Home_Page_Advt
Home_Page_Advt
Home_Page_Advt
Breaking News

28-12-2019

Map Unavailable

Date/Time
Date(s) - 28/12/2019
All Day

Categories No Categories


34ನೆಕ್ಕಿಲಾಡಿ ಶಾಂತಿನಗರ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ರಜತ ಸಂಭ್ರಮ ಮುಂದೆ ಓದಿ…

ಪಾಣಾಜೆ ಸೂರಂಬೈಲು ಹಿ.ಪ್ರಾ ಶಾಲೆಯಲ್ಲಿ ಭರಣ್ಯ ಓಂ ಫ್ರೆಂಡ್ಸ್ ನ ದಶಮಾನೋತ್ಸವ ಮತ್ತು ಕಬಡ್ಡಿ ಪಂದ್ಯಾಟ ಮುಂದೆ ಓದಿ…

ಕಾಣಿಯೂರು ಏಲಡ್ಕ ಸುಭಾಸ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಫ್ರೆಂಡ್ಸ್ ಸ್ಪೋರ್ಟ್ಸ್  ಕ್ಲಬ್ ವತಿಯಿಂದ  ಕಾಣಿಯೂರು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಮುಂದೆ ಓದಿ…

ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಧನು ಪೂಜೆ ಮುಂದೆ ಓದಿ…

ಬಂಟ್ವಾಳ, ವಿಟ್ಲಮುಡ್ನೂರು-ಕುಳಗ್ರಾಮ ಪಿಲಿಪ್ಪೆ ವಿಷ್ಣುನಗರ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಧನುಪೂಜೆ ಮುಂದೆ ಓದಿ…

ಸವಣೂರು ಹಿ.ಪ್ರಾಥಮಿಕ ಶಾಲೆಯಲ್ಲಿ  ವಾರ್ಷಿಕೋತ್ಸವ ಮುಂದೆ ಓದಿ…

ಕಾಣಿಯೂರು ಏಲಡ್ಕ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಪ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಕೂಡುರಸ್ತೆ ವತಿಯಿಂದ ಕ್ರಿಕೆಟ್ ಪಂದ್ಯಾಟ ಮುಂದೆ ಓದಿ…

ಸುಳ್ಯ ಕೊಡಿಯಾಲ ಮೂವಪ್ಪೆ ಕಿ.ಪ್ರಾಥಮಿಕ ಶಾಲೆಯಲ್ಲಿ  ರಾಷ್ಟ್ರೀಯ ಸೇವಾ ಯೋಜನೆ  ವಿದ್ಯಾರಶ್ಮೀ ಪ್ರಥಮ ದರ್ಜೆ ಕಾಲೇಜು ಸವಣೂರು ವತಿಯಿಂದ  ವಾರ್ಷಿಕ ವಿಶೇಷ ಶಿಬಿರ ಮುಂದೆ ಓದಿ…

ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ  ದಶಮಾನೋತ್ಸವ ಮತ್ತು ವಾರ್ಷಿಕೋತ್ಸವ ಮುಂದೆ ಓದಿ…

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಂಟ್ವಾಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೆ ಓದಿ…

ಕಬಕ ಅಡ್ಯಾರಗೋಳಿ ಶ್ರೀ ಅಡ್ಯಲಾಯ ಮತ್ತು ಪರಿವಾರ ದೈವಗಳ ಸನ್ನಿಧಿಯಲ್ಲಿ ಶ್ರೀ ಅಡ್ಯಾಲಾಯ ಮತ್ತು ಪರಿವಾರ ದೈವಗಳ ನೇಮೋತ್ಸವ ಮುಂದೆ ಓದಿ…

ಕಾವು ಹಿ.ಪ್ರಾಶಾಲೆಯಲ್ಲಿ  ಮಂಗಳೂರು ಡೆಲ್ಟಾ ಕಣ್ಣಿನ ಆಸ್ಪತ್ರೆ ಇವರಿಂದ ಉಚಿತ ಕಣ್ಣಿನ ತಪಾಸಣೆ, ಸಕ್ಕರೆ ಖಾಯಿಲೆ ಹಾಗೂ ಬಿ.ಪಿ. ತಪಾಸಣೆ ಮುಂದೆ ಓದಿ…

