ಓದು, ಬರಹ, ಅಭಿವ್ಯಕ್ತಿ ಸಾಮರ್ಥ್ಯದ ಮಾಸಾಚರಣೆಯಲ್ಲಿ ಕುಂತೂರುಪದವು ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1

kunthuruಪುತ್ತೂರು: ಕೋಡಿಂ ಬಾಡಿ ಹಿ.ಪ್ರಾ. ಶಾಲೆಯಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ (ಕಲಿ ಕೋತ್ಸವ) ಓದು, ಬರಹ, ಅಭಿವ್ಯಕ್ತಿ ಸಾಮರ್ಥ್ಯದ ಮಾಸಾಚರಣೆ-2015ರಲ್ಲಿ ಕುಂತೂರುಪದವು ಸ.ಹಿ. ಪ್ರಾ. ಶಾಲಾ ವಿದ್ಯಾರ್ಥಿನಿಯರಾದ ದೀಪಾ ಕೆ. (7ನೇ), ಕೃತಿ ಕೆ. (4ನೇ)ರವರು ಬರಹ ಸಾಮರ್ಥ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ದೀಪಾ ಕೆಂದ್ರಾಜೆ ರುಕ್ಮಯ ಗೌಡ ಮತ್ತು ಮೀನಾಕ್ಷಿರವರ ಪುತ್ರಿ ಹಾಗೂ ಕೃತಿ ಮೇರುಗುಡ್ಡೆ ಹೊನ್ನಪ್ಪ ಗೌಡ ಮತ್ತು ಜಾನಕಿರವರ ಪುತ್ರಿಯರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.