ಮಾಡಾವು : ಕಾಲೇಜು ಬಸ್- ಬೈಕ್ ಡಿಕ್ಕಿ, ಸವಾರರಾದ ಲೋಕೇಶ್, ಗೋಪಿನಾಥ್ ಗೆ ಗಾಯ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಬೈಕ್ ಹಾಗೂ ಶಾಲಾ ಬಸ್ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಕೆಯ್ಯೂರು ಗ್ರಾಮದ ಮಾಡಾವು ಕಟ್ಟೆ ಸಮೀಪ ನಡೆದಿದೆ.

ಅರಿಯಡ್ಕ ಗ್ರಾಮದ ಕೌಡಿಚ್ಚಾರು ದಾಮೋದರರವರ ಪುತ್ರರಾದ ಲೋಕೇಶ್(23.ವ) ಹಾಗೂ ಗೋಪಿನಾಥ(22.ವ) ಗಾಯಗೊಂಡು ಇಲ್ಲಿನ ಆದರ್ಶ ಆಸ್ಪತ್ರಗೆ ದಾಖಲಾಗಿದ್ದಾರೆ. ಮಾಡಾವು ಕಡೆಯಿಂದ ಕುಂಬ್ರ ಕಡೆಗೆ ಬರುತ್ತಿದ್ದ ಬೈಕ್(ಕೆಎ21ಐ9033)ಗೆ ವಿರುದ್ದ ದಿಕ್ಕಿನಿಂದ ಬಂದ ಕುಂಬ್ರ ಮರ್ಕಝುಲ್ ಹುಧಾ ಮಹಿಳಾ ಕಾಲೇಜಿನ ಬಸ್(ಕೆಎ21ಎ5282) ಓವರ್‌ಟೇಕ್ ಮಾಡುವ ಭರದಲ್ಲಿ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

 

20160105030632

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.