ಶತಾಯುಷಿ ಹೊನ್ನಯ್ಯ ಗೌಡ ನಿಧನ

Puttur_Advt_NewsUnder_1
Puttur_Advt_NewsUnder_1

gouda

ಕಡಬ: ಐತ್ತೂರು ಗ್ರಾಮದ ಮಾತೋಶ್ರೀ ನಿಲಯದ ನಿವಾಸಿ ಶತಾಯುಷಿ ಹೊನ್ನಯ್ಯ ಗೌಡ (102.ವ) ಜ.5 ರಂದು ಸ್ವಗೃಹದಲ್ಲಿ ನಿಧನರಾದರು.  ಮೃತರು ಪುತ್ರರಾದ ನಿವೃತ್ತ ರೈಲ್ವೆ ಉದ್ಯೋಗಿ, ಕಡಬ ಸಿಎ ಬ್ಯಾಂಕಿನ ನಿರ್ದೇಶಕ ಪೂವಪ್ಪ ಗೌಡ, ರೈಲ್ವೆ ಜೂನಿಯರ್ ಇಂಜಿನಿಯರ್ ತಿಮ್ಮಪ್ಪ ಗೌಡ, ಪುತ್ರಿಯರಾದ ಕಮಲ, ಲೀಲಾವತಿ(ಲಿಂಗಮ್ಮ), ಸೀತಮ್ಮ, ಪೂವಮ್ಮ, ವೇದಾವತಿ, ಉಮಾವತಿ, ಜಯಕುಮಾರಿ, ಲೀಲಾವತಿಯರನ್ನು ಅಗಲಿದ್ದಾರೆ. ಮೃತರ ಮನೆಗೆ ಐತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕೆ, ಸದಸ್ಯ ಧರ್ಮಪಾಲ, ಕಡಬ ಸಿಎ ಬ್ಯಾಂಕಿನ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಕಡಬ ಸಿಎ ಬ್ಯಾಂಕ್ ನಿರ್ದೇಶಕ ರಘುಚಂದ್ರ ಮನೆಜಾಲು, ಪುತ್ತೂರು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮನೋಹರ್ ರೈ, ಹಾಸನ ಅಬಕಾರಿ ಡಿಸಿ ಗೋಪಾಲಕೃಷ್ಣ ಗೌಡ ಕೆರ್ಮಾಯಿ ಸೇರಿದಂತೆ ಹಲವಾರು ರಾಜಕೀಯ, ಧಾರ್ಮಿಕ ಮುಖಂಡರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಿ ಸಂತಾಪ ಸೂಚಿಸಿದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.