HomePage_Banner
HomePage_Banner
HomePage_Banner
HomePage_Banner

Map Unavailable

Date/Time
Date(s) - 23/11/2017
12:00 am

Categories No Categories


ಕೆಯ್ಯೂರು, ಚಾರ್ವಾಕ, ಕೊಯಿಲ, ಬಿಳಿನೆಲೆ, ಪಡ್ನೂರು, ಸಿರಿಬಾಗಿಲು, ಪಾಣಾಜೆ, ಬಲ್ಯ, ಚಿಕ್ಕಮುಡ್ನೂರು, ದೋಳ್ಪಾಡಿ, ನೂಜಿಬಾಳ್ತಿಲ, ಗ್ರಾಮಗಳಲ್ಲಿ ಕಾಲುಬಾಯಿ ರೋಗ ಲಸಿಕೆ

ಕೆಮ್ಮಿಂಜೆ ಶ್ರೀ ರಾಮ ಭಜನಾ ಮಂದಿರದಲ್ಲಿ ೫೪ನೇ ವರ್ಷದ ಭಜನಾ ವಾರ್ಷಿಕೋತ್ಸವ, ಸಂಜೆ ೪ರಿಂದ ಲಲಿತಾ ಸಹಸ್ರನಾಮ ಪಠಣ, ರಾತ್ರಿ ಕಟ್ಟೆಪೂಜೆ  ಮುಂದೆ ಓದಿ…

ಪುತ್ತೂರು ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ – ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪಂಚಮಿ ಉತ್ಸವ, ಆಶ್ಲೇಷ ಬಲಿ, ನಾಗತಂಬಿಲ, ಹಾಗೂ ಷಷ್ಠಿ ಮಹೋತ್ಸವ ಮುಂದೆ ಓದಿ…

ಪೆರಾಬೆ ಸುರುಳಿ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ ೮ರಿಂದ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಹೂವಿನ ಪೂಜೆ, ಸಹಸ್ರನಾಮಾರ್ಚನೆ ಮತ್ತು ರಾತ್ರಿ ರಂಗಪೂಜೆ

ಇಡ್ಯೊಟ್ಟು ದ.ಕ.ಜಿ.ಪಂ.ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ವಿಶೇಷ ಶಿಬಿರ 2017-18 ಮುಂದೆ ಓದಿ…

ಪುತ್ತೂರು ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಬ್ಬ – ಸಾಂಸ್ಕೃತಿಕ ಕಲರವ ಮುಂದೆ ಓದಿ…

ಸರ್ವೆ ಗ್ರಾಮದ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಪೂಜೆ ಮತ್ತು ವಿಶೇಷ ದುರ್ಗಾ ಪೂಜೆ ಮುಂದೆ ಓದಿ…

ಕುಳ ವಿಟ್ಲ ಮುಡ್ನೂರು ಗ್ರಾಮದ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ಆದಿಸ್ಥಳ ಬದಿಕೆರೆ ಕುಂಡದಲ್ಲಿರುವ ಜಲರೂಪಿ ಶ್ರೀ ಮಹಾವಿಷ್ಣು ಹಾಗೂ ಶ್ರೀ ಗಂಗಾದೇವಿಯ ಹಾಗೂ ಶ್ರೀ ನಾಗದೇವರ ಮತ್ತು ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶ ಮುಂದೆ ಓದಿ…

ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಜ್ಞಾನಗಂಗಾ ಪುಸ್ತಕ ಮಳಿಗೆಯವರ ವತಿಯಿಂದ ಸಾಹಿತ್ಯ ಸೌರಭ – ಪುಸ್ತಕ ಹಬ್ಬ ಮುಂದೆ ಓದಿ…

ಪುತ್ತೂರು ಹಾರಾಡಿ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೯ರಿಂದ ಹೇಮಂತದ ಸಂಭ್ರಮ

ಕೆಯ್ಯೂರು, ಚಾರ್ವಾಕ, ಕೊಯಿಲ, ಬಿಳಿನೆಲೆ, ಪಡ್ನೂರು, ಸಿರಿಬಾಗಿಲು, ಪಾಣಾಜೆ, ಬಲ್ಯ, ಚಿಕ್ಕಮುಡ್ನೂರು, ದೋಳ್ಪಾಡಿ, ನೂಜಿಬಾಳ್ತಿಲ, ಗ್ರಾಮಗಳಲ್ಲಿ ಕಾಲುಬಾಯಿ ರೋಗ ಲಸಿಕೆ

ಸುಬ್ರಹ್ಮಣ್ಯ ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಂಚಮಿ ರಥೋತ್ಸವ, ರೈಲಾಭ್ಯಂಜನ

