HomePage_Banner
HomePage_Banner
HomePage_Banner
HomePage_Banner

Map Unavailable

Date/Time
Date(s) - 16/11/2017
12:00 am

Categories No Categories


ಬನ್ನೂರು ಭಾರತೀನಗರ ಶ್ರೀ ಬಲಮುರಿ ವಿದ್ಯಾಗಣಪತಿ ಮಂದಿರದಲ್ಲಿ ರಾತ್ರಿ ೭ರಿಂದ ಕಾರ್ತಿಕ ಪೂಜೆ

ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ‘ಶ್ರೀ ಹನುಮಗಿರಿ ಮೇಳ’ ಪ್ರಾರಂಭ ಮುಂದೆ ಓದಿ…

ತಿಂಗಳಾಡಿ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 64ನೇ ಅಖಿಲ ಭಾರತ ಸಹಕಾರ ಸಪ್ತಾಹ – 2017 ಮುಂದೆ ಓದಿ…

ಪುತ್ತೂರು ಸಂತ ವಿಕ್ಟರನ ಬಾಲಿಕಾ ಪ್ರೌಢಶಾಲೆಯಲ್ಲಿ ಬೆಳಿಗ್ಗೆ ೯.೩೦ಕ್ಕೆ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರಿಗೆ ಸಹ-ಪಠ್ಯ ಚಟುವಟಿಕಾ ಸ್ಪರ್ಧೆ

ಪುತ್ತೂರು ರೋಟರಿ ಟ್ರಸ್ಟ್ ಹಾಲ್‌ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪುತ್ತೂರು ಶಾಖೆ ವತಿಯಿಂದ ಗೃಹಸಾಲದ ಬೃಹತ್ ಮೇಳ

ಪುತ್ತೂರು ಗುರುಭವನದಲ್ಲಿ ಬೆಳಿಗ್ಗೆ ೧೦ಕ್ಕೆ ಸೇವಾದಳ ಶಿಕ್ಷಕರಿಗೆ ಪುನಶ್ಚೇತನಾ ತರಬೇತಿ

ಮೊಟ್ಟೆತ್ತಡ್ಕ ಶ್ರೀ ಕೊರಗಜ್ಜ ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ಸಂಜೆ ೬ಕ್ಕೆ ತಿಂಗಳ ನೇಮೋತ್ಸವ

ಕೊಳ್ತಿಗೆ, ಆಲಂಕಾರು, ಕೆದಂಬಾಡಿ, ಐತೂರು, ಬಜತ್ತೂರು, ಒಳಮೊಗ್ರು, ಕೌಕ್ರಾಡಿ ಗ್ರಾಮಗಳಲ್ಲಿ ಕಾಲುಬಾಯಿ ರೋಗ ಲಸಿಕೆ

ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನ ದಲ್ಲಿ ರಾತ್ರಿ ೭.೩೦ಕ್ಕೆ ಕಾರ್ತಿಕ ಪೂಜೆ

ಉಪ್ಪಿನಂಗಡಿ ನಾಡಕಚೇರಿ ಮುಂಭಾಗದಲ್ಲಿ ಬೆಳಿಗ್ಗೆ ೧೧ಕ್ಕೆ ಆಧಾರ್ ಸೇವಾ ಕೇಂದ್ರ ತೆರೆಯಬೇಕೆಂದು ಆಗ್ರಹಿಸಿ ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ

ದರ್ಬೆ ಹರ್ಷದ ಎದುರುಗಡೆ ಧ್ಯಾನ ಮಂದಿರದಲ್ಲಿ ಆನಂದೋತ್ಸವ ಶಿಬಿರ

ಒಂತ್ರಡ್ಕ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦ಕ್ಕೆ ಕಡಬ ಗ್ರಾ.ಪಂ.ನ ಮಕ್ಕಳ ಗ್ರಾಮಸಭೆ ಮತ್ತು ಮಹಿಳಾ ಗ್ರಾಮಸಭೆ

ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ರಾತ್ರಿ ೭.೩೦ಕ್ಕೆ ರಂಗಪೂಜೆ

ನೂಜಿಬಾಳ್ತಿಲ ನವಜ್ಯೋತಿ ಕ್ರೀಡಾಂಗದಲ್ಲಿ ಬೆಳಿಗ್ಗೆ ೯.೩೦ರಿಂದ ಬೆಥನಿ ಸಂಯುಕ್ತ ಪ.ಪೂ. ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ಮುಂದೆ ಓದಿ…

ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಜೆ ೭.೩೦ಕ್ಕೆ ರಂಗಪೂಜೆ

ಹಿರೇಬಂಡಾಡಿ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ಸಂಕ್ರಮಣ ಅಗೇಲು ಸೇವೆ

ಸವಣೂರು ಶ್ರೀ ವಿನಾಯಕ ಸಭಾಭವನದಲ್ಲಿ ಸಂಜೆ ೫ಕ್ಕೆ ತಾಲೂಕು ಬಂಟರ ಸಂಘದ ಸಭೆ

ಪೆರಾಬೆ ಕುಂತೂರು ಬೇಳ್ಪಾಡಿ ಮಸೀದಿಯಲ್ಲಿ ಮಜ್ಲಿಸುನ್ನೂರು ಆಧ್ಯಾತ್ಮಿಕ ಸಂಗಮ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.