Breaking News

ಕಡಬ : ವಿವೇಕಾನಂದ ವಿದ್ಯಾವರ್ಧಕ ಸಂಘದ ಶತಮಾನೋತ್ಸವ ಜನಜಾಗೃತಿ ಆಂದೋಲನ

Puttur_Advt_NewsUnder_1
Puttur_Advt_NewsUnder_1

ಕಡಬ: ಪುತ್ತೂರು ವಿವೇಕಾನಂದ ವಿದ್ಯಾ ಸಂಘಕ್ಕೆ ೧೦೦ನೇ ವರ್ಷ ಶತಮಾನೋತ್ಸವ ಆಚರಣೆ ಅಂಗವಾಗಿ ಸಹಸಂಸ್ಥೆಗಳ ಪರಿಚಯವನ್ನು ಮಾಡುವ ಸಲುವಾಗಿ ರಥಯಾತ್ರೆ ಜ. ೭ರಂದು ಕಡಬದ ಸರಸ್ವತಿ ವಿದ್ಯಾಲಯದ ಪ.ಪೂ.ಕಾಲೇಜಿನ ಹನುಮಾನ್ ನಗರಕ್ಕೆ ಆಗಮಿಸಿ ಬಳಿಕ ಕಡಬ ನಗರದಲ್ಲಿ ಜಾಗೃತಿ ಮೂಡಿಸಲಾಯಿತು. ಕಡಬದ ಶ್ರೀರಾಮ್ ಟವರ‍್ಸ್‌ನಲ್ಲಿ ಸಭೆ ನಡೆಸಿ ವಿ.ಜಿ ಭಟ್ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಹರಿಣಿ ಪುತ್ತೂರಾಯ, ಕಡಬ ಸರಸ್ವತಿ ವಿದ್ಯಾಲಯದ ಸಂಚಾಲಕ ವೆಂಕಟರಮಣ ರಾವ್ ಉಪಸ್ಥಿತರಿದ್ದರು.

ಕಡಬ ಸರಸ್ವತಿ ವಿದ್ಯಾಲಯದ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಸ್ವಾಗತಿಸಿ, ಶಿವಪ್ರಸಾದ್ ವಂದಿಸಿದರು.

kdb1

kdb2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.