ಸರ್ವೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ರಾತ್ರಿ ೭ಕ್ಕೆ ವಿಶೇಷ ದುರ್ಗಾಪೂಜೆ

ಕುಂತೂರು ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಹಿರಿಯ ವಿದ್ಯಾರ್ಥಿ ಸಂಘ ಮತ್ತು ಪೋಷಕರ ಸಭೆ

ಮುಂಡೂರು, ಬದಿಯಡ್ಕದಲ್ಲಿ ಬೆಳಿಗ್ಗೆ ೧೦ಕ್ಕೆ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರ ನೇತೃತ್ವದಲ್ಲಿ ಜನಸೇವಾ ಕೇಂದ್ರದ ಯೋಜನೆಯಲ್ಲಿ ನಿರ್ಮಾಣವಾದ ೩ ಮನೆಗಳ ಹಸ್ತಾಂತರ ಸಮಾರಂಭ ಮುಂದೆ ಓದಿ…

ಆರೇಲ್ತಡಿ ಕಿ.ಪ್ರಾ. ಶಲೆಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸವಣೂರು ಗ್ರಾ.ಪಂ.ನ ಮಕ್ಕಳ ಗ್ರಾಮಸಭೆ

ಶುಭವಿವಾಹ 

ದಿವ್ಯ -ಜಗದೀಶ

ಪುತ್ತೂರು ಬಪ್ಪಳಿಗೆ ಬ್ರಹ್ಮಶ್ರೀ ಸಮುದಾಯ ಭವನದಲ್ಲಿ ನರಿಮೊಗರು ಗ್ರಾಮದ  ಇಂದಿರಾನಗರ ಯಾದವ ಪೂಜಾರಿರವರ ಪುತ್ರಿ ದಿವ್ಯ ಮತ್ತು ಬಂಟ್ವಾಳ ತಾಲೂಕು ಕಡೇಶಿವಾಲಯ ಗ್ರಾಮದ ಗುರುವಪ್ಪ ಪೂಜಾರಿರವರ ಪುತ್ರ ಜಗದೀಶರವರ ವಿವಾಹ ಮುಂದೆ ಓದಿ…

ಜಗದೀಶ – ವಿಜೇತಾ

ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಗೌರಿಶಂಕರ ಸಭಾಭವನದಲ್ಲಿ ಶಾಂತಿಗೋಡು ಗ್ರಾಮದ ಪಾಣಂಬು ಸುಬ್ರಾಯ ಗೌಡರವರ ಪುತ್ರ ಜಗದೀಶ ಮತ್ತು ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆ ನಾಕ್‌ನಾಡು ತಿಮ್ಮಯ್ಯ ಗೌಡರವರ ಪುತ್ರಿ ವಿಜೇತಾರವರ ವಿವಾಹ ಮುಂದೆ ಓದಿ…

ಸೌಮ್ಯ – ಪ್ರದೀಪ

ಪುತ್ತೂರು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಬೆಟ್ಟಂಪಾಡಿ ಗ್ರಾಮದ ಆಲಂತ್ತಡ್ಕ ಶೀನಪ್ಪ ಪೂಜಾರಿಯವರ ಪುತ್ರಿ ಸೌಮ್ಯ ಮತ್ತು ಬಂಟ್ವಾಳ ಬಿಳಿಯೂರು ಗ್ರಾಮದ ಸೇಸಪ್ಪ ಪೂಜಾರಿಯವರ ಪುತ್ರ ಪ್ರದೀಪರವರ ವಿವಾಹ ಮುಂದೆ ಓದಿ…

ಚಂದ್ರಶೇಖರ – ಸುಶೀಲ & ಸೀತಾರಾಮ – ಸವಿತಾ

ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ಕೆಯ್ಯೂರು ಗ್ರಾಮದ ದೇರ್ಲ ಕೃಷ್ಣಪ್ಪ ನಾಯ್ಕರವರ ಪುತ್ರ ಚಂದ್ರಶೇಖರ ಮತ್ತು ಚಿಕ್ಕಮುಡ್ನೂರು ಗ್ರಾಮದ ಬೆದ್ರಾಳ ದಿ. ಸೇಸಪ್ಪ ನಾಯ್ಕರವರ ಪುತ್ರಿ ಸುಶೀಲ ಹಾಗೂ ಕೆಯ್ಯೂರು ಗ್ರಾಮದ ದೇರ್ಲ ಕೃಷ್ಣಪ್ಪ ನಾಯ್ಕರವರ ಪುತ್ರ ಸೀತಾರಾಮ ಮತ್ತು ಬಂಟ್ವಾಳ ಕೇಪು ಗ್ರಾಮದ ಕುಂಡಕೋಳಿ ಐತ್ತಪ್ಪ ನಾಯ್ಕರವರ ಪುತ್ರಿ ಸವಿತಾರವರ ವಿವಾಹ ಮುಂದೆ ಓದಿ…

