ನಳಿನ್ ಕುಮಾರ್ ಕಟೀಲ್ – ಸಂಸದರು
ಕಚೇರಿ ವಿಳಾಸ: ಲೋಕಸಭಾ ಸದಸ್ಯರು ಪ್ರಥಮ ಮಹಡಿ, ದ.ಕ. ಜಿಲ್ಲಾಧಿಕಾರಿ ಕಚೇರಿ, ಸ್ಟೇಟ್ ಬ್ಯಾಂಕ್ ಬಳಿ, ಮಂಗಳೂರು, ಮೊ: 9448549445
ಇಂದಿನ ಕಾರ್ಯಕ್ರಮ:
ಸಂಜೀವ ಮಠಂದೂರು – ಶಾಸಕರು
ಕಛೇರಿ ವಿಳಾಸ: ಪುತ್ತೂರು ವಿಧಾನಸಭಾ ಕ್ಷೇತ್ರ, ಮೊ: 9448868971, 9449715759
ಇಂದಿನ ಕಾರ್ಯಕ್ರಮ: ಬೆಳಿಗ್ಗೆ 9:30 ಕಡಬ ಕಡಬ ತಾಲೂಕು ಪಂಚಾಯತ್ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ; ಮಧ್ಯಾಹ್ನ ೧: ಗೆಜ್ಜೆಗಿರಿ ವಾರ್ಷಿಕ ಜಾತ್ರೆ; ಮಧ್ಯಾಹ್ನ ೩: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು IT ಕೊಠಡಿ ಮತ್ತು Add-On Courses ಉದ್ಘಾಟನೆ; ಸಂಜೆ 4: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ವಾರ್ಷಿಕೋತ್ಸವ.
ಮೀನಾಕ್ಷಿ ಶಾಂತಿಗೋಡು – ಜಿಲ್ಲಾ ಪಂಚಾಯತ್ ಅಧ್ಯಕ್ಷರು
ಕಚೇರಿ ವಿಳಾಸ: ಜಿಲ್ಲಾ ಪಂಚಾಯತ್ ಕಚೇರಿ, ಕೊಟ್ಟಾರ ಮಂಗಳೂರು, ಮೊ:9632587950
ಇಂದಿನ ಕಾರ್ಯಕ್ರಮ: 11ಕ್ಕೆ ಜಿ.ಪಂ ನೂತನ ಕಟ್ಟಡ ಉದ್ಘಾಟನೆ, ಖಾಸಗಿ ಕಾರ್ಯಕ್ರಮ
ರಾಧಾಕೃಷ್ಣ ಬೋರ್ಕರ್ – ತಾಲೂಕು ಪಂಚಾಯತ್ ಅಧ್ಯಕ್ಷರು
ಇಂದಿನ ಕಾರ್ಯಕ್ರಮ: 9.30ಕ್ಕೆ ಕಡಬದಲ್ಲಿ ತಾ. ಕಛೇರಿ ಕಟ್ಟಡದ ಗುದ್ದಲಿ ಪೂಜೆ, ಕಛೇರಿ ಕಾರ್ಯ