Breaking News

ಇಳಂತಿಲ, ಉಪ್ಪಿನಂಗಡಿಗೆ ವಿವೇಕ ರಥ

Puttur_Advt_NewsUnder_1
Puttur_Advt_NewsUnder_1

42e8aa78-c32e-4d39-b447-33eb952ec36d

ಪುತ್ತೂರು : ಪುತ್ತೂರಿನಿಂದ ಹೊರಟ ವಿವೇಕ ರಥ ಜ.5ರಂದು ಇಳಂತಿಲಕ್ಕೆ ಆಗಮಿಸಿತು. ಕಾರ‍್ಯಕರ್ತರು ಬೈಕ್, ಕಾರು ರ‍್ಯಾಲಿ ಮುಖಾಂತರ ಸ್ವಾಗತಿಸಿದರು. ರಥಕ್ಕೆ ಕೇಶವ ಶಿಶುಮಂದಿರದಲ್ಲಿ ಹರೀಶ್ಚಂದ್ರ ಆಚಾರ‍್ರವರುಯ ದೀಪ ಬೆಳಗಿಸಿ ಅರ್ಚನೆ ಮಾಡಿದರು. ಉಪನ್ಯಾಸಕ ರಾಕೇಶ್ ಕುಮಾರ್ ಕಮ್ಮಾಡಿ ಪ್ರಾಸ್ತಾವಿಕ ಮಾತನಾಡಿದರು.

ಉಪ್ಪಿನಂಗಡಿ : ಇಳಂತಿಲದಿಂದ ರಥಯಾತ್ರೆಯು ಶ್ರೀ ರಾಮ ವಿದ್ಯಾಕೇಂದ್ರಕ್ಕೆ ತೆರಳಿ ಬಳಿಕ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ದಿನದ ಯಾತ್ರೆ ಮುಕ್ತಾಯಗೊಂಡಿತು.

20160105203305

20160105203306

20160105203306 (1)

ಶಾಲಾ ಸಂಚಾಲಕ ಯು.ಜಿ ರಾಧಾರವರು ಮಾತನಾಡುತ್ತಿರುವುದು

ಹಿಂದಿನ ವರದಿಗಳು

* ವಿವೇಕಾನಂದ ವಿದ್ಯಾವರ್ಧಕ ಸಂಘದ ಶತಮಾನೋತ್ಸವ ಆಚರಣೆ : ಧ್ಯಾನಮಂದಿರ ಲೋಕಾರ್ಪಣೆಗೆ ವಿವೇಕ ರಥಯಾತ್ರೆಗೆ ಚಾಲನೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.