ಸುಳ್ಯ ಶಾಸಕ ಅಂಗಾರರಿಂದ ಆಲಂಕಾರು, ಶರವೂರು, ಶಾಂತಿಮುಗೇರು ರಸ್ತೆ ,ಸೇತುವೆಯ ಕಾಮಗಾರಿ ವೀಕ್ಷಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಸುಳ್ಯ ವಿದಾನ ಸಭಾ ಕ್ಷೇತ್ರದ ಶಾಸಕ  ಅಂಗಾರ ಎಸ್‌ರವರು ಆಲಂಕಾರು, ಶರವೂರು, ಶಾಂತಿಮುಗೇರು ರಸ್ತೆ ಮತ್ತು ಸೇತುವೆ ನಿರ್ಮಾಣದ ಕಾಮಗಾರಿಯನ್ನು  ಜ.೭ ರಂದು ವೀಕ್ಷಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲದ ಪ್ರದಾನ ಕಾರ್ಯದರ್ಶಿ ರಾಕೇಶ್ ರೈ ಕಡೆಂಜಿ, ತಾಲೂಕು ಪಂಚಾಯತ್ ಸದಸ್ಯರಾದ ದಯಾನಂದ ಗೌಡ ಆಲಡ್ಕ, ಪದ್ಮನಾಭ ಭಂಡಾರಿ, ಶಿವಪ್ಪ ಗೌಡ ಕಜೆ, ಮಲ್ಲೇಶ್ ಎನ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

angara beti

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.