Home_Page_Advt
Home_Page_Advt
Home_Page_Advt
Home_Page_Advt

29-02-2020

Puttur_Advt_NewsUnder_1
Puttur_Advt_NewsUnder_1
Map Unavailable

Date/Time
Date(s) - 29/02/2020
All Day

Categories No Categories


ಹಿರೇಬಂಡಾಡಿ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ನವೀಕರಣ ಪುನಃ ಪ್ರತಿಷ್ಠಾಷ್ಠಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ ಮುಂದೆ ಓದಿ…

ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಲ್ ದೇಯಿ ಬೈದೈತಿ ಕೋಟಿ-ಚೆನ್ನಯ ಮೂಲಸ್ಥಾನ ದೈವ ಧೂಮಾವತಿ ಕ್ಷೇತ್ರ   ಸಾಯನ ಭೈದರ ಗುರುಪೀಠದಲ್ಲಿ ಗೆಜ್ಜೆಗಿರಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಗೆಜ್ಜೆಗಿರಿ ಮೂಲಸ್ಥಾನ ಗರಡಿ ನೇಮೋತ್ಸವ ಮುಂದೆ ಓದಿ…

ಉಪ್ಪಿನಂಗಡಿ ನೇತ್ರಾವತಿ ನದಿ ಕಿನಾರೆಯ ಕೂಟೇಲು ಹಳೇಗೇಟುವಿನಲ್ಲಿ ಹೊನಲು ಬೆಳಕಿನ ವಿಜಯ ವಿಕ್ರಮ ಜೋಡುಕರೆ ಕಂಬಳ ಮುಂದೆ ಓದಿ…

ಸವಣೂರು ವಿದ್ಯಾರಶ್ಮಿ  ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ವಾರ್ಷಿಕೋತ್ಸವ ಮುಂದೆ ಓದಿ…

ಇಚ್ಲಂಪಾಡಿ ನಾಯ್ಕಾಪು ದರ್ಬಾರ್ ಕಟ್ಟೆ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮುಂದೆ ಓದಿ…

ಶ್ರೀ ಕೃಷ್ಣನಗರ, ಗುಮ್ಮಟೆಗದ್ದೆಯಲ್ಲಿ ಸಮೃದ್ಧಿ ಯುವ ವೇದಿಕೆ, ಶ್ರೀ ಕೃಷ್ಣ ಭಜನಾ ಮಂಡಳಿ, ಸಮೃದ್ಧಿ ಮಹಿಳಾ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ 17ನೇ ವಾರ್ಷಿಕೋತ್ಸವ ಮುಂದೆ ಓದಿ…

ಪುಣಚ ದೊಡ್ಡಮನೆ ಕುಟುಂಬದ ಹಿತ್ತಿಲು ಎಂಬಲ್ಲಿರುವ ರವಿರಾಜ್ ದಳವಾಯಿಯವರ  ಮನೆಯಲ್ಲಿ  ಶ್ರೀ ಸಪರಿವಾರ ನಾಗಬ್ರಹ್ಮ ಸ್ಥಾನದ ಪ್ರತಿಷ್ಠಾ ವರ್ದಂತ್ಯುತ್ಸವ ಮುಂದೆ ಓದಿ…

ಬೊಳುವಾರು ಗಾನಸಿರಿ ಕಲಾ ಚಾವಡಿಯಲ್ಲಿ ಮಧುರ ಮನಸು ಶಿಕ್ಷಣ ಸೇವಾ ಪ್ರತಿಷ್ಠಾನ (ರಿ.) ಇದರ 9ನೇ ವರ್ಷದ ಚಿಣ್ಣರ ಬಣ್ಣ ಮುಂದೆ ಓದಿ…

ಬಂಟ್ವಾಳ ತಾಲೂಕು, ಕುಳ-ವಿಟ್ಲಮುಡ್ನೂರು ಕುಂಡಡ್ಕದಲ್ಲಿ  ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ಯುವಕ ವೃಂದ ಇದರ 7ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀಕ್ಷೇತ್ರ ಕುಂಡಡ್ಕ ಕ್ರೀಡೋತ್ಸವ ಮುಂದೆ ಓದಿ…

ಪುತ್ತೂರು ಕೊಂಬೆಟ್ಟು ಜೂನಿಯರ್ ಕಾಲೇಜ್ ಮೈದಾನದಲ್ಲಿ ಯಂಗ್ ಬ್ರಿಗೇಡ್ ಪುತ್ತೂರು ಇದರ ಆಶ್ರಯದಲ್ಲಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಯಂಗ್ ಬ್ರಿಗೇಡ್ ಟ್ರೋಫಿ 2020 ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಮುಂದೆ ಓದಿ…

ಶುಭವಿವಾಹ 

ಹರಿಪ್ರಸಾದ್ – ಶಂಕರಿ 

ಸುಳ್ಯ ಕೇರ್ಪಳ ಶ್ರೀದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಗೋಳಿತ್ತಡಿ ಗೋಪಾಲಕೃಷ್ಣ ನಾಯಕ್ ರವರ ಪುತ್ರ ಹರಿಪ್ರಸಾದ್ ಮತ್ತು ಸುಳ್ಯ ತಾಲೂಕು ಮರ್ಕಂಜ ಗ್ರಾಮದ ತೋಟಚಾವಡಿ ಶ್ರೀಧರ್ ನಾಯಕ್ ರವರ ಪುತ್ರಿ ಶಂಕರಿಯವರ ವಧೂವರರ ಗೃಹ ಪ್ರವೇಶ ಮುಂದೆ  ಓದಿ…

ಶುಭಾರಂಭ 

ಪುತ್ತೂರು  ನೆಹರುನಗರದಲ್ಲಿ ಅಮರ್ ಲ್ಯಾಂಡ್ ಸೂಪರ್ ಮಾರ್ಕೇಟ್ ಶುಭಾರಂಭ ಮುಂದೆ ಓದಿ…

ಇಂದಿನ ಕಾರ್ಯಕ್ರಮ

  • ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಕೇಶವ ಸಂಕಲ್ಪ ಸಭಾಭವನದಲ್ಲಿ ಬೆಳಿಗ್ಗೆ ಪದವಿ ಪ್ರದಾನ
  • ಪುತ್ತೂರು ಶ್ರೀ ರಾಧಾಕೃಷ್ಣ ಮಂದಿರದ ಬಳಿ ನ್ಯೂ ಶಾಂತಿಕಿರಣ ಹೊಲಿಗೆ ತರಬೇತಿ ಕೇಂದ್ರದಲ್ಲಿ ಬೆಳಿಗ್ಗೆ 10ಕ್ಕೆ ಮಹಿಳೆಯರಿಗಾಗಿ ಹೊಲಿಗೆ ತರಬೇತಿ ಶಿಬಿರಾರಂಭ
  • ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣದಲ್ಲಿ ಪ್ರೋ ಕಬಡ್ಡಿ ಸೀಸನ್-6 ಪಂದ್ಯಾಟ
  • ನೆಹರುನಗರ ವಿವೇಕಾನಂದ ಮಹಾವಿದ್ಯಾಲಯದ ಬಯಲು ರಂಗಮಂಟಪದಲ್ಲಿ ಬೆಳಿಗ್ಗೆ 10ರಿಂದ ಸಪ್ತಪರ್ಣೋತ್ಸವ ದಿನ, ಮಧ್ಯಾಹ್ನ 12ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ
  • ಪುತ್ತೂರು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಬೆಳಿಗ್ಗೆ ಹಿರಿಯ, ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಡಳಿತಾತ್ಮಕ, ದಾಖಲೆಗಳ ನಿರ್ವಹಣೆ ವಿಷಯಗಳ ಶೈಕ್ಷಣಿಕ ಕಾರ್ಯಾಗಾರ
  • ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಬೆಳಿಗ್ಗೆ 8ಕ್ಕೆ ಯಂಗ್ ಬ್ರಿಗೇಡ್ ಪುತ್ತೂರು ಇದರ ಆಶ್ರಯದಲ್ಲಿ ಕ್ರಿಕೆಟ್ ಪಂದ್ಯಾಟ, ರಕ್ತದಾನ ಶಿಬಿರ
  • ಬೊಳುವಾರು ಸಿದ್ಧಾಸ್ ಎದುರು ಗಾನಸಿರಿ ಕಲಾ ಚಾವಡಿಯಲ್ಲಿ ಬೆಳಿಗ್ಗೆ ೯.೧೫ರಿಂದ ಮಧುರ ಮನಸು ಶಿಕ್ಷಣ ಸೇವಾ ಪ್ರತಿಷ್ಠಾನದ ವತಿಯಿಂದ 9ನೇ ವರ್ಷದ ಚಿಣ್ಣರ ಬಣ್ಣ
  • ಉಪ್ಪಿನಂಗಡಿ ನೇತ್ರಾವತಿ ನದಿ ಕಿನಾರೆ ಕೂಟೇಲು ಶ್ರೀ ಕ್ಷೇತ್ರ ಧರ್ಮಸ್ಥಳ ಜಾಗದಲ್ಲಿ ಬೆಳಿಗ್ಗೆ 10.31ರಿಂದ 35ನೇ ವರ್ಷದ ವಿಜಯ-ವಿಕ್ರಮ ಜೋಡುಕರೆ ಕಂಬಳ
  • ಹಿರೇಬಂಡಾಡಿ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದಲ್ಲಿ ಬೆಳಿಗ್ಗೆ 5ಕ್ಕೆ ಶ್ರೀ ಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಧಾರ್ಮಿಕ ಸಭೆ, ಸಂಜೆ ದೀಪಾರಾಧನೆ, ರಾತ್ರಿ ಶ್ರೀ ದೇವರ ಬಲಿ ಹೊರಟು ಶ್ರೀಭೂತ ಬಲಿ ಉತ್ಸವ, ವಸಂತಕಟ್ಟೆಪೂಜೆ, ರಾತ್ರಿ 9.30ಕ್ಕೆ ಯಕ್ಷಗಾನ `ಕಾರ್ಣಿಕದ ಸ್ವಾಮಿ ಕೊರಗಜ್ಜ’
  • ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಸಂಜೆ 4ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ 7ಕ್ಕೆ ಸಭಾ ಕಾರ್ಯಕ್ರಮ, ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ, 10ಕ್ಕೆ ನಾಟಕ `ಉತ್ತರ ಕೊರ್ಲೆ’
  • ಕೃಷ್ಣನಗರ ಗುಮ್ಮಟಗದ್ದೆಯಲ್ಲಿ ಸಮೃದ್ಧಿ ಯುವ ವೇದಿಕೆ, ಶ್ರೀ ಕೃಷ್ಣ ಭಜನಾ ಮಂಡಳಿ, ಸಮೃದ್ಧಿ ಮಹಿಳಾ ವೇದಿಕೆಯ ಆಶ್ರಯದಲ್ಲಿ 17ನೇ ವಾರ್ಷಿಕೋತ್ಸವದ ಪ್ರಯುಕ್ತ ಬೆಳಿಗ್ಗೆ ಗಣಪತಿ ಹೋಮ, ಸಂಜೆ ಶ್ರೀ ಸತ್ಯನಾರಾಯಣ ಪೂಜೆ, ಭಜನೆ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ, ನಾಟಕ `ಪುಳಿಮುಂಚಿ ಕೊಡಕ್ಕೆನೆ’
  • ಇಚ್ಲಂಪಾಡಿ ಗ್ರಾಮದ ಮುಂಡಪಳ್ಳ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬೆಳಿಗ್ಗೆ ಅಂಕುರಪೂಜೆ, 10ಕ್ಕೆ ಸಂಗೀತ ಕಾರ್ಯಕ್ರಮ, ಕಥಾ ಭಾಗ `ವಿದುರ ನೀತಿ’, ಸಂಜೆ ಸಭಾ ಕಾರ್ಯಕ್ರಮ, 4.30ಕ್ಕೆ ಅಂಕುರಪೂಜೆ, ರಾತ್ರಿ ದುರ್ಗಾಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ `ನಾಡನ್‌ಪಾಟ್ಟು’
  • ಇರ್ದೆ ಪಳ್ಳಿತ್ತಡ್ಕ ದರ್ಗಾ ಶರೀಫ್‌ನಲ್ಲಿ 44ನೇ ಉರೂಸ್ ಮುಬಾರಕ್, ಸಂಜೆ 5ಕ್ಕೆ ಸಮಾರೋಪ, ರಾತ್ರಿ 7ಕ್ಕೆ ಸೌಹಾರ್ದ ಸಂಗಮ, 8ಕ್ಕೆ ಉರೂಸ್ ಸಮಾರಂಭ, ಪೂಕಟೂರು ಅಬ್ದುಸ್ಸಮದ್‌ರವರಿಂದ ಧಾರ್ಮಿಕ ಮತ ಪ್ರಭಾಷಣ, ಅನ್ನದಾನ
  • ಬಡಗನ್ನೂರು ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನ ದೇಯಿ ಬೈದಿತಿ-ಕೋಟಿ ಚೆನ್ನಯ ಮೂಲಸ್ಥಾನದಲ್ಲಿ ಬೆಳಿಗ್ಗೆ 10ಕ್ಕೆ ಧೂಮಾವತಿ ನೇಮೋತ್ಸವ, ಮಧ್ಯಾಹ್ನ 2ಕ್ಕೆ ಭಕ್ತಿ ರಸಮಂಜರಿ, ಸಂಜೆ 4ಕ್ಕೆ ನಾಟ್ಯ ಮಂತ್ರಂ, 5ಕ್ಕೆ ಧಾರ್ಮಿಕ ಸಭೆ, ಕಲಶ ಹೋಮ, ಶ್ರೀ ದೈವಗಳ ನೇಮೋತ್ಸವ, ರಾತ್ರಿ ನಾಟಕ `ಗೆಜ್ಜೆಗಿರಿತ ಬೊಲ್ಪು’
  • ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಆವರಣದಲ್ಲಿ ಕಡಬ ತಾಲೂಕು 1ನೇ ಕನ್ನಡ ಸಾಹಿತ್ಯ ಸಮ್ಮೇಳನ
  • ಸವಣೂರು ವಿದ್ಯಾರಶ್ಮಿ ಅಡಿಟೋರಿಯಂನಲ್ಲಿ ಬೆಳಿಗ್ಗೆ 10ಕ್ಕೆ 8ನೇ ವಾರ್ಷಿಕ ದಿನಾಚರಣೆ 2019-2020
  • ಪುಣಚ ನೀರುಮಜಲು ಗರಡಿ ಮನೆಯಲ್ಲಿ ಶ್ರೀ ಕೋಟಿಚೆನ್ನಯರ ಬೈದರ್ಕಳ ನೇಮದ ಪ್ರಯುಕ್ತ ಗೊನೆ ಮುಹೂರ್ತ
  • ಪುಣಚ ಗ್ರಾಮದ ಹಿತ್ತಿಲು ಶ್ರೀ ಸಪರಿವಾರ ನಾಗಬ್ರಹ್ಮ ಸ್ಥಾನದಲ್ಲಿ ಬೆಳಿಗ್ಗೆ 10.30ಕ್ಕೆ ದೊಡ್ಡಮನೆ ಕುಟುಂದ ಶ್ರೀ ಪರಿವಾರ ನಾಗಬ್ರಹ್ಮ ಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ಆಶ್ಲೇಷಾ ಬಲಿ ಪೂಜೆ
  • ಕೌಡಿಚ್ಚಾರ್ ಶ್ರೀ ಕೃಷ್ಣ ಭಜನಾಮಂದಿರದಲ್ಲಿ ಬೆಳಿಗ್ಗೆ 10.30ಕ್ಕೆ ಅರಿಯಡ್ಕ ಗ್ರಾಮ ಅರಣ್ಯ ಸಮಿತಿಯ 2018-19ನೇ ಸಾಲಿನ ವಾರ್ಷಿಕ ಮಹಾಸಭೆ
  • ಪಿಜಕ್ಕಳ ಹಿ.ಪ್ರಾ ಶಾಲೆಯಲ್ಲಿ ಅಪರಾಹ್ನ 2ಕ್ಕೆ ಕಡಬ ಗ್ರಾ.ಪಂ ನ 2ನೇ ವಾರ್ಡುಸಭೆ
  • ಬೊಬ್ಬೆಕೇರಿ ಗ್ರಾ.ಪಂ ಕಟ್ಟಡದಲ್ಲಿ ಬೆಳಿಗ್ಗೆ 10.30ಕ್ಕೆ ಕಾಣಿಯೂರು ಗ್ರಾ.ಪಂ 2ನೇ ವಾರ್ಡುಸಭೆ
  • ದೋಳ್ಪಾಡಿ ಹಿ.ಪ್ರಾ ಶಾಲೆಯಲ್ಲಿ ಬೆಳಿಗ್ಗೆ 11.30ಕ್ಕೆ ಮತ್ತು ಇಡ್ಯಡ್ಕ ಕಿ.ಪ್ರಾ ಶಾಲೆಯಲ್ಲಿ ಮಧ್ಯಾಹ್ನ 12.30ಕ್ಕೆ ದೋಳ್ಪಾಡಿ ಗ್ರಾ.ಪಂ ನ ವಾರ್ಡುಸಭೆ
  • ಚಾರ್ವಾಕ ಹಿ.ಪ್ರಾ ಶಾಲೆಯಲ್ಲಿ ಅಪರಾಹ್ನ 1.30ಕ್ಕೆ ಚಾರ್ವಾಕ ಗ್ರಾ.ಪಂ ನ 1ನೇ ವಾರ್ಡುಸಭೆ
  • ನಾಣಿಲ ಕಿ.ಪ್ರಾ ಶಾಲೆಯಲ್ಲಿ ಅಪರಾಹ್ನ 2.30ಕ್ಕೆ ಚಾರ್ವಾಕ ಗ್ರಾ.ಪಂ ನ 2ನೇ ವಾರ್ಡುಸಭೆ
  • ಕಾಣಿಯೂರು ಗ್ರಾ.ಪಂ ಸಭಾಭವನದಲ್ಲಿ ಅಪರಾಹ್ನ 3.30ಕ್ಕೆ 1ನೇ ವಾರ್ಡುಸಭೆ
  • ನೆಟ್ಟಣಿಗೆಮುಡ್ನೂರು ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ
    ಶುಭಾರಂಭ
  • ನೆಹರುನಗರದಲ್ಲಿ ಅಮರ್‌ಲ್ಯಾಂಡ್ ಸುಪರ್ ಮಾರ್ಕೆಟ್ ಶುಭಾರಂಭ
    ಉತ್ತರಕ್ರಿಯೆ
  • ಬಲ್ನಾಡು ಗ್ರಾಮದ ಉಜ್ರುಪಾದೆ ಪಟ್ಟೆ ನಿವಾಸಿ ದಿ. ದೇವಪ್ಪ ಗೌಡರವರ ಪತ್ನಿ ಲಿಂಗಮ್ಮರವರ ಪಟ್ಟೆ ಮನೆಯಲ್ಲಿ ಮಧ್ಯಾಹ್ನ ಉತ್ತರಕ್ರಿಯೆ.

 

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.