ತೇಜಕುಮಾರ – ನಯನ

ಪುತ್ತೂರು ಸಾಲ್ಮರ ಕೊಟೇಚಾ ಹಾಲ್‌ನಲ್ಲಿ ಕೆಮ್ಮಾಯಿ ದರ್ಖಾಸು ಲಿಂಗಪ್ಪ ಗೌಡರವರ ಪುತ್ರ ತೇಜಕುಮಾರ ಮತ್ತು ತಾರಿಗುಡ್ಡೆ ದಿ. ನಾರಾಯಣ ಗೌಡರವರ ಪುತ್ರಿ ನಯನರವರ ವಿವಾಹ ಮುಂದೆ ಓದಿ…

ವಿಜಯ ನರಸಿಂಹ – ದೀಪ್ತಿ

ಕಾವು ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಪೆರ್ಲಂಪಾಡಿ ತಿಮ್ಮಪ್ಪಯ್ಯರವರ ಪುತ್ರ ವಿಜಯ ನರಸಿಂಹ ಮತ್ತು ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ಪ್ರಸನ್ನಕುಮಾರರವರ ಪುತ್ರಿ ದೀಪ್ತಿರವರ ವಿವಾಹ ಮುಂದೆ ಓದಿ…

ಹರೀಶ್ – ಸುಷ್ಮಾ

ಪುತ್ತೂರಿನ ಮುಕ್ರುಂಪಾಡಿ ಸುಭದ್ರಾ ಸಭಾ ಮಂದಿರದಲ್ಲಿ ಬಾವಿಕಟ್ಟೆ ದಿ.ಗೋಪಾಲಕೃಷ್ಣ ಭಟ್ಟರ ಪುತ್ರ ಹರೀಶ್ ಮತ್ತು ಜಗನ್ನಾಥ್ ರವರ ಪುತ್ರಿ ಸುಷ್ಮಾರವರ ವಿವಾಹ ಮುಂದೆ ಓದಿ…

ರವಿಸ್ನೇಹಿತ್ – ಅರ್ಚನಾ

ಪುತ್ತೂರು ಪರ್ಪುಂಜ ಅಬ್ರೋಡ್ ಮಲ್ಟಿಪ್ಲೆಕ್ಸ್ ಆಡಿಟೋರಿಯಂನಲ್ಲಿ ಮುಂಡೂರು ಗ್ರಾಮದ ನಡುಬೈಲುಗುತ್ತು ಬಾಲಕೃಷ್ಣ ಸಾಲಿಯಾನ್ ರವರ ಪುತ್ರ ರವಿಸ್ನೇಹಿತ್ ಮತ್ತು ಬಜಪಿಲಮೂಲೆ ವಿಶ್ವಂಭರ ಅಮೀನ್ ರವರ ಪುತ್ರಿ ಅರ್ಚನಾರವರ ವಿವಾಹ ಮುಂದೆ ಓದಿ…

ವಿನುತಾ – ರಂಜಿತ್

ಮಂಗಳೂರು ಮಲ್ಲಿಕಟ್ಟೆ ಜುಗುಲ್ ಹಾಲ್ ನಲ್ಲಿ ಸವಣೂರು ಮಜಲುಮಾರು ದಿ.ನಾರಾಯಣ ಭಂಡಾರಿರವರ ಪುತ್ರಿ ವಿನುತಾ ಮತ್ತು ಉಡುಪಿ ರತ್ನಾಕರ ಭಂಡಾರಿರವರ ಪುತ್ರ ರಂಜಿತ್ ರವರ ವಿವಾಹ ಮುಂದೆ ಓದಿ…

ನಮಿತಾ – ದೀಪಕ್

ಉಡುಪಿ ಬನ್ನಂಜೆ ಶ್ರೀ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಪುಣಚ ಮೂಡಾಯಿಬೆಟ್ಟು ಅಮ್ಮು ಪೂಜಾರಿರವರ ಪುತ್ರಿ ನಮಿತಾ ಮತ್ತು ಉಡುಪಿ ಹನುಮಂತನಗರ ಸಂಜೀವ ಸುವರ್ಣರವರ ಪುತ್ರ ದೀಪಕ್ ರವರ ವಿವಾಹ ಮುಂದೆ ಓದಿ…

ಪ್ರಶಾಂತ್ – ತೇಜಸ್ವಿನಿ

ಕೊಂಬೆಟ್ಟು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಶಿವನಗರ ಸಂಜೀವ ಸಪಲ್ಯರವರ ಪುತ್ರ ಪ್ರಶಾಂತ್ ಮತ್ತು ಉಪ್ಪಿನಂಗಡಿ ಲಕ್ಷ್ಮೀನಗರ ಚಂದ್ರಶೇಖರವರ ಪುತ್ರಿ ತೇಜಸ್ವಿನಿಯವರ ವಿವಾಹ ಮುಂದೆ ಓದಿ…

ದಿವ್ಯ – ಜಗದೀಶ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಯ ಸನ್ನಿಧಿಯಲ್ಲಿ ನರಿಮೊಗರು ಗ್ರಾಮದ ಇಂದಿರಾನಗರ ಯಾದವ ಪೂಜಾರಿಯವರ ಪುತ್ರಿ ದಿವ್ಯ ಮತ್ತು ಬಂಟ್ವಾಳ ತಾಲೂಕು ಕಡೇಶಿವಾಲಯ ಗ್ರಾಮದ ಪಚ್ಚಾಡಿಬೈಲು ದರ್ಖಾಸು ಗುರುವಪ್ಪ ಪೂಜಾರಿಯವರ ಪುತ್ರ ಜಗದೀಶರವರ ವಿವಾಹ, ಮಧ್ಯಾಹ್ನ ಪುತ್ತೂರು ಬಪ್ಪಳಿಗೆ ಬ್ರಹ್ಮಶ್ರೀ ಸಮುದಾಯ ಭವನದಲ್ಲಿ ಔತಣ ಕೂಟ

ವಿಜಯ ನರಸಿಂಹ – ದೀಪ್ತಿ

ಕೈರಂಗಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಪೆರ್ಲಂಪಾಡಿ ತಿಮ್ಮಪ್ಪಯ್ಯರವರ ಪುತ್ರ ವಿಜಯ ನರಸಿಂಹ ಮತ್ತು ಕೈರಂಗಳ ಗ್ರಾಮದ ಪಟಿಕ್ಕಲ್ಲು ಪ್ರಸನ್ನ ಕುಮಾರರವರ ಪುತ್ರಿ ದೀಪ್ತಿರವರ ವಿವಾಹ

ಕವಿತಾ – ರವಿ

ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಚಿಕ್ಕಮುಡ್ನೂರು ಗ್ರಾಮದ ಬಡಾವು ಗಿರಿಯಪ್ಪ ಪೂಜಾರಿಯವರ ಪುತ್ರಿ ಕವಿತಾ ಮತ್ತು ಕಾಸರಗೋಡು ಕುಂಟ್ವಾಜೆ ಗ್ರಾಮದ ಕುದಿಂಗಿಲ ಚೆನ್ನಪ್ಪ ಪೂಜಾರಿಯವರ ಪುತ್ರ ರವಿಯವರ ವಿವಾಹ ಮುಂದೆ ಓದಿ…

ಶುಭಾರಂಭ

ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಬಳಿಯ ಯೂನಿಯನ್ ಕ್ಲಬ್ ಕಟ್ಟಡಕ್ಕೆ ನಾಯಕ್ ಸ್ಪೋರ್ಟ್ಸ್ ಸ್ಥಳಾಂತರಗಂಡು ಶುಭಾರಂಭ

ಪುರುಷರಕಟ್ಟೆ ಉದಯ ಭಾಗ್ಯ ಕಟ್ಟಡದ ಪ್ರಥಮ ಮಹಡಿಗೆ ಶ್ರೀ ನಿಧಿ ಜ್ಯುವೆಲ್ಲರ್ಸ್ ಸ್ಥಳಾಂತರಗೊಂಡು ಶುಭಾರಂಭ

ಗೃಹಪ್ರವೇಶ

ಕಡಬದಲ್ಲಿ ಶ್ರೀ ಸಾಯಿ ಗಿರಿ ಸದನದ ಗೃಹಪ್ರವೇಶ ಮುಂದೆ ಓದಿ…

ಮಂಜತ್ತೂರು ಪಾದೆಗದ್ದೆಯಲ್ಲಿ ಸರಸ್ವತಿರವರ ಸಮೃದ್ಧಿ ನಿಲಯದ ಗೃಹಪ್ರವೇಶ ಮುಂದೆ ಓದಿ…

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.