HomePage_Banner
HomePage_Banner
HomePage_Banner
HomePage_Banner

Map Unavailable

Date/Time
Date(s) - 30/10/2017
12:00 am

Categories No Categories


ಬನ್ನೂರು ಭಾರತೀನಗರ ಶ್ರೀ ಬಲಮುರಿ ವಿದ್ಯಾಗಣಪತಿ ಮಂದಿರದಲ್ಲಿ ರಾತ್ರಿ ೭ರಿಂದ ಕಾರ್ತಿಕ ಪೂಜೆ

ಪುತ್ತೂರು ಮಹಿಳಾ ವಿವಿಧೋzಶ ಸಹಕಾರಿ ಸಂಘದ ಸಹಕಾರಿ ಜ್ಯೋತಿ ಸಭಾಭವನದಲ್ಲಿ ಬೆಳಿಗ್ಗೆ ೧೦ರಿಂದ ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ವೈಜ್ಞಾನಿಕ ಜೇನು ತರಬೇತಿ

ಕೊಣಾಲು ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦ಕ್ಕೆ ಪೂರ್ವ ವಿದ್ಯಾರ್ಥಿ ಸಂಘದ ಪುನರ್ ರಚನೆ ಮುಂದೆ ಓದಿ… 

ಕೌಕ್ರಾಡಿ ಗ್ರಾಮದ ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಬೆಳಿಗ್ಗೆ ೧೦ಕ್ಕೆ ಬ್ರಹ್ಮಕಲಶೋತ್ಸವದ ಸಮಿತಿಗಳನ್ನು ರಚಿಸುವ ಸಲುವಾಗಿ ಸಭೆ  ಮುಂದೆ ಓದಿ…

೩೪ನೆಕ್ಕಿಲಾಡಿ ಗ್ರಾ.ಪಂ. ಕಚೇರಿಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ

ಉತ್ತರಕ್ರಿಯೆ

ಪುತ್ತೂರು ಅಂತರ ಮನೆಯಲ್ಲಿ ದಿ. ರಾಮಣ್ಣ ಗೌಡರವರ ಪತ್ನಿ ಕಮಲರವರ ಉತ್ತರಕ್ರಿಯೆ

ಮಂಗಳೂರು ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ವಿಮಲರವರ ಉತ್ತರಕ್ರಿಯೆ ಮುಂದೆ ಓದಿ…

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.