Home_Page_Advt
Home_Page_Advt
Breaking News

5-4-2020

Map Unavailable

Date/Time
Date(s) - 05/04/2020
All Day

Categories No Categories


ಮಾಡಾವು ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವಸ್ಥಾನದಲ್ಲಿ  ನೇಮೋತ್ಸವ ಮುಂದೆ ಓದಿ…

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಅಷ್ಠಬಂಧ  ಬ್ರಹ್ಮಕಲಶೋತ್ಸವ ಮುಂದೆ ಓದಿ…

ಬನ್ನೂರು ಗ್ರಾಮ ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ  ಮತ್ತು ಕಂಜೂರು ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ ಮುಂದೆ ಓದಿ…

ಪಾಲ್ತಾಡಿ ಮಂಜುನಾಥನಗರ ವಿನಾಯಕ ಮೈದಾನದಲ್ಲಿ ಭಜನಾಮೃತ 2020 ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ಮತ್ತು ವಿವೇಕ ಯುವ ಪ್ರಶಸ್ತಿ ಪ್ರದಾನ ಸಮಾರಂಭ ಮುಂದೆ ಓದಿ…

ಸವಣೂರು ಬಾರಿಕೆ ತರವಾಡು ಮನೆಯಲ್ಲಿ ಧರ್ಮದೈವ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ, ಕುಪ್ಪೆ ಪಂಜುರ್ಲಿ ಕಲ್ಲುರ್ಟಿ  ಮತ್ತು ಗುಳಿಗ ದೈವದ ನೇಮೋತ್ಸವ ಮುಂದೆ ಓದಿ…

ಶುಭವಿವಾಹ

ಆಶಿಫ್-ಲದೀದ ಬಾನು

ಪುತ್ತೂರು ಕೋಲ್ಪೆ ಜುಮ್ಮಾ ಮಸೀದಿ ಹಾಲ್ ನಲ್ಲಿ ಪುತ್ತೂರು ತಾ. ಬನ್ನೂರು ಆಣೆಮಜಲು ಶೇಖ್ ಫಕೀರ್ ಸಾಹೇಬ್ ರವರ ಪುತ್ರ ಆಶಿಫ್ ಮತ್ತು ಕಡಬ ತಾ. ಗೋಳಿತ್ತೊಟ್ಟು ಗ್ರಾಮದ ಕೊಣಾಲು ಕಡೆಂಬಿಲ ಮಹಮ್ಮದ್ ಸಾಹೇಬ್ ರವರ ಪುತ್ರಿ ಲದೀದ ಬಾನುರವರ ವಿವಾಹ ಮುಂದೆ ಓದಿ…

ಪ್ರಶಾಂತ- ಜಶ್ಮಿತಾ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುಳ್ಯ ತಾ ಕಲ್ಮಡ್ಕ ಓಟೆಕಜೆ ಗಣೇಶ್ ನಾಯ್ಕರ ಪುತ್ರ ಪ್ರಶಾಂತ ಮತ್ತು ಕಡಬ ತಾ. ಸವಣೂರು  ದಿ. ಪುರುಷೋತ್ತಮ ನಾಯ್ಕರ ಪುತ್ರಿ ಜಶ್ಮಿತಾರವರ ವಿವಾಹ ಮುಂದೆ ಓದಿ…

ಚಿತ್ತರಂಜನ್-ದೀಪಿಕಾ

ಶರವೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಕಡಬ ತಾ ಚಾರ್ವಕ ಕೆಳಗಿನ ಕೇರಿ  ಕೊಪ್ಪ ಗಿರಿಯಪ್ಪ ಕುಂಬಾರರ ಪುತ್ರ ಚಿತ್ತರಂಜನ್ ಮತ್ತು ಬೆಳ್ತಂಗಡಿ ಮಿತ್ತಬಾಗಿಲು ಪಿಲ್ಕಂದ ನೋಣಯ್ಯ ಕುಂಬಾರರ ಪುತ್ರಿ ದೀಪಿಕಾರವರ ವಿವಾಹ ಮುಂದೆ ಓದಿ…

ಶಶಿಧರ-ಪೂರ್ಣಿಮ

ಪೆರುವಾಜೆ -ಬೆಳ್ಳಾರೆ ಜೆ.ಡಿ ಅಡಿಟೋರಿಯಂನಲ್ಲಿ ಕಡಬ ತಾ. ಪುಣ್ಚಪ್ಪಾಡಿ  ಓಡಂತರ್ಯ ಕೇಪುರವರ ಪುತ್ರ ಶಶಿಧರ ಮತ್ತು ಸುಳ್ಯ ತಾ. ಪೆರುವಾಜೆ ಮುಂಡಾಜೆ ಗುರುವರವರ ಪುತ್ರಿ ಪೂರ್ಣಿಮಾರವರ ವಿವಾಹ ಮುಂದೆ ಓದಿ…

Bookings


Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.