HomePage_Banner
HomePage_Banner
HomePage_Banner
HomePage_Banner

Map Unavailable

Date/Time
Date(s) - 05/11/2017
12:00 am

Categories No Categories


ಪಲ್ಲತ್ತಾರು ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಮಟ್ಟದ ಬಾಲಮೇಳ ಮುಂದೆ ಓದಿ…

ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ ಮುಂದೆ ಓದಿ…

ಬನ್ನೂರು ಭಾರತೀನಗರ ಶ್ರೀ ಬಲಮುರಿ ವಿದ್ಯಾಗಣಪತಿ ಮಂದಿರದಲ್ಲಿ ರಾತ್ರಿ ೭ರಿಂದ ಕಾರ್ತಿಕ ಪೂಜೆ

ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಸಂಜೆ ೬ರಿಂದ ಯೋಗ ತರಬೇತಿ ಶಿಬಿರ

ಸವಣೂರು ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೯ಕ್ಕೆ ಶಾಲೆಯ ಶತಮಾನೋತ್ಸವದ ಅಂಗವಾಗಿ ಹಿರಿಯ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಕ್ರೀಡಾಕೂಟ

ವಿಟ್ಲ ಹಿ.ಪ್ರಾ. ಶಾಲಾ ಮೈದಾನ ಸ್ವರ್ಗೀಯ ನ.ಕೃಷ್ಣಪ್ಪ ಕ್ರೀಡಾಂಗಣದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಆಶ್ರಯದಲ್ಲಿ ಬೆಳಿಗ್ಗೆ ೧೦ರಿಂದ ಅಂತರ್‌ಜಿಲ್ಲಾ ‘ಅಹರ್ನಿಶಿ’ ಕಬಡ್ಡಿ ಪಂದ್ಯಾಟ ‘ಪಂಡಿತ್ ದೀನದಯಾಳ್ ಉಪಾಧ್ಯಾಯ ಟ್ರೋಫಿ-೨೦೧೭’ ಮುಂದೆ ಓದಿ…

ವಿಟ್ಲ ಮುಡ್ನೂರು ಕುಂಡಡ್ಕ ಸಂಘ ನಿವೇಶನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಮತ್ತು ಬಿಲ್ಲವ ಮಹಿಳಾ ಘಟಕದ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಗುರುಪೂಜೆ ಮುಂದೆ ಓದಿ…

ಸವಣೂರು ಶಾಲಾ ವಠಾರದಲ್ಲಿ ಶಾಲಾ ಶತಮಾನೋತ್ಸವದ ಅಂಗವಾಗಿ ವಿವಿಧ  ಕ್ರೀಡಾಕೂಟ ಮುಂದೆ ಓದಿ…

ಕೇಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ಬೆಳಿಗ್ಗೆ ೧೦ರಿಂದ ಭಾಜಪಾ ಯುವ ಮೋರ್ಚಾ, ಶ್ರೀ ಲಕ್ಷ್ಮೀ ಜನಾರ್ದನ ಯುವಕ ಮಂಡಲದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ಮುಂದೆ ಓದಿ…

ಕಬಕ ಶ್ರೀ ಮಹಾದೇವೀ ಕಲಾ ಮಂದಿರದಲ್ಲಿ ಸಭೆ ಮುಂದೆ ಓದಿ…

ಪುತ್ತೂರು ಬಪ್ಪಳಿಗೆ ಶ್ರೀ ಶಾರದಾ ಭವನದಲ್ಲಿ ಶ್ರೀ ಶಾರದಾಂಬಾ ಸೇವಾ ಸಮಾಜ ಸುಧಾರಣಾ ಸಂಘದ 31ನೇ ವರ್ಷದ ಮಹಾಸಭೆ ಮುಂದೆ ಓದಿ…

ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಪುತ್ತೂರು ತಾಲೂಕು ಮಡಿವಾಳರ ಸಂಘದ 22ನೇ ವರ್ಷದ ವಾರ್ಷಿಕ ಮಹಾಸಭೆ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಮುಂದೆ ಓದಿ…

ಪುತ್ತೂರು ಮಹಿಳಾ ವಿವಿಧೋzಶ ಸಹಕಾರಿ ಸಂಘದ ಸಹಕಾರಿ ಜ್ಯೋತಿ ಸಭಾಭವನದಲ್ಲಿ ಬೆಳಿಗ್ಗೆ ೧೦ರಿಂದ ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ವೈಜ್ಞಾನಿಕ ಜೇನು ತರಬೇತಿ

