ಡಾ|ನಝೀರ್ ಅಹಮ್ಮದ್‌ರವರ ಕ್ಲಿನಿಕ್‌ನಲ್ಲಿ ಮೂಳೆ ಆರೋಗ್ಯದ ಉಚಿತ ತಪಾಸಣಾ ಶಿಬಿರ

Puttur_Advt_NewsUnder_1
Puttur_Advt_NewsUnder_1

najir najir1

 

ಪುತ್ತೂರು: ಕಲ್ಲಾರೆ ಕೃಷ್ಣಾ ಆರ್ಕೇಡ್‌ನಲ್ಲಿರುವ ವೈದ್ಯಕೀಯ ತಜ್ಞ ಡಾ| ನಝೀರ್ ಅಹಮ್ಮದ್‌ರವರ ಕ್ಲಿನಿಕ್‌ನಲ್ಲಿ ಮೂಳೆ ಆರೋಗ್ಯದ ಉಚಿತ ತಪಾಸಣಾ ಶಿಬಿರವು ಜ.5ರಂದು ನಡೆಯಿತು.

ವಯಸ್ಸು 30 ವರ್ಷ ಮೇಲ್ಪಟ್ಟವರು, ಋತು ಸ್ರಾವ ನಿಂತ ಮಹಿಳೆಯರು, ಮೂಳೆ ಸವೆತ ಕೌಟುಂಬಿಕ ಹಿನ್ನಲೆಯುಳ್ಳವರು, ಇತ್ತೀಚೆಗೆ ಮೂಳೆ ಮುರಿತಕ್ಕೆ ಒಳಗಾದವರು ಶಿಬಿರದಲ್ಲಿ ಪಾಲ್ಗೊಂಡು ವೈದ್ಯಕೀಯ ತಜ್ಞ ಡಾ|ನಝೀರ್ ಅಹಮ್ಮದ್‌ರವರಲ್ಲಿ ಚಿಕಿತ್ಸೆ ಪಡೆದುಕೊಂಡರು. ಒಟ್ಟು 48 ಮಂದಿ ಫಲಾನುಭವಿಗಳು ಶಿಬಿರದಲ್ಲಿ ಪಾಲ್ಗೊಂಡರು. ಕ್ಲಿನಿಕ್‌ನ ಸಿಬ್ಬಂದಿ ಮತ್ತು ಮುಂಬೈನ ಮೆಯರ್ ಅರ್ಗಾನಿಕ್ಸ್ ಪ್ರೈ.ಲಿಮಿಟೆಡ್‌ನ ಟೆಕ್ನಿಶಿಯನ್ ಉಮೇಶ್‌ರವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.