ಜ.10 : ಎತ್ತಿನ ಹೊಳೆ ಯೋಜನೆ ವಿರುದ್ಧ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಚ್ಚರ ಬಳಗದ ವತಿಯಿಂದ ಏರ್ಪಡಿಸಲಾದ ಎತ್ತಿನ ಹೊಳೆ ಯೋಜನೆಯ ವಿರುದ್ಧ ಪ್ರತಿಭಟಿಸುವ ಸಮಾಲೋಚನಾ ಸಭೆಯಲ್ಲಿ ಅಸ್ತಿತ್ವಕ್ಕೆ ಬಂದ ತಾಲೂಕು ಮಟ್ಟದ ಎತ್ತಿನ ಹೊಳೆ ಯೋಜನಾ ವಿರೊಧಿ ಜೀವ- ಜಲ ಸಂರಕ್ಷಣಾ ಸಾರ್ವಜನಿಕ ಸಮಿತಿ ವತಿಯಿಂದ ಎತ್ತಿನ ಹೊಳೆ ಯೋಜನೆ ವಿರುದ್ಧ ಜ.10ರಂದು ಇಲ್ಲಿನ ಪುರಭವನದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ.

ಪರಿಸರ ತಜ್ಞ ಬಿ.ಸಿ.ರೋಡ್‌ನ ಜೋಡುಮಾರ್ಗ ಸುಂದರ ರಾವ್ ಉಪನ್ಯಾಸ ನೀಡಲಿದ್ದಾರೆ. ವಿಶ್ರಾಂತ ಪ್ರಾಧ್ಯಾಪಕ ಉಪ್ಪಿನಂಗಡಿ ಡಾ| ತಾಳ್ತಜೆ ವಸಂತ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಸಮಿತಿ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.