ಪುತ್ತೂರು ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಬೆಳಿಗ್ಗೆ ೧೦.೩೦ರಿಂದ ನಿರ್ಮಾಲ್ಯ ವಿಸರ್ಜನಾ ಪೂಜೆ, ಅವಭೃತೋತ್ಸವ ಪೇಟೆ ಸವಾರಿ ರಾತ್ರಿ ೮.೩೦ಕ್ಕೆ ಮಧ್ಯಾಹ್ನ ಪೂಜೆ ಮತ್ತು ರಾತ್ರಿ ಪೂಜೆ, ಭೂರಿ ಸಮಾರಾಧನೆ

ಗೋಳಿತ್ತೊಟ್ಟು ಸಿದ್ಧಿ ವಿನಾಯಕ ಕಲಾಮಂದಿರದಲ್ಲಿ ಕಾವೂರು ಬಿ.ಜಿ.ಎಸ್. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ

ಸಂಪ್ಯ ಸಾದಾತ್ ನಗರದಲ್ಲಿ ಮುಹಿಯ್ಯುದ್ದೀನ್ ಜುಮಾ ಮಸ್ಜಿದ್‌ನ ವತಿಯಿಂದ ಧಾರ್ಮಿಕ ಮತಪ್ರವಚನ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ದೇಂತಡ್ಕ ಶ್ರೀ ವನದುರ್ಗಾ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ

ದರ್ಬೆ ಸಂತ ಫಿಲೋಮಿನಾ ವಿದ್ಯಾ ಸಂಸ್ಥೆಯಲ್ಲಿ ರಾಜ್ಯ ಮಟ್ಟದ ಎನ್‌ಟಿಎಸ್‌ಇ ಮತ್ತು ಎನ್‌ಎಂಎಂಎಸ್ ಪರೀಕ್ಷೆ

ನೆಲ್ಯಾಡಿ ಹಿ.ಪ್ರಾ. ಶಾಲೆಯಲ್ಲಿ ಅಪರಾಹ್ನ ೨ ಗಂಟೆಗೆ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ನೆಲ್ಯಾಡಿ ಘಟಸಮಿತಿಯ ವಾರ್ಷಿಕೋತ್ಸವ ಧಾರ್ಮಿಕ ಸಭೆ ಮತ್ತು ಸನ್ಮಾನ ಸಮಾರಂಭ

ಕೆಯ್ಯೂರು ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ ೧೦ಕ್ಕೆ ಮರಾಟಿ ಸಮಾಜ ಸೇವಾ ಸಂಘದ ಗ್ರಾಮ ಸಮಿತಿ ಕೆಯ್ಯೂರು ಪಾಲ್ತಾಡಿ ಶ್ರೀ ಮಹಮ್ಮಾಯೇ ಮರಾಟಿ ಸಮಾಜ ಸೇವಾ ಸಂಘದ ಉದ್ಘಾಟನೆ

ಕೆಮ್ಮಾಯಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ತಾಂಬೂಲ ಪ್ರಶ್ನೆಯ ಅಂಗವಾಗಿ ಭಕ್ತಾಧಿಗಳ ಸಭೆ

ಶುಭವಿವಾಹ

ಕುರಿಯ ಗಾಡಾಜೆ ವರನ ಮನೆಯಲ್ಲಿ ಅಜ್ಞಿಲ್ ಕರೀಂರವರ ಪುತ್ರ ಖಲಂದರ್ ಶಾಫಿ ಮತ್ತು ಬಂಟ್ವಾಳ ಕೊಳ್ನಾಡು ಕೆ.ಪಿ. ಬೈಲ್ ಇಸ್ಮಾಯಿಲ್‌ರವರ ಪುತ್ರಿ ಮಿಸ್ರಿಯರವರ ವಿವಾಹ ಮುಂದೆ ಓದಿ…

ಉತ್ತರಕ್ರಿಯೆ

ಹಿರೇಬಂಡಾಡಿ ಮಠಂದೂರು ಸಂಜೀವ ಗೌಡರವರ ಮನೆಯಲ್ಲಿ ದಿ. ದೇವು ಗೌಡರವರ ಪತ್ನಿ ಬಾಲಕ್ಕರವರ ಉತ್ತರಕ್ರಿಯೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.