ಕೃಷ್ಣ ಎಂಟರ್‌ಪ್ರೈಸಸ್ & ಇಲೆಕ್ಟ್ರಿಕಲ್ಸ್ ಕೆಎಮ್‌ಪಿ ಪಂಪ್‌ಸೆಟ್ ಮೋಟರ್‌ಗಳ  ಅಧಿಕೃತ ವಿತರಕರು

Puttur_Advt_NewsUnder_1
Puttur_Advt_NewsUnder_1

kr

ಪುತ್ತೂರು: ೧೯೯೮ ರಿಂದ ಕೊಳವೆ ಬಾವಿ, ತೆರೆದ ಬಾವಿಗಳಿಂದ ನೀರು ತೆಗೆಯುವ ಪಂಪುಸೆಟ್ಟ್ ಗಳ ತಯಾರಿಕೆಯಲ್ಲಿರುವ ಕೆಎಮ್‌ಪಿ ಇಂಡಸ್ಟ್ರಿಯು, ದೇಶ ವಿದೇಶಗಳಲ್ಲಿ ಉತ್ತಮ ಗುಣಮಟ್ಟದ ಪಂಪ ತಯಾರಿಸಿ ಗ್ರಾಹಕರ ಬೇಡಿಕೆಗಳಿಗನುಗುಣವಾಗಿ ಪಂಪಗಳನ್ನು ಮತ್ತು ಬಿಡಿಭಾಗಗಳನ್ನು ಪರೈಸುವುದರಲ್ಲಿ ಹೆಸರುವಾಸಿಯಾಗಿದೆ. ಗುಣಮಟ್ಟದ ನಿರ್ವಹಣೆಯಲ್ಲಿ ಸಂಸ್ಥೆಯು ಐಎಸ್‌ಒ ೯೦೦೧:೨೦೦೮ ಮಾನ್ಯತೆಯನ್ನು ಪಡೆದಿದೆ ಕೆಎಮ್‌ಪಿಯ ಎಲ್ಲಾ ಉತ್ಪನ್ನಗಳನ್ನು ಕ್ಯಾಡ್ ಹಾಗೂ ಸಿಎನ್‌ಸಿ ಗುಣಮಟ್ಟದ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ತಯಾರಿಸಲಾಗುವುದರಿಂದ ಕೆಎಮ್‌ಪಿ ಯ ಎಲ್ಲಾ ಉತ್ಪನ್ನಗಳು ದೀರ್ಘಬಾಳಿಕೆಗೆ ಹೆಸರುವಾಸಿಯಾಗಿವೆ.

ಕೆಎಮ್‌ಪಿ ಉತ್ಪನ್ನಗಳು: ೭೫ಮಿವಿ ನಿಂದ ೧೫೦ಮಿವಿ ಸಾಮರ್ಥ್ಯವುಳ್ಳ ಬೋರ್‌ವೆಲ್‌ನ ಸಬ್‌ಮರ್ಸಿಬಲ್ ಪಂಪ್ ಸೆಟ್‌ಗಳು, ಸಿಂಗಲ್ ಫೇಸ್ ಓಪನ್ ಬಾವಿಯ ಸಬ್‌ಮರ್ಸಿಬಲ್ ಪಂಪ್ ಸೆಟ್‌ಗಳು, ಉದ್ದ ಮತ್ತು ಅಗಲ ತ್ರೀ ಫೇಸ್ ಓಪನ್ ಬಾವಿಯ ಪಂಪ್ ಸೆಟ್‌ಗಳು, ಸೆಲ್ಫ್ ಪ್ರಿಮ್ಮಿಂಗ್ ಮತ್ತು ಸೆಂಟ್ರಾಫ್ಯುಗಲ್ ಮೊನೊಬ್ಲಾಕ್ ಪಂಪ್ ಸೆಟ್‌ಗಳು, ವಂಡರ್ ಟೈಪ್ ಬೋರ್‌ವೆಲ್ ಸಬ್‌ಮರ್ಸಿಬಲ್ ಪಂಪ್ ಸೆಟ್‌ಗಳು, ಬಿಡಿಭಾಗಗಳು ಲಭ್ಯವಿದ್ದು ಹೆಚ್ಚಿನ ಮಾಹಿತಿಗೆ ಪತ್ತೂರಿನ ಎಮ್.ಟಿ.ರಸ್ತೆಯ, ಬಲಿಯೂರ್ ಸೆಂಟರ್‌ನಲ್ಲಿರುವ  ಕೃಷ್ಣ ಎಂಟರ್‌ಪ್ರೈಸಸ್ & ಇಲೆಕ್ಟ್ರಿಕಲ್ಸ್ ಮಳಿಗೆಗೆ ಅಥವಾ ಹಾಗೂ ಅಂತರ್ಜಾಲ  ತಿತಿತಿ.ಞmಠಿiಟಿಜusಣಡಿies.ಛಿom ಭೇಟಿ ನೀಡುವುದು ಎಂದು ಪ್ರಕಟಣೆ ತಿಳಿಸಿದೆ

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.