Breaking News

ಕೆದಂಬಾಡಿ ನಿವಾಸಿ ವೆಂಕಮ್ಮ ಎನ್.ರೈ ನಿಧನ

Puttur_Advt_NewsUnder_1
Puttur_Advt_NewsUnder_1

kedambady

ಪುತ್ತೂರು: ಕೆದಂಬಾಡಿ ಗ್ರಾಮದ ಎಂಡೆಸಾಗು ದಿ.ನಾರಾಯಣ ರೈಯವರ ಪತ್ನಿ ಬೆಳಿಯೂರುಗುತ್ತು ಶ್ರೀಮತಿ ವೆಂಕಮ್ಮ ಎನ್.ರೈ ಎಂಡೆಸಾಗು( 81ವ)ರವರು ಜ.6 ರಂದು ಸ್ವಗೃಹದಲ್ಲಿ ನಿಧನರಾದರು.  ಮೃತರು ಪುತ್ರರಾದ ಕೆದಂಬಾಡಿ ಗ್ರಾಮ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮನೋಹರ ರೈ ಎಂಡೆಸಾಗು ಹಾಗೂ ಸೊಸೆ, ಮೊಮ್ಮಕ್ಳಳು ಮತ್ತ್ತು ಅಳಿಯ ನಾಗೇಶ ರೈಯವರನ್ನು ಅಗಲಿದ್ದಾರೆ.

ಮೃತರ ಮನೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಮ್, ಕೆದಂಬಾಡಿ ಗ್ರಾ.ಪಂ ಸದಸ್ಯ ಬೋಳೋಡಿ ಚಂದ್ರಹಾಸ ರೈ, ಎ.ಪಿ.ಎಂ.ಸಿ ಸದಸ್ಯ ಮಹೇಶ್ ರೈ ಅಂಕೊತ್ತಿಮಾರ್, ನೆ.ಮುಡ್ನೂರು ಗ್ರಾ.ಪಂ ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ, ಸಾರ್ಥಕ್ ರೈ ಅರಿಯಡ್ಕ, ಸತೀಶ್ ರೈ ಗೋಳ್ತಿಲ, ಪುರಂದರ ರೈ ಕೋರಿಕ್ಕಾರ್,ಮೇಗಿನಗುತ್ತು ಗಣೇಶ್ ರೈ, ಮಹಾಬಲ ರೈ, ಸದಾನಂದ ರೈ ಕಾಸರಗೋಡು, ಮೊದುಕುಟ್ಟಿ ಬೋಳೋಡಿ, ಇಸ್ಮಾಯಿಲ್ ಖಲಂದರಿಯಾ, ಇಸುಬು ಹಾಜಿ ಕಣ್ಣೂರು ಮತ್ತಿತರರು ಭೇಟಿ ನೀಡಿ ಸಂತಾಪ ಸುಚಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.