Home_Page_Advt
Home_Page_Advt
Home_Page_Advt
Breaking News

3-11-2019

Map Unavailable

Date/Time
Date(s) - 03/11/2019
All Day

Categories No Categories


ಪುತ್ತೂರು ಮಚ್ಚಿಮಲೆ ಎಕ್ರೆಜಾಲುವಿನಲ್ಲಿ 9ನೇ ವರ್ಷದ ಸ್ವಲಾತ್ ವಾರ್ಷಿಕ ಮತ್ತು ಬುರ್ದಾ ಮಜ್ಲಿಸ್ ಮುಂದೆ ಓದಿ…

ಕೊಡಿಪ್ಪಾಡಿ ಓಜಾಲ ಶಾಲಾ ವಠಾರದಲ್ಲಿ ಶ್ರೀ ವಾಸುಕಿ ಸ್ಟೋರ್ಟ್ ಕ್ಲಬ್ ಮತ್ತು ಸತ್ಯಶ್ರೀ ಫ್ರೆಂಡ್ಸ್ ವತಿಯಿಂದ ಮುಕ್ತ ಕಬಡ್ಡಿ ಪಂದ್ಯಾಟ ಮುಂದೆ ಓದಿ…

ಮಂಗಳೂರು ಹಂಪನಕಟ್ಟೆ  ಯೂನಿವರ್ಸಿಟಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ 5ನೇ ವಿಶ್ವ ಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಹಾಗೂ ಕನ್ನಡ ರಾಜ್ಯೋತ್ಸವ ಸಂಭ್ರಮ ಮುಂದೆ ಓದಿ…

ಸವಣೂರು ಚಾಪಲ್ಲ  ಬದ್ರಿಯಾ ಜುಮಾ ಮಸ್ಜಿದ್ ಸಭಾಂಗಣದ ಮರ್ ಹೂಂ ಹಾದೀ ತಂಙಳ್ ವೇದಿಕೆಯಲ್ಲಿ  57ನೇ ಖುತುಬಿಯ್ಯತ್ ರಾತೀಬು ಮತ್ತು ವಾರ್ಷಿಕೋತ್ಸವ, ಧಾರ್ಮಿಕ ಉಪವಾಸ ಮುಂದೆ ಓದಿ…

ಸುಳ್ಯ ಜಾನಕಿ ವೆಂಕಟರಮಣ ಸಭಾಭವನದಲ್ಲಿ ಮುರುವ ಕೌಸ್ತುಭಂ ಕುಶಾಲಪ್ಪ ಗೌಡರ  ಪುತ್ರಿ ದೇಶಿತಾ ಮತ್ತು ಸುಳ್ಯ ತಾ. ಅರಂತೋಡು ಕುರುಂಜಿ ರಾಮಮೋಹನ ಗೌಡರ ಪುತ್ರ ಮಂಜುಪ್ರಸಾದ್ ರವರ ವಿವಾಹ ಮುಂದೆ ಓದಿ…

ಬಜತ್ತೂರು ಕಾಂಚನ ಪ್ರೌಢಶಾಲಾ ಮೈದಾನದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಒಕ್ಕಲಿಗ ಸ್ವ-ಸಹಾಯ ಸಂಘಗಳ ವಾರ್ಷಿಕೋತ್ಸವ ಮತ್ತು ದ್ವಿತೀಯ ವರ್ಷದ ಗ್ರಾಮ ಕ್ರೀಡೋತ್ಸವ ಮುಂದೆ ಓದಿ…

ಮಾಡತ್ತಾರು ಶ್ರೀ  ಕಲ್ಲೇಗ  ದೈವಗಳ ನೆಲೆಯಲ್ಲಿ ಸಾಮೂಹಿಕ ಶ್ರೀ ದುರ್ಗಾ ಪೂಜೆ ಮುಂದೆ ಓದಿ….

ಹಿರೇಬಂಡಾಡಿ ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದ ವಠಾರದಲ್ಲಿ ಅಷ್ಠಬಂಧ ಬ್ರಹ್ಮಕಲಶದ ಬಗ್ಗೆ ವಿಶೇಷ ಸಭೆ ಮುಂದೆ ಓದಿ…

ಮಾಡತ್ತಾರು ಕಲ್ಲೇಗ ಪುಣ್ಯ-ಕುಮಾರ ಧರ್ಮದೈವಗಳ ನೆಲೆಯಲ್ಲಿ ಸಾಮೂಹಿಕ ಶ್ರೀ ದುರ್ಗಾಪೂಜೆ ಮುಂದೆ ಓದಿ…