ಪೆರಾಬೆ ಪರಾರಿಗುತ್ತು ಮನೆಯಲ್ಲಿ ದೈವಂಕುಲು ಕೊಡಮಣಿತ್ತಾಯಿ ಮೈಸಂದಾಯ ಮತ್ತು ಸಪರಿವಾರ ದೈವಸ್ಥಾನದಲ್ಲಿ ನಾಗ ತಂಬಿಲ, ಗಣಹೋಮ, ಹರಿಸೇವೆ, ದೈವಗಳಿಗೆ ಶುದ್ಧಿ, ಕಲಶ ಪರ್ವಸೇವೆ ಹಾಗೂ ಕುಟುಂಬ ದೈವಗಳ ನೇಮೋತ್ಸವ ಮುಂದೆ ಓದಿ…

ಕುರಿಯ ಹಿ.ಪ್ರಾ ಶಾಲೆಯಲ್ಲಿ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಮುಂದೆ ಓದಿ…

ಪುಣಚ ದಲ್ಕಾಜೆಗುತ್ತು ಶ್ರೀ ಜಠಾಧಾರಿ ಮಲರಾಯ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ದೈವಗಳ ವರ್ಷಾವಧಿ ನೇಮೋತ್ಸವ ಮುಂದೆ ಓದಿ…

ಆಲಂಕಾರು  ಶ್ರೀ ದುರ್ಗಾಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಮುಂದೆ ಓದಿ…

ಪಾಲ್ತಾಡು ಮಣಿಕ್ಕಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ದೈವಗಳ ನೇಮೋತ್ಸವ ಮುಂದೆ

ಓದಿ…

ಪುತ್ತೂರು ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ (ಲ್ಯಾಂಪ್ಸ್) ಸಹಕಾರಿ ಸಂಘ ಬಡಗನ್ನೂರು ಶಾಖೆಯ ನೂತನ ಗೋದಾಮು ಕಟ್ಟಡ ಹಾಗೂ ಬ್ಯಾಂಕಿಂಗ್ ವಿಭಾಗದ ಉದ್ಘಾಟನಾ ಸಮಾರಂಭ ಮುಂದೆ ಓದಿ…

ಪಾಣಾಜೆ ಸುಬೋದ ಪ್ರೌಢಶಾಲೆಯಲ್ಲಿ ವಾರ್ಷಿಕೋತ್ಸವ ಮುಂದೆ ಓದಿ…

ಕೆದಂಬಾಡಿ ಸನ್ಯಾಸಿಗುಡ್ಡೆ ಶ್ರೀ ರಾಮ ಮಂದಿರದಲ್ಲಿ 28ನೇ ವಾರ್ಷಿಕ ಪ್ರತಿಷ್ಠಾ ಮಂಗಳೋತ್ಸವ ಮುಂದೆ ಓದಿ…

ಸಂಜಯನಗರ ಶಾಲೆಯಲ್ಲಿ 28ನೇ ವರ್ಷದ ವಾರ್ಷಿಕ ಹಬ್ಬ, ಅಷ್ಠಾವಿಂಶತಿ ಉತ್ಸವ ಮುಂದೆ ಓದಿ…

ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ಸ್ಟ್ಯಾಂಡ್ ಬಳಿ ಹಿಂದುಸ್ಥಾನ್ ಕಾಂಪ್ಲೆಕ್ಸ್‌ನಲ್ಲಿ  ರಕ್ತದಾನ ಶಿಬಿರ ಮುಂದೆ ಓದಿ…

ಉತ್ತರಕ್ರಿಯೆ

ಕೆದಂಬಾಡಿ ಸನ್ಯಾಸಿಗುಡ್ಡೆ ಶ್ರೀ ಎಸ್ ಆರ್ ಗೋಪಾಲನ್ ನಾಯರ್ ಸಭಾಂಗಣದಲ್ಲಿ ಕೇಪು ಮುಂಡಾಳಗುತ್ತು ಹೊಸಮನೆ ಈಶ್ವರ ಆಳ್ವರವರ ಉತ್ತರಕ್ರಿಯೆ ಮುಂದೆ ಓದಿ…

 

