ ಗೌಡರ ಪುತ್ರಿ ಪೂರ್ಣಿಮ ಮತ್ತು ಕಡಬ ತಾ ಬಂಟ್ರ ಕಂಪ ಪೊಡಿಯ ಗೌಡರ ಪುತ್ರ ಕೇಶವರವರ ವಿವಾಹ ಮುಂದೆ ಓದಿ…

Bookings


Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.