





ಪುತ್ತೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ (ರಿ) ಇವರು ನಡೆಸುವ ಜ್ಞಾನ ರಥ ಮತ್ತು ಜ್ಞಾನ ಪಥ ಪುಸ್ತಕಾಧಾರಿತ ತಾಲೂಕುಮಟ್ಟದ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಪ್ರಾಥಮಿಕ ವಿಭಾಗ- ಶ್ರೀಕೃಷ್ಣ – ಭಾಷಣ (ಪ್ರಥಮ), ಲಿಖಿತಾ-ಚಿತ್ರಕಲೆ (ದ್ವಿತೀಯ), ಗರಿಮಾ- ಶ್ಲೋಕ ಕಂಠಪಾಠ (ತೃತೀಯ) ಪ್ರೌಢವಿಭಾಗದಲ್ಲಿ ಅದ್ವಿತ್ ಜಿ – ಚಿತ್ರಕಲೆ (ದ್ವಿತೀಯ), ಶ್ರೀರಕ್ಷಾ – ಶ್ಲೋಕ ಕಂಠಪಾಠ (ತೃತೀಯ) ಸ್ಥಾನ ಪಡೆದಿದ್ದಾರೆ.













