ದರ್ಬೆ ಕಟ್ಟಾವು ವಾಯುಮಾಲಿನ್ಯ ತಪಾಸಣಾ ಕೇಂದ್ರ ಹಾಗೂ ವಾಹನಗಳ ಇನ್ಸೂರೆನ್ಸ್ ಸೆಂಟರ್‌ನಲ್ಲಿ ಡಿಸೆಂಬರ್ ತಿಂಗಳ ಅದೃಷ್ಟ ಗ್ರಾಹಕರ ಆಯ್ಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದರ್ಬೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಟ್ಟಾವು ವಾಯುಮಾಲಿನ್ಯ ತಪಾಸಣಾ ಕೇಂದ್ರ ಹಾಗೂ ವಾಹನಗಳ ಇನ್ಸೂರೆನ್ಸ್ ಸೆಂಟರ್‌ನಲ್ಲಿ ಡಿಸೆಂಬರ್ ತಿಂಗಳ ಅದೃಷ್ಟ ಗ್ರಾಹಕರ ಆಯ್ಕೆಯನ್ನು ದರ್ಬೆ ಮಣಿಲ ಇಲೆಕ್ಟ್ರಿಕಲ್ಸ್‌ನ ಮಾಲಕ ಶ್ರೀರಂಗ ಶಾಸ್ತ್ರಿಯವರು ನಡೆಸಿಕೊಟ್ಟರು. ಅದೃಷ್ಟ ಗ್ರಾಹಕರಾಗಿ ಕರುಣಾ ರೈ ಬಿಜಳ ಕುಂಬ್ರ ಇವರು ಆಯ್ಕೆಯಾದರು. ಇವರಿಗೆ ಸಂಸ್ಥೆಯ ಮಾಲಕ ಸತೀಶ್ ರೈ ಕಟ್ಟಾವು ಸೀಲಿಂಗ್ ಫ್ಯಾನನ್ನು ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳಾದ ಸ್ವಾತಿ, ನಳಿನಿ, ಅನಿತ, ಸೌಮಿತಾ ಉಪಸ್ಥಿತರಿದ್ದರು.

 DSC_0511 copy

DSC_1016 copy

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.