ನೀಲಪ್ಪ-ಲತಾ(ಯಶೋಧ) 

Puttur_Advt_NewsUnder_1
Puttur_Advt_NewsUnder_1

nilappaಮುಂಡೂರು ಗ್ರಾಮದ ಅಂಬಟ ದಿ|ಹೊನ್ನಪ್ಪ ಗೌಡರವರ ಪುತ್ರಿ ಲತಾ(ಯಶೋಧ) ಹಾಗೂ ಬಂಟ್ವಾಳ ತಾ| ಇಡ್ಕಿದು ಗ್ರಾಮದ ಕೊಡಂಚರಪಾಲು ಹೊನ್ನಪ್ಪ ಗೌಡರವರ ಪುತ್ರ ನೀಲಪ್ಪರವರ ವಿವಾಹ ಪುತ್ತೂರು ಮುರ ಗೌಡ ಸಮುದಾಯ ಭವನದಲ್ಲಿ ಜ. 4  ರಂದು ನಡೆಯಿತು. ಡಾ.ಎಂ.ಕೆ.ಪ್ರಸಾದ್ ಭಂಡಾರಿ, ಅರುಣ್ ಕುಮಾರ್ ಪುತ್ತಿಲ, ಸುರೇಶ್ ಕಣ್ಣಾರಾಯ, ಸುಧೀರ್ ಶೆಟ್ಟಿ ನೇಸರ ಕಂಪ, ಕರುಣಾಕರ ಗೌಡ ಎಲಿಯ, ಸದಾಶಿವ ಶೆಟ್ಟಿ ಪಟ್ಟೆ, ಯಾಕುಬ್ ಮುಲಾರ್, ಅಬ್ದುಲ್ ಕುಂಞಿ ಪಟ್ಟೆ ಮತ್ತಿತರರು ಭೇಟಿ ನೀಡಿ ವಧುವರರನ್ನು ಆಶೀರ್ವದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.