ಡಾ|ಡೋನ್ ಗ್ರೆಗೋರಿ-ಡಾ|ಜ್ಯೋಸ್ನಾ ಮೀರಾಬೆಲ್

Puttur_Advt_NewsUnder_1
Puttur_Advt_NewsUnder_1

gregoryಪುತ್ತೂರು: ಕಲ್ಲಿಮಾರು ನಿವಾಸಿ ನಿವೃತ್ತ ವಿಜಯಾ ಬ್ಯಾಂಕ್ ಉದ್ಯೋಗಿ ಜೋನ್ ಮಸ್ಕರೇನ್ಹಸ್ ಹಾಗೂ ಮುಖ್ಯ ಅಂಚೆ ಕಛೇರಿಯ ಅಸಿಸ್ಟೆಂಟ್ ಪೋಸ್ಟ್ ಮಾಸ್ಟರ್ ಜೆಸಿಂತಾ ಮಸ್ಕರೇನ್ಹಸ್ರವರ ಪುತ್ರ ಡಾ| ಡೋನ್ ಗ್ರೆಗೋರಿ ಮಸ್ಕರೇನ್ಹಸ್ರವರ ವಿವಾಹವು ಲೊರೆಟ್ಟೊ ನಿವಾಸಿ ಜ್ಯೋ ಕುವೆಲ್ಲೋ ಹಾಗೂ ಮರ್ಲಿನ್ ಕುವೆಲ್ಲೋರವರ ಪುತ್ರಿ ಡಾ| ಜ್ಯೋಸ್ನಾ ಮೀರಾಬೆಲ್ರವರೊಂದಿಗೆ ಜ.3ರಂದು ಮಾದೆ ದೇವುಸ್ ಚರ್ಚ್ನಲ್ಲಿ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.