ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ವಿಷ್ಣುಸಹಸ್ರನಾಮ

Puttur_Advt_NewsUnder_1
Puttur_Advt_NewsUnder_1

kuriyaಪುತ್ತೂರು : ಕುರಿಯ ಉಳ್ಳಾಲ ಶ್ರೀ iಹಾವಿಷ್ಣು ದೇವಸ್ಥಾನದಲ್ಲಿ ಪುತ್ತೂರು ಶಿವಳ್ಳಿ ಸಂಪದದ ವತಿಯಿಂದ ಭಾಸ್ಕರ ಬಾರ್ಯರವರ ನೇತೃತ್ವದಲ್ಲಿ ಜ.3ರಂದು ವಿಷ್ಣುಸಹಸ್ರನಾಮವು ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರನಾಥ ರೈ ಬಳ್ಳಮಜಲುಗುತ್ತು ಮತ್ತು ಸಮಿತಿಯ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.