HomePage_Banner
HomePage_Banner
HomePage_Banner
ನಿತ್ಯಭವಿಷ್ಯ

18-07-2018

 

 

 • ಮೇಷ

  ಸಾಹಿತಿಗಳನ್ನು ಭೇಟಿಯಾಗು ವಿರಿ. ಗುತ್ತಿಗೆ ಕೆಲಸ ಮಾಡುವಿರಿ.

 • ವೃಷಭ

ಜವಾಬ್ದಾರಿಯನ್ನು ಹೊರು ವಿರಿ. ಸವಾಲೆಸೆಯುವ ಕೆಲಸ ಮಾಡುವಿರಿ.

 • ಮಿಥುನ  

ಒತ್ತಡಗಳು ಕಡಿಮೆಯಾಗು ವುದು. ಬಹು ರೀತಿಯ ಯಶಸ್ಸು ಕಾಣುವಿರಿ.

 • ಕರ್ಕಾಟಕ  

ಮನೋಬಲ ಕಾರ್ಯ ಸಾಧನೆ ಯಾಗುವುದು. ಯೋಚನೆಗಳು ಈಡೇರುವುದು.

 .     

 • ಸಿಂಹ  

ಸಂಗಾತಿಯೊಡನೆ ಚರ್ಚಿಸುವಿರಿ. ಅಧಿಕಾರಿಗಳಿಂದ ಭಡ್ತಿ ಪಡೆಯುವಿರಿ.

   

 •  ಕನ್ಯಾ

ಆಪಾದನೆಗಳಿಂದ ಮುಕ್ತರಾಗು ವಿರಿ. ಹೊಸ ಉದ್ಯೋಗ ಪಡೆಯುವಿರಿ.

 •  ತುಲಾ   

ಅನಿರೀಕ್ಷಿತ ಖರ್ಚು ಕಾಣುವಿರಿ. ಸ್ನೇಹಿತರ ಹುಡುಗಾಟ ಮಾಡುವಿರಿ.

    

 • ವೃಶ್ಚಿಕ    

ಹೊಸ ಉದ್ಯೋಗ ಮಾಡು ವಿರಿ. ಹೊಸ ರಂಗ ಪ್ರವೇಶ ಮಾಡುವಿರಿ.

 • ಧನು

ಸಮಸ್ಯೆಗಳು ದೂರವಾಗುವುದು. ಸ್ತಿರಾಸ್ತಿ ಲಭ್ಯವಾಗುವುದು.

 • ಮಕರ
ದೃಢ ನಿರ್ಧಾರ ಮಾಡುವಿರಿ. ಉತ್ತಮ ಫಲಿತಾಂಶ ಪಡೆಯುವಿರಿ.

 • ಕುಂಭ

ರಾಜಕೀಯ ಸ್ಥಾನಮಾನ ಪಡೆ ಯುವಿರಿ. ಹೆಚ್ಚಿನ ಸಹಕಾರ ಪಡೆಯುವಿರಿ.

 

 • ಮೀನ

 ಅಧಿಕಾರದಲ್ಲಿ ದೃಢ ನಿರ್ಧಾರ ಮಾಡುವಿರಿ. ಹೆಚ್ಚಿನ ಅವಕಾಶ ಪಡೆಯುವಿರಿ.

Copy Protected by Chetan's WP-Copyprotect.