Home_Page_Advt
Home_Page_Advt
Breaking News

30-1-2020

Map Unavailable

Date/Time
Date(s) - 30/01/2020
All Day

Categories No Categories


ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ  ಮುಂದೆ ಓದಿ…

ಒಳಮೊಗ್ರು ದೋಳ್ಳಾಡಿ ರಾಜಮಾಡದಲ್ಲಿ ಶ್ರೀ ಕುಕ್ಕುಮುಗೇರು ಉಳ್ಳಾಕುಲು ದೈವಸ್ಥಾನದ ದೈವಗಳಾದ ಶ್ರೀ ಕುಕ್ಕುಮುಗೇರು ಉಳ್ಳಾಕುಲು ಪರಿವಾರ ದೈವಗಳ ನೇಮೋತ್ಸವ ಮುಂದೆ ಓದಿ…

ಕುರಿಂಜ ಮಾವಿಲಕೊಚ್ಚಿ ಯಲ್ಲಿ ಶ್ರೀ ವಿಷ್ಣುಪೂರ್ತಿ ದೈವದ ಬಯಲು ಕೋಲ ಮಹೋತ್ಸವ ಮುಂದೆ ಓದಿ…

ಉಡುಪಿ ಶ್ರೀ ಕಾಣಿಯೂರು ರಾಮತೀರ್ಥ ಮಠದಲ್ಲಿ ಶ್ರೀ ಅಮ್ಮನವರ ದೇವಸ್ಥಾನದ ನವೀಕರಣ ಶ್ರೀ ಅಮ್ಮನವರ ದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ರಾಯಸ ಮುಂದೆ ಓದಿ…

ಅನಂತಾಡಿ ಮೂಲಸ್ಥಾನ ಶ್ರೀ ಉಳ್ಳಾಲ್ತಿ, ವೈದ್ಯನಾಥೇಶ್ವರ ಹೊಸಮ್ಮ, ಅಣ್ಣಪ್ಪ ಪಂಜುರ್ಲಿ, ಶ್ರೀ ಬ್ರಹ್ಮಬೈದರ್ಕಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ದೈವಗಳ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ನೇಮೋತ್ಸವ ಮುಂದೆ ಓದಿ…

ಶುಭವಿವಾಹ

ಸುನೀಲ್-ಚೇತನಾ

ಸುಳ್ಯ ಕೇರ್ಪಳ ಶ್ರೀ ದುರ್ಗಾ ಪರಮೇಶ್ವರಿ ಕಲಾಮಂದಿರದಲ್ಲಿ ಪುತ್ತೂರು ತಾ  ಮಾಡ್ನೂರು ಕಾವು ನಿಧಿಮುಂಡ ನಾರಾಯಣ ಗೌಡರ ಪುತ್ರ ಸುನೀಲ್ ಮತ್ತು ಸುಳ್ಯ ತಾ. ಅಜ್ಜಾವರ ಕಾಂತಮಂಗಲ ದೀವಟಿಗೆ ರವಿರವರ ಪುತ್ರಿ ಚೇತನಾರವರ ವಿವಾಹ ಮುಂದೆ ಓದಿ…

ದೀಪಿಕಾ-ದಿನೇಶ

ಏನೆಕಲ್ಲು ಶ್ರೀ ಶಂಖಪಾಲ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಕಡಬ ತಾ ಕುದ್ಮಾರು ಹತ್ತನೇಕಲ್ಲು ಗಿರಿಯಪ್ಪ ಗೌಡರ ಪುತ್ರಿ ದೀಪಿಕಾ ಮತ್ತು ಕಡಬ ತಾ ಏನೆಕಲ್ಲು ಹೊಸಂಗಡಿ ಗಂಗಾಧರ ಗೌಡರ ಪುತ್ರ ದಿನೇಶರವರ ವಿವಾಹ ಮುಂದೆ ಓದಿ…

ಉದಯ ಕುಮಾರ್- ಅಶ್ವಿನಿ

ಪುತ್ತೂರು ಬಪ್ಪಳಿಗೆ ಬ್ರಹ್ಮಶ್ರೀ ಸಮುದಾಯ ಭವನದಲ್ಲಿ ಎಂಡೆಸಾಗು ಕೊರಗಪ್ಪ ಪೂಜಾರಿರವರ ಪುತ್ರ ಉದಯ ಕುಮಾರ್ ಮತ್ತು ಪುತ್ತೂರು ತಾ ಬಲ್ನಾಡು ಸಾಜ ನಾರಾಯಣ ಪೂಜಾರಿಯವರ ಪುತ್ರಿ ಅಶ್ವಿನಿಯವರ ವಿವಾಹ ಮುಂದೆ ಓದಿ…

ನಿಧಿ – ನಾಗಾನಂದ

ಕೆಯ್ಯೂರು ಜಯಕರ್ನಾಟಕ ಸಭಾಭವನದಲ್ಲಿ  ಬೊಳಿಕಳ ಶಶಿಧರ ರಾವ್  ರವರ ಪುತ್ರಿ ನಿಧಿ ಮತ್ತು ಬೆಂಗಳೂರು ಚಂದ್ರಶೇಖರ ಹೊಳ್ಳರವರ ಪುತ್ರ ನಾಗಾನಂದರವರ ವಿವಾಹ ಮುಂದೆ ಓದಿ…

ರಾಧಿಕಾ-ಪ್ರಶಾಂತ

ಪುತ್ತೂರು ಕೊಂಬೆಟ್ಟು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಬೆಳ್ತಂಗಡಿ ಉರುವಾಲು ಆನೆಗುಂಡಿ ಗೋಪಾಲ ಶೆಟ್ಟಿಯವರ ಪುತ್ರಿ ರಾಧಿಕಾ ಮತ್ತು ಪಾರೆಪ್ಪಾಡಿ ದಿ. ಅಮ್ಮು ರೈಗಳ ಪುತ್ರ ಪ್ರಶಾಂತರವರ ವಿವಾಹ ಮುಂದೆ ಓದಿ….

ಗೃಹಪ್ರವೇಶ

ಸವಣೂರು ಬಸ್ತಿಬಳಿಯಲ್ಲಿ ಹೊನ್ನಪ್ಪ ಬಸ್ತಿಯವರ ನೂತನ ಶ್ರೀ ಕೃಪಾ ನಿಲಯದ ಗೃಹಪ್ರವೇಶ ಮುಂದೆ ಓದಿ…

Bookings


Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.