ಇಂದಿನ ಕಾರ್ಯಕ್ರಮ

  • ಪುತ್ತೂರು ಮುಳಿಯ ಜ್ಯುವೆಲ್ಸ್‌ನಲ್ಲಿ `ರೂಬಿ ಎಮರಾಲ್ಡ್’ ಆಭರಣಗಳ ಹಬ್ಬ
  • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಬೆಳಿಗ್ಗೆ ೧೧ಕ್ಕೆ ವಿಕಲಚೇತನರಿಗೆ ಅಗತ್ಯ ಸಾಧನ ಸಲಕರಣೆ ವಿತರಣೆ ಮತ್ತು ನಿರುದ್ಯೋಗ ವಿಕಲಚೇತನರಿಗೆ ಉದ್ಯೋಗ ನೋಂದಣಿ ಪ್ರಕ್ರಿಯೆ
  • ಪುತ್ತೂರು ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ (ಲ್ಯಾಂಪ್ಸ್) ಸಹಕಾರಿ ಸಂಘ ಬಡಗನ್ನೂರು ಶಾಖೆಯ ನೂತನ ಗೋದಾಮು ಕಟ್ಟಡ ಹಾಗೂ ಬ್ಯಾಂಕಿಂಗ್ ವಿಭಾಗದ ಉದ್ಘಾಟನಾ ಸಮಾರಂಭ 
  • ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಗರ ಸಂಕೀರ್ತನೆ
  • ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ಸ್ಟ್ಯಾಂಡ್ ಬಳಿ ಹಿಂದುಸ್ಥಾನ್ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರ ತನಕ ರಕ್ತದಾನ ಶಿಬಿರ
  • ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಅಪರಾಹ್ನ 2.30ಕ್ಕೆ ಬಿಯಂಎಸ್ ಅಟೋರಿಕ್ಷಾ ಚಾಲಕ ಮಾಲಕರ ಸಂಘದ 38ನೇ ವಾರ್ಷಿಕ ಮಹಾಸಭೆ
  • ಪುತ್ತೂರು ಸಂಜಯನಗರ ಶಾಲೆಯಲ್ಲಿ 28ನೇ ವರ್ಷದ ವಾರ್ಷಿಕ ಹಬ್ಬ, ಅಷ್ಠಾವಿಂಶತಿ ಉತ್ಸವ
  • ಪುತ್ತೂರು ಕರಿಯಾಲದ ಉದಿತ ಉಮಾ ಪ್ರಸನ್ನ ಮತ್ತು ದಿನೇಶ್ ಪ್ರಸನ್ನ ದಂಪತಿ ಮನೆಯಲ್ಲಿ ಸಂಜೆ 4.30ಕ್ಕೆ ಕುಶಲ ಹಾಸ್ಯ ಪ್ರಿಯರ ಸಂಘದ ಕಾರ್ಯಕ್ರಮ
  • ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆ 6.30ಕ್ಕೆ ವಿಶೇಷ ರಂಗಪೂಜೆ
  • ಕಬಕ ಅಡ್ಯಾರಗೋಳಿ ಶ್ರೀ ಅಡ್ಯಲಾಯ ಮತ್ತು ಪರಿವಾರ ದೈವಗಳ ಸನ್ನಿಧಿಯಲ್ಲಿ ಬೆಳಿಗ್ಗೆ 8ಕ್ಕೆ ಸಾಮೂಹಿಕ ಪ್ರಾರ್ಥನೆ, ಶ್ರೀ ಮಹಾಗಣಪತಿ ಹವನ, ಶುದ್ಧಿ ಕಲಶ, ಶ್ರೀ ನಾಗದೇವರಿಗೆ ದೈವಗಳಿಗೆ ತಂಬಿಲ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಜೆ 6ಕ್ಕೆ ಶ್ರೀ ನಾಗದರ್ಶನ, ರಾತ್ರಿ 7ಕ್ಕೆ ಶ್ರೀ ದೈವಗಳ ಭಂಡಾರ ತೆಗೆಯುವುದು, ಮಹಾದೇವಿ ದೇವಸ್ಥಾನಕ್ಕೆ ಭಂಡಾರದ ಮೆರವಣಿಗೆ, 9ಕ್ಕೆ ದೈವಗಳ ನೇಮೋತ್ಸವ
  • 34ನೇ ನೆಕ್ಕಿಲಾಡಿ ಶಾಂತಿನಗರ ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ 9ಕ್ಕೆ 25ನೇ ವರ್ಷದ ರಜತ ಸಂಭ್ರಮದ ಉದ್ಘಾಟನೆ, ಸಂಜೆ 5.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 7ಕ್ಕೆ ರಜತ ಸಂಭ್ರಮದ ಸಭಾ ಕಾರ್ಯಕ್ರಮ, 9ರಿಂದ ಸಾಂಸ್ಕೃತಿಕ ವೈವಿಧ್ಯ