ಸಂಟ್ಯಾರ್ ಸೌಗಂಧಿಕ ನರ್ಸರಿಯಲ್ಲಿ ಅದಿತಿ ಎಂ.ಎಸ್ ರವರ ಆರ್ಟ್ ಪ್ರದರ್ಶನ ಮುಂದೆ ಓದಿ…

ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಶ್ರೀ ದೇವರ ವರ್ಷಾವಧಿ ಜಾತ್ರೋತ್ಸವ ಪ್ರಯುಕ್ತ ಶ್ರಮದಾನ ಮುಂದೆ ಓದಿ…  

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ತಾಲೂಕು ಮಡಿವಾಳರ ಸಂಘ ಹಾಗೂ ಮಡಿವಾಳರ ಮಹಿಳಾ ಸಂಘ ಮತ್ತು ಮಡಿವಾಳರ ಯುವ ಸಂಘದ ವತಿಯಿಂದ 23ನೇ ವರ್ಷದ ವಾರ್ಷಿಕ ಮಹಾಸಭೆ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಮುಂದೆ ಓದಿ…

ಶುಭಾರಂಭ

ಕೊಡಿಪ್ಪಾಡಿ ಓಜಾಲ  ಶಾಲಾ ವಠಾರದಲ್ಲಿ  ಶ್ರೀ ವಾಸುಕೀ ಸ್ಪೊರ್ಟ್ಸ್ ಕ್ಲಬ್ ವತಿಯಿಂದ ನೂತನ ಕಟ್ಟಡ ಉದ್ಘಾಟನೆ ಮುಂದೆ ಓದಿ…

ಶುಭವಿವಾಹ

ವಿಶ್ಮಿತ-ಪ್ರಜೀತ್ ಕುಮಾರ್ 

ಪುತ್ತೂರು ದರ್ಬೆ  ಬೈಪಾಸ್  ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನದಲ್ಲಿ ಇಡ್ಕಿದು ಮಿತ್ತೂರು ಸಂಜೀವರ ಪುತ್ರಿ ವಿಶ್ಮಿತ ಮತ್ತು ಬೆಳ್ತಂಗಡಿ  ತಾ. ನಡ ಗ್ರಾಮದ ನಾಡ್ಕೆ ಶ್ರೀ ದುರ್ಗಾ ಬಹದ್ದೂರ್ ರವರ ಪುತ್ರ ಪ್ರಜೀತ್ ಕುಮಾರ್ ರವರ ವಿವಾಹ ಮುಂದೆ ಓದಿ…

ಸ್ವಾತಿ-ವಿನಯ್

ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ  ವಿಟ್ಲ ಪಡ್ನೂರು ದೇವರಮನೆ ಬೆಳಿಯಪ್ಪ ಗೌಡರ ಪುತ್ರಿ ಸ್ವಾತಿ ಮತ್ತು ಚಾರ್ವಕ ಉಳವ ಜನಾರ್ದನ ಗೌಡರ ಪುತ್ರ ವಿನಯ್ ರವರ ವಿವಾಹ ಮುಂದೆ ಓದಿ… 

ಜೋತ್ಸ್ನಾ-ಗೌತಮ್

ಬಂಟವಾಳದ ವಳವೂರು ತುಂಬೆ ಬಂಟರ ಭವನದ  ಪಿ.ಎಂ ಶೆಟ್ಟಿ  ಸಭಾಂಗಣದಲ್ಲಿ  ಮಿತ್ತಳಿಕೆ ಸೂರ್ಯನಾಥ ಆಳ್ವರವರ ಪುತ್ರಿ ಜೋತ್ಸ್ನಾ ಮತ್ತು ಬಾಳೆಪುಣಿ  ಗುತ್ತು  ಗಣೇಶ್ ಶೆಟ್ಟಿರವರ ಪುತ್ರ ಗೌತಮ್ ರವರ ವಿವಾಹ ಮುಂದೆ ಓದಿ…

ಹರಿಪ್ರಸಾದ್-ಮಾಲತಿ

ಪುಣ್ಚತ್ತಾರು ಶ್ರೀ ಹರಿಕೃಪಾ ಸಭಾಭವನದಲ್ಲಿ ಸುಳ್ಯ ತಾ ಕೋಡಿಯಾಲ ಕಾರ್ಯತಡ್ಕ ದಿ. ಕೃಷ್ಣಪ್ಪ ಗೌಡರ ಪುತ್ರ ಹರಿಪ್ರಸಾದ್ ಮತ್ತು ಪುತ್ತೂರು ತಾ. ಬನ್ನೂರು ಕುಂಜೂರು ಪೂವಪ್ಪ ಗೌಡರ ಪುತ್ರಿ ಮಾಲತಿರವರ ವಿವಾಹ ಮುಂದೆ ಓದಿ..

