HomePage_Banner
HomePage_Banner
HomePage_Banner
HomePage_Banner

Map Unavailable

Date/Time
Date(s) - 18/11/2017
12:00 am

Categories No Categories


ಬನ್ನೂರು ಭಾರತೀನಗರ ಶ್ರೀ ಬಲಮುರಿ ವಿದ್ಯಾಗಣಪತಿ ಮಂದಿರದಲ್ಲಿ ರಾತ್ರಿ ೭ರಿಂದ ಕಾರ್ತಿಕ ಪೂಜೆ

ಬಜತ್ತೂರು, ಒಳಮೊಗ್ರು,ಕೆಯ್ಯೂರು, ಪೆರಾಬೆ, ಸವಣುರು, ಕಾಣಿಯೂರು, ಇಚ್ಲಂಪಾಡಿ, ಕೋಡಿಂಬಾಡಿ, ಕೊಂಬಾರು, ಶಿರಾಡಿ ಗ್ರಾಮಗಳಲ್ಲಿ ಕಾಲುಬಾಯಿ ರೋಗ ಲಸಿಕೆ

ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಬಲಿವಾಡು Pಕ್ಷಿಟ

ದರ್ಬೆ ಹರ್ಷದ ಎದುರುಗಡೆ ಧ್ಯಾನ ಮಂದಿರದಲ್ಲಿ ಆನಂದೋತ್ಸವ ಶಿಬಿರ

ಬೆಂಗಳೂರು ಗಿರಿನಗರ ರಾಘವೇಂದ್ರ ಸ್ವಾಮಿ ದೇವಸ್ಥಾನದ ಬಳಿ ‘ಅಕ್ಷಾರಾಮ್’ನಲ್ಲಿ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ ಕಾಂಚನೋತ್ಸವ

ಪುತ್ತೂರು ಅರುಣ ಚಿತ್ರಮಂದಿರದಲ್ಲಿ ಬೆಳಿಗ್ಗೆ ೯ಕ್ಕೆ ಚಲನಚಿತ್ರ ಸಪ್ತಾಹ ಬೆಳಿಗ್ಗೆ ೯ರಿಂದ ‘ಕಿರಿಕ್ ಪಾರ್ಟಿ’ ಚಲನಚಿತ್ರ

ಕೆಯ್ಯೂರು ಮಾಡಾವು ಬಳಜ್ಜ ಜಯಹರಿ ನಿವಾಸದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಸಂಜೆ 6.30ಕ್ಕೆ ಸಿಂಧೂರ ತೇಜ ಯಕ್ಷಗಾನ ಮುಂದೆ ಓದಿ…

ಇಡ್ಯೊಟ್ಟು ದ.ಕ.ಜಿ.ಪಂ.ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ವಿಶೇಷ ಶಿಬಿರ 2017-18 ಮುಂದೆ ಓದಿ…

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.