  • ಕೊಡಿಯಾಲ ಮೂವಪ್ಪೆ ಕಿ.ಪ್ರಾ ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜು ಸವಣೂರು ಇದರ ವತಿಯಿಂದ ವಾರ್ಷಿಕ ವಿಶೇಷ ಶಿಬಿರ
  • ಸವಣೂರು ಹಿ.ಪ್ರಾ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ, ಬೆಳಿಗ್ಗೆ 9ಕ್ಕೆ ಧ್ವಜಾರೋಹಣ, 10ಕ್ಕೆ ಬಹುಮಾನ ವಿತರಣೆ, ಸಂಜೆ 6ರಿಂದ ಸಭಾ ಕಾರ್ಯಕ್ರಮ, ಸನ್ಮಾನ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ
  • ಕಾಣಿಯೂರು ಸುಭಾಸ್‌ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಫ್ರೆಂಡ್ಸ್ ಸ್ಪೋಟ್ಸ್ ಕೂಡುರಸ್ತೆ ಕಾಣಿಯೂರು ಇದರ ಆಶ್ರಯದಲ್ಲಿ ಕಾಣಿಯೂರು ಲೀಗ್ ಕ್ರಿಕೆಟ್ ಪಂದ್ಯಾಟ
  • ಪಾಣಾಜೆ ಸೂರಂಬೈಲು ಹಿ.ಪ್ರಾ ಶಾಲೆಯ ಕ್ರೀಡಾಂಗಣದಲ್ಲಿ ಓಂ ಫ್ರೆಂಡ್ಸ್ ಭರಣ್ಯ ಪಾಣಾಜೆ ಇದರ ಆಶ್ರಯದಲ್ಲಿ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ, ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ
  • ಕುರಿಯ ಹಿ.ಪ್ರಾ ಶಾಲೆಯಲ್ಲಿ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ
  • ಪಾಲ್ತಾಡು ಮಣಿಕ್ಕಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ 1ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ಬೆಳಿಗ್ಗೆ 8.30ಕ್ಕೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ತಂಬಿಲ ಸೇವೆ, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಸಂಜೆ 6ಕ್ಕೆ ರಕ್ತೇಶ್ವರಿ ದೈವದ ಭಂಡಾರ ತೆಗಯುವುದು, ರಾತ್ರಿ 7.30ಕ್ಕೆ ರಂಗಪೂಜೆ, 8.30ಕ್ಕೆ ದೈವದ ಕೋಲ
  • ಪರ್ಪುಂಜ ಸೌಗಂಧಿಕಾ ನರ್ಸರಿಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರ ತನಕ ರಾಷ್ಟ್ರಮಟ್ಟದ ಚಿತ್ರಕಲಾ ಪ್ರದರ್ಶನ `ಪಯಣ’ ದ ಮಾಹಿತಿ
  • ಪಾಣಾಜೆ ಸುಬೋಧ ಪ್ರೌಢಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ, ಬೆಳಿಗ್ಗೆ 9.30ಕ್ಕೆ ಧ್ವಜ ವಂದನೆ, 10.30ಕ್ಕೆ ಛದ್ಮವೇಷ ಸ್ಪರ್ಧೆ, 11ಕ್ಕೆ ಸಭಾ ಕಾರ್ಯಕ್ರಮ, ಅಪರಾಹ್ನ 2ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ೫ರಿಂದ ಸಂಗೀತ ಕಾರ್ಯಕ್ರಮ, 6ಕ್ಕೆ ಭರತ ನಾಟ್ಯ ಕಾರ್ಯಕ್ರಮ
  • ಕೆದಂಬಾಡಿ ಸನ್ಯಾಸಿಗುಡ್ಡೆ ಶ್ರೀ ರಾಮ ಮಂದಿರದಲ್ಲಿ 28ನೇ ವಾರ್ಷಿಕ ಪ್ರತಿಷ್ಠಾ ಮಂಗಳೋತ್ಸವದ ಪ್ರಯುಕ್ತ ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ತಂಬಿಲ ಸೇವೆ, ರಾತ್ರಿ 7.30ಕ್ಕೆ ಮಂಗಳೋತ್ಸವ ಉದ್ಘಾಟನೆ, ಭಜನೆ, 9ಕ್ಕೆ ಅನ್ನಸಂತರ್ಪಣೆ
  • ಕಾವು ಹಿ.ಪ್ರಾಶಾಲೆಯಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರ ತನಕ ಮಂಗಳೂರು ಡೆಲ್ಟಾ ಕಣ್ಣಿನ ಆಸ್ಪತ್ರೆ ಇವರಿಂದ ಉಚಿತ ಕಣ್ಣಿನ ತಪಾಸಣೆ, ಸಕ್ಕರೆ ಖಾಯಿಲೆ ಹಾಗೂ ಬಿ.ಪಿ. ತಪಾಸಣೆ
  • ಕುದ್ಮಾರು ಗ್ರಾಮದ ಅಡೀಲು ಅಂಗನವಾಡಿ ಕೇಂದ್ರದಲ್ಲಿ ಮಧ್ಯಾಹ್ನ 1ಕ್ಕೆ ಪ್ರಗತಿ ಸ್ತ್ರಿ ಶಕ್ತಿ ಸ್ವಸಹಾಯ ಸಂಘದ ಪಾಕ್ಷಿಕ ಸಭೆ
  • ಕುರಿಯ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭ, ಬೆಳಿಗ್ಗೆ ಧ್ವಜಾರೋಹಣ, ರಾತ್ರಿ 8ಕ್ಕೆ ಸಭಾ ಕಾರ್ಯಕ್ರಮ, 10.30ಕ್ಕೆ ನಾಟಕ `ರಡ್ಡೆಟ್ ಒಂಜಿ’
  • ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಬಂಟ್ವಾಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನ
  • ಈಶ್ವರಮಂಗಲ ಮೇನಾಲ ಮಧುರಾ ಕ್ಯಾಂಪಸ್‌ನಲ್ಲಿ ಬೆಳಿಗ್ಗೆ 10ಕ್ಕೆ `ಮಧುರಾ ವಾರ್ಷಿಕ ಉತ್ಸವ’
  • ಸಾಲ್ಮರ ಮೌಂಟನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಳಿಗ್ಗೆ 9.30ರಿಂದ ವಾರ್ಷಿಕೋತ್ಸವ
  • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಂಜೆ 4ಕ್ಕೆ ವಿಜಯ-ವಿಕ್ರಮ ಕಂಬಳದ ಪೂರ್ವಭಾವಿ ಸಭೆ
  • ಪೆರಾಬೆ ಗ್ರಾಮದ ಪರಾರಿಗುತ್ತು ದೈವಂಕುಲು ಕೊಡಮಣಿತ್ತಾಯ ಮೈಸಂದಾಯ ಮತ್ತು ಸಪರಿವಾರ ದೈವಸ್ಥಾನದಲ್ಲಿ ಬೆಳಿಗ್ಗೆ ನಾಗತಂಬಿಲ, ಗಣಹೋಮ, ಹರಿಸೇವೆ, ದೈವಗಳಿಗೆ ಕಲಶಪರ್ವ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ನೇಮೋತ್ಸವ
  • ಶಾಖೆಪುರ ಮೈದಾನದಲ್ಲಿ ಸಂಜೀವಿನಿ ಮಿತ್ರವೃಂದ ಶಾಖೆಪುರ ಇದರ ಆಶ್ರಯದಲ್ಲಿ ಬೆಳಿಗ್ಗೆ 9ಕ್ಕೆ ಗಣಹೋಮ, ಸಂಜೆ 4ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, 6.30ಕ್ಕೆ ಧಾರ್ಮಿಕ ಸಭೆ, ರಾತ್ರಿ 9.30ಕ್ಕೆ ಯಕ್ಷಗಾನ `ಬಪ್ಪನಾಡು ಕ್ಷೇತ್ರ ಮಹಾತ್ಮೆ’
  • ನೆಲ್ಯಾಡಿ ಪುಚ್ಚೇರಿ ಹಿ.ಪ್ರಾ ಶಾಲಾ ವಠಾರದಲ್ಲಿ ಪ್ರತಿಭಾ ಸಿಂಚನ-2019, ಶಾಲಾ ನೂತನ ರಂಗಮಂದಿರ ಉದ್ಘಾಟನೆ
  • ಆಲಂಕಾರು ಪಂಚಾಯತ್ ಸಭಾಭವನದಲ್ಲಿ ಸಂಜೆ 7ಕ್ಕೆ ಜೆಸಿಐ ಆಲಂಕಾರು ಇದರ ಪದಗ್ರಹಣ ಸಮಾರಂಭ
  • ಪುಣಚ ದಲ್ಕಾಜೆಗುತ್ತು ಶ್ರೀ ಜಠಾಧಾರಿ ಮಲರಾಯ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ಬೆಳಿಗ್ಗೆ ೮ಕ್ಕೆ ಶ್ರೀ ಮಹಾಗಣಪತಿ ಹೋಮ, ನಾಗತಂಬಿಲ, 11ಕ್ಕೆ ಹರಿಸೇವೆ, ಸಂಜೆ 5.30ಕ್ಕೆ ದೈವದ ಭಂಡಾರ ತೆಗೆಯುವುದು, ರಾತ್ರಿ 9ಕ್ಕೆ ಪುದಕ್ಕೋಲ ಕಾಡೆತ್ತಿ ಭೂತ, 10ಕ್ಕೆ ಶ್ರೀ ದೈವಗಳ
  • ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಪ.ಪೂ ಕಾಲೇಜ್‌ನಲ್ಲಿ ದಶಮಾನೋತ್ಸವ ಕಾರ್ಯಕ್ರಮ ಮತ್ತು ವಾರ್ಷಿಕೋತ್ಸವ ಸಮಾರಂಭ
  • ನೂಜಿಬಾಳ್ತಿಲ ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ 10ಕ್ಕೆ ಮಕ್ಕಳ ಪ್ರತಿಭಾ ಪುರಸ್ಕಾರ ಮತ್ತು ಶಾಲಾ ವಾರ್ಷಿಕೋತ್ಸವ ಸಮಾರಂಭ
    ಶುಭಾರಂಭ
  • ಉಪ್ಪಿನಂಗಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಿರುವ ಗ್ರಾ.ಪಂ ಕಟ್ಟಡದಲ್ಲಿ `ಅಮೃತ ಸ್ಟುಡಿಯೋ ಮತ್ತು ಮೆಮೆಂಟೋ’ ಸಂಸ್ಥೆ ಸ್ಥಳಾಂತರಗೊಂಡು ಶುಭಾರಂಭ
    ಶ್ರದ್ಧಾಂಜಲಿ ಕಾರ್ಯಕ್ರಮ
  • ಕೆದಂಬಾಡಿ ಸನ್ಯಾಸಿಗುಡ್ಡೆ ಶ್ರೀ ಎಸ್ ಆರ್ ಗೋಪಾಲನ್ ನಾಯರ್ ಸಭಾಂಗಣದಲ್ಲಿ ಕೇಪು ಮುಂಡಾಳಗುತ್ತು ಹೊಸಮನೆ ಈಶ್ವರ ಆಳ್ವರವರ ಶ್ರದ್ಧಾಂಜಲಿ ಕಾರ್ಯಕ್ರಮದ ಪ್ರಯುಕ್ತ ಬೆಳಿಗ್ಗೆ 11ರಿಂದ 12ರ ತನಕ ಭಜನೆ, ಮಧ್ಯಾಹ್ನ 12ರಿಂದ ಶ್ರದ್ಧಾಂಜಲಿ ಸಭೆ, 12.30ಕ್ಕೆ ಸಮಾರಾಧನೆ
    ಧನುಪೂಜೆ
  • ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ, ಕಾಮಣ ಅಗಳಿ ಶ್ರೀ ಸದಾಶಿವ ದೇವಸ್ಥಾನ, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಹನುಮಗಿರಿ ಶ್ರೀ ಕ್ಷೇತ್ರ, ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನ, ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನ, ಸವಣೂರು ಶ್ರೀ ವಿಷ್ಣುಮುರ್ತಿ ದೇವಸ್ಥಾನ, ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನ, ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನ, ಕುಂಜೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಕೋಡಿಂಬಾಡಿ ಮಠದಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನ, ೩೪ನೇ ನೆಕ್ಕಿಲಾಡಿ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನ, ಆಲಡ್ಕ ಶ್ರೀ ಸದಾಶಿವ ದೇವಸ್ಥಾನ, ಕೊಡಿಪ್ಪಾಡಿ ಶ್ರೀ ಜನಾರ್ದನ ದೇವಸ್ಥಾನ, ಕುಂಡಡ್ಕ ಪಿಲಿಪ್ಪೆ ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕೇಪು ನೀರ್ಕಜೆ ಶ್ರೀ ಕೈಲಾಸೇಶ್ವರ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ, ಬೆಳ್ಳಿಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಧನುಪೂಜೆ

 

 

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.