ಉಪ್ಪಿನಂಗಡಿ: ಅರಫಾ ವಿದ್ಯಾಕೇಂದ್ರದ ವಾರ್ಷಿಕ ಕ್ರೀಡಾಕೂಟ

Puttur_Advt_NewsUnder_1
Puttur_Advt_NewsUnder_1

 

arafa

ಪುತ್ತೂರು: ಅರಫಾ ವಿದ್ಯಾಕೇಂದ್ರದಲ್ಲಿ ಪೋಷಕರ  ಮತ್ತು ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ ಇತ್ತೀಚೆಗೆ ನಡೆಯಿತು.

ಮುಖ್ಯ ಅತಿಥಿಯಾಗಿದ್ದ  ವಕೀಲ ನೌಶದ್‌ರವರು ಕ್ರೀಡಾಕೂಟ ವನ್ನು ಗಿಡನೆಡುವ ಮೂಲಕ ಉದ್ಘಾಟಿಸಿದರು.  ಕ್ರೀಡಾಕೂಟದಲ್ಲಿ ಜಯಗಳಿಸಿದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಹಾಜಿ ಇಸ್ಮಾಯಿಲ್ ಮಠ, ಅಧ್ಯಕ್ಷ ಕೆ.ಪಿ. ಸಿದ್ದೀಕ್, ಆಶಿಕ್ ಕೆ.ಪಿ., ಮುಖ್ಯೋಪಾಧ್ಯಾಯ ಫಾತಿಮತ್ ಅಫ್ರೀನಾ, ಅರಫಾ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ರಮ್ಯಾ ಎಸ್. ಅಭಿನಂದಿಸಿದರು.   ಅರಫಾ ವಿದ್ಯಾಕೇಂದ್ರ ಸಮೂಹ ಸಂಸ್ಥೆಯ ನಿರ್ದೇಶಕ ನಝೀರ್ ಮಠ,  ಅಧ್ಯಕ್ಷ ಕೆ.ಪಿ. ಸಿದ್ದೀಕ್, ಆಡಳಿತ ನಿರ್ದೇಶಕ ಶಫೀಕ್ ಕೆ.ಪಿ., ಹಾಜಿ ಇಸ್ಮಾಯಿಲ್ ಮಠ, ಶಿಕ್ಷಕಿ ಜಯಲಕ್ಷ್ಮೀ, ಅರಫಾ ವಿದ್ಯಾಕೇಂದ್ರದ ಮುಖ್ಯೋಪಾಧ್ಯಾಯ ಫಾತಿಮತ್ ಅಫ್ರೀನಾ, ಅರಫಾ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ರಮ್ಯಾ ಎಸ್ ಉಪಸ್ಥಿತರಿದ್ದರು. ಶಿಕ್ಷಕಿ ಸರೀನಾ ಮತ್ತು ಗಿರೀಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.  ಶಿಕ್ಷಕ -ಶಿಕ್ಷಕಿಯರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.