HomePage_Banner
HomePage_Banner
HomePage_Banner
HomePage_Banner

Map Unavailable

Date/Time
Date(s) - 13/11/2017
12:00 am

Categories No Categories


ಬನ್ನೂರು ಭಾರತೀನಗರ ಶ್ರೀ ಬಲಮುರಿ ವಿದ್ಯಾಗಣಪತಿ ಮಂದಿರದಲ್ಲಿ ರಾತ್ರಿ ೭ರಿಂದ ಕಾರ್ತಿಕ ಪೂಜೆ

ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಸಂಜೆ ೬ರಿಂದ ಯೋಗ ತರಬೇತಿ ಶಿಬಿರ

ಕೋಡಿಂಬಾಳ ಕೇವಳ ತರವಾಡು ಮನೆಯಲ್ಲಿ ಬೆಳಿಗ್ಗೆ ಧರ್ಮದೈವ ಶ್ರೀ ರುದ್ರಚಾಮುಂಡಿಯ ನೇಮೋತ್ಸವ

ಪುತ್ತೂರು ನೆಹರುನಗರ ವಿವೇಕಾನಂದ ವಿದ್ಯಾವರ್ಧಕ ಸಂಘದ ಆವರಣದಲ್ಲಿರುವ ಧ್ಯಾನ ಮಂದಿರದಲ್ಲಿ ಬೆಳಿಗ್ಗೆ ೬ರಿಂದ ಉಚಿತ ಯೋಗ ಚಿಕಿತ್ಸಾ ತರಗತಿ

ಹಿರೇಬಂಡಾಡಿ, ಆರ್ಯಾಪು, ನೆಲ್ಯಾಡಿ, ಮಾಡ್ನೂರು, ಕೊಳ್ತಿಗೆ, ಬಂಟ್ರ, ಬೆಳಂದೂರು, ಆಲಂಕಾರು, ೩೪ನೆಕ್ಕಿಲಾಡಿ ಗ್ರಾಮಗಳಲ್ಲಿ ಕಾಲುಬಾಯಿ ರೋಗ ಲಸಿಕೆ

ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನ ದಲ್ಲಿ ರಾತ್ರಿ ೭.೩೦ಕ್ಕೆ ಕಾರ್ತಿಕ ಪೂಜೆ

ಪುತ್ತೂರು ಖಾಸಗಿ ವೈದ್ಯಕೀಯ ವೃತ್ತಿ ಮೇಲೆ ಸರಕಾರದ ಸರ್ವಾಧಿಕಾರ ವಿರೋಧಿಸಿ ಮುಷ್ಕರ ನಡೆಸಿದ ವಿಚಾರಕ್ಕೆ ಸ್ಪಂದನೆ ನೀಡದ ಹಿನ್ನಲೆಯಲ್ಲಿ ಖಾಸಗಿ ವೈದ್ಯರ ಮುಷ್ಕರ

ಬೆಟ್ಟಂಪಾಡಿ ಕುದುರೆಡ್ಕದಲ್ಲಿ ಮೃತ್ಯುಂಜಯ ಹೋಮ

ಕಬಕ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ

ಶುಭವಿವಾಹ

ಪದ್ಮಪ್ರಿಯ – ರೋಹನ್

ಬೆಳ್ತಂಗಡಿ ಕೆಲ್ಲಗುತ್ತು ಸಬ್ರಬೈಲು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮ ಸಭಾಭವನದಲ್ಲಿ ಬೆಂಗಳೂರು ನಾಭಿರಾಜ ಜೈನ್ ರವರ ಪುತ್ರಿ ಪದ್ಮಪ್ರಿಯ ಮತ್ತು ಕಾರ್ಕಳ ಸಮ್ಮೇದ ಮೋಹನ್್ ಪಡಿವಾಳ್ ರವರ ಪುತ್ರ ರೋಹನ್ ರವರ ವಿವಾಹ ಮುಂದೆ ಓದಿ…

ಶುಭಾರಂಭ

ಪುತ್ತೂರು ಕೆ.ಎಸ್.ಆರ್.ಟಿ.ಸಿ. ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಬೆಳಿಗ್ಗೆ ೧೦ಕ್ಕೆ ಕುಂಟುದ ಶಾಪ್ ಶುಭಾರಂಭ ಮುಂದೆ ಓದಿ…

ಉತ್ತರಕ್ರಿಯೆ

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ದಲ್ಲಿ ಬನ್ನೂರು ಪ್ರಭಾವತಿ ಭಂಡಾರಿಯವರ ಉತ್ತರಕ್ರಿಯೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.