Breaking News

34ನೇ ನೆಕ್ಕಿಲಾಡಿ ವಸತಿ ಯೋಜನೆಯ ವಿಶೇಷ ಗ್ರಾಮ ಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು :  34ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜ.8 ರಂದು ಎಮ್.ಜಿ.ಎನ್.ಆರ್.ಇ.ಜಿ.ಎ ಯ ಸಾಮಾಜಿಕ ಪರಿಶೋದನೆ ಹಾಗೂ ಡಾ. ಅಂಬೇಡ್ಕರ್ ವಸತಿ ಯೋಜನೆಯ ವಿಶೇಷ ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷೆ ರತಿ. ಎಸ್ ನಾಯ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಎನ್.ಆರ್,ಜಿ ಯ ಸಾಮಾಜಿಕ ಪರಿಶೋಧಕರಾದ ದಿನೇಶ್ ಸಾಲಿಯಾನ್ ಮತ್ತು ಜ್ಯೋತಿ ನೇತೃತ್ವದಲ್ಲಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಅಸ್ಕರ್‌ಆಲಿ, ಸದಸ್ಯರುಗಳಾದ ಶೇಖಬ್ಬ, ಪ್ರಶಾಂತ್. ಎನ್, ದೇವಕಿ, ಮೈಕಲ್ ವೇಗಸ್, ಬಾಬು ನಾಯ್ಕ, ಯಮುನ, ಸಿನಾನ್, ರೋಹಿತ್ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ದಾಮೋದರ ಗೌಡ ವರದಿ ಮಂಡಿಸಿ ಅಥಿತಿಗಳನ್ನು ಸ್ವಾಗತಿಸಿ ವಂದಿಸಿದರು.

34 nekkiladi

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.