ತ್ರಿಶಾಂತ್-ಶ್ರದ್ಧಾ

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಸುಳ್ಯ ತಾ. ಅರಂತೋಡು ಬೆಟ್ಟನ ಮನೆ ವೆಂಕಟ್ರಮಣ ಗೌಡರ ಪುತ್ರ ತ್ರಿಶಾಂತ್ ಮತ್ತು ಪುತ್ತೂರು  ಬಲ್ನಾಡು ವಿನಾಯಕ ನಗರ ಹರಿಶ್ಚಂದ್ರರವರ ಪುತ್ರಿ ಶ್ರದ್ದಾರವರ ವಿವಾಹ ಮುಂದೆ ಓದಿ…

ಗುರುಪ್ರಸಾದ್-ಕಾವ್ಯಶ್ರೀ

ಸಾಲ್ಮರ ಕಾಂಚನ ಹಾಲ್ ನಲ್ಲಿ ಪುಣಚ ಅಜೇರು ಶ್ರೀಪತಿ ನಾಯಕ್ ರವರ ಪುತ್ರಿ ಕಾವ್ಯಶ್ರೀ ಮತ್ತು ಉಳಿ ದಾಮೋದರ ನಾಯಕ್ ರವರ ಪುತ್ರ ಗುರುಪ್ರಸಾದ್ ರವರ ವಿವಾಹ ಮುಂದೆ ಓದಿ…

ಪವಿತ್ರ-ಪುನೀತ್ ಕುಮಾರ್

ಪುತ್ತೂರು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಪುತ್ತೂರು ತಾ ಕುದ್ಮಾರು ಕಡಮ್ಮಾಜೆ ಜನಾರ್ಧನ ಪೂಜಾರಿಯವರ ಪುತ್ರಿ ಪವಿತ್ರ ಮತ್ತು ಪುತ್ತೂರು ತಾ ದೊಳ್ಪಾಡಿ ಕಳಂಗಾಜೆ ಗಿರಿಯಪ್ಪರವರ ಪುತ್ರ ಪುನೀತ್ ಕುಮಾರ್ ರವರ ವಿವಾಹ ಮುಂದೆ ಓದಿ…

ಭಾನುಮತಿ-ಶ್ರೀಕಾಂತ್ 

ಕೆ.ವಿ.ಜಿ ಪುರಭವನದಲ್ಲಿ ಪುತ್ತೂರು ಪೊನ್ನಂಬಲರವರ ಪುತ್ರಿ ಭಾನುಮತಿ ಮತ್ತು ಸುಳ್ಯ ತಾಲೂಕು ಶಿವಗುರುರವರ ಪುತ್ರ ಶ್ರೀಕಾಂತ್ ರವರ ವಿವಾಹ ಮುಂದೆ ಓದಿ...

ಕಾವ್ಯ-ಅರುಣ್

ತಿರುಚನಾಪಳ್ಳಿ, ಕುಮಾರವಯಲೂರು ಗಂಗಾಕೃಷ್ಣ ಮಂಟಪದಲ್ಲಿ ಪುತ್ತೂರು ತಾ. ಕೊಳ್ತಿಗೆ ಪೆರ್ಲಂಪಾಡಿ ಸಿ.ಆರ್.ಸಿ ಕದಿರವೇಲುಕುಮಾರ್ ರವರ ಪುತ್ರಿ ಕಾವ್ಯ ಮತ್ತು ತಮಿಳುನಾಡು ತಿರುಚನಾಪಳ್ಳಿ, ಶ್ರೀ ರಂಗಮ್, ಮುಳ್ಳಿ ಕರುಂಬೂರು, ಮುಳ್ಳೈನಗರ್ ಗ್ರಾಮದ ದಿ. ಮೂರ್ತಿರವರ ಪುತ್ರ ಅರುಣ್ ರವರ ವಿವಾಹ ಮುಂದೆ ಓದಿ…

ಆಶಾ-ಅಕ್ಷತ್

ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಕಡಬ ತಾ ಅಲಂಕಾರು ಕುಂಞಕುಮೇರು ತನಿಯಪ್ಪ ನಾಯ್ಕರ ಪುತ್ರಿ ಆಶಾ ಮತ್ತು ಬಂಟ್ವಾಳ ತಾ. ನೆಟ್ಲ ಮುಡ್ನೂರು ಪಂತಡ್ಕ ದುಗ್ಗಪ್ಪ ನಾಯ್ಕರ ಪುತ್ರ ಅಕ್ಷತ್ ರವರ ವಿವಾಹ ಮುಂದೆ ಓದಿ…

ನಾಗರಾಜ್-ಪೂಜಾ

ಕೊಂಬೆಟ್ಟು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಕುಂಜಾರು ಸುರೇಶ್ ಸಫಲ್ಯರವರ ಪುತ್ರ ನಾಗರಾಜ್ ಮತ್ತು  ಅರ್ಕುಲ ಮೇರ್ಲಪದವು ಪ್ರಭಾಕರರವರ ಪುತ್ರಿ ಪೂಜಾರವರ ವಿವಾಹ ಮುಂದೆ ಓದಿ…

ರಾಕೇಶ್-ರಚಿತಾ

ಕುಂಬ್ರ ಪರ್ಪುಂಜ  ಶಿವಕೃಪಾ ಅಡಿಟೋರಿಯಂನಲ್ಲಿ  ಕುಡಾಲಗುತ್ತು  ದಿ. ವಿಶ್ವನಾಥ ರೈರವರ ಪುತ್ರ ರಾಕೇಶ್ ಮತ್ತು ಕೊಂಡಪ್ಪಾಡಿ ಮಹಾಲಿಂಗ ಆಳ್ವರ ಪುತ್ರಿ ರಜಿತಾರವರ ವಿವಾಹ ಮುಂದೆ ಓದಿ…

ಅಶ್ವಿನಿ-ವಂದೇಶ್

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯ ಭವನದಲ್ಲಿ  ಪುತ್ತೂರು ಕುರಿಯ ಕಟ್ಟದಬೈಲು ದಿ.ಬಾಳಪ್ಪ ಗೌಡರ ಪುತ್ರಿ ಅಶ್ವಿನಿ ಮತ್ತು ಕಡಬ ತಾ ಕೊಯಿಲ ವಳಕಡಮ್ಮ ದರ್ಖಾಸು ಮೋನಪ್ಪ ಗೌಡರ ಪುತ್ರ ವಂದೇಶ್ ರವರ ವಿವಾಹ ಮುಂದೆ ಓದಿ…

ಸುಧೀರ್-ದಿವ್ಯ

ಕಾರ್ಕಳ ಗಾಂಧಿ ಮೈದಾನದ ಬಳಿ ಶ್ರೀ ಆದಿಶಕ್ತಿ ವೀರಭದ್ರೆ ದೇವಸ್ಥಾನದಲ್ಲಿ ಕಡಬ ತಾ ಪುಣ್ಚಪ್ಪಾಡಿ ನೆಕ್ರಾಜೆ ಆನಂದ ಶೆಟ್ಟಿಯವರ ಪುತ್ರ ಸುಧೀರ್ ಮತ್ತು ಕಾರ್ಕಳ ತಾ ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದ ಬಳಿ ವಿಜಯ ಶೆಟ್ಟಿರವರ ಪುತ್ರಿ ದಿವ್ಯರವರ ವಿವಾಹ ಮುಂದೆ ಓದಿ…

ಮಹಮ್ಮದ್ ತಾಕಿಯುದ್ದೀನ್-ಶಾಹಿನ

ನೇರಳೆಕಟ್ಟೆ ಜನಪ್ರಿಯ ಗಾರ್ಡನ್ ಹಾಲ್ ನಲ್ಲಿ ಬಂಟ್ವಾಳ ತಾ ಇಡ್ಕಿದು  ಮಿತ್ತೂರು  ಕೆಜಿಎನ್ ಬಿ ಮನೆ ಇಬ್ರಾಹಿಂರವರ ಪುತ್ರ ಮಹಮ್ಮದ್ ತಾಕಿಯುದ್ದೀನ್ ಮತ್ತು ಸುಳ್ಯ ತಾ. ಬೆಳ್ಳಾರೆ ಮಹಮ್ಮದ್ ರವರ ಪುತ್ರ ಶಾಹಿನರವರ ವಿವಾಹ ಮುಂದೆ ಓದಿ…

ರಾಮಚಂದ್ರ-ವಿನುತಾ

ಪುತ್ತೂರು ಕೆಮ್ಮಿಂಜೆ ಶ್ರೀ ಷಣ್ಮುಖ  ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ಸಭಾ ವೇದಿಕೆಯಲ್ಲಿ ಪುತ್ತೂರು ತಾ. ನರಿಮೊಗರು ಶಿಬರ ಗುಡ್ಡಪ್ಪ ಪೂಜಾರಿಯವರ ಪುತ್ರ ರಾಮಚಂದ್ರ ಮತ್ತು ಮಡಿಕೇರಿ ತಾ ಚೆಂಬು ಬಾಲಂಬಿ ದಿ. ವಾಸುದೇವರವರ ಪುತ್ರಿ ವಿನುತಾರವರ ವಿವಾಹ ಮುಂದೆ ಓದಿ…

Bookings

Bookings are closed